Malnad adike mysore vilyadele song details
- Song : Malnad adike mysore vilyadele
- Singer : S P Balasubhramanya , Rajesh , Sangeetha Gururaj
- Lyrics : S Narayan
- Movie : Simhadriya simha
- Music : Deva
Malnad adike mysore vilyadele lyrics in Kannada
ಏಏಏ…ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯದೆಲೆ
ಬೆರೆತರೆ ಕೆಂಪು…
ಪೋರ ನೀನು ಪೋರಿ ನಾನು
ಕೂಡಿದರೆ ತಂಪು…
ಏಏಏ…ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯದೆಲೆ
ಬೆರೆತರೆ ಕೆಂಪು…
ಪೋರ ನೀನು ಪೋರಿ ನಾನು
ಕೂಡಿದರೆ ತಂಪು…
ನಾಲಿಗೆ ಕೆಂಪಾಗಲು ಸುಣ್ಣವು ಬೇಕು
ನಾನು ಕೆಂಪಾಗಲು ನೀನಿರಬೇಕು (2)
ನಿನ್ನ ಪ್ರೀತಿಯ ಹೊದಿಗೆಯು ಬೇಕು…
ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯದೆಲೆ
ಬೆರೆತರೆ ಕೆಂಪು…
ಪೋರಿ ನೀನು ಪೋರ ನಾನು
ಕೂಡಿದರೆ ತಂಪು…
ತಾಂಬೂಲವಿದ್ದ ತುಟಿಗೆ
ಮುತ್ತಿನ ಮುದ್ರೆ ಒತ್ತಲು
ಸುಮ್ಮನೆ ಏಕೆ ಕಾಡುತಿಯಾ
ಅಂಬಲಿ ಸವಿದ ನಾಲಿಗೆ
ಮಜ್ಜಿಗೆ ಕುಡಿದ ಬಾಯಿಗೆ
ಕರುಣೆ ಸ್ವಲ್ಪ ತೋರುತಿಯಾ
ಏಏಏ ಉಪ್ಪು ಕಾರ ತಿನ್ನೋ ಮನುಸ್ಯ
ತಪ್ಪು ಮಾಡದೇ ಹೋದ್ರೆ ಪಾಪ
ಇಂತ ಪೋಲಿ ಹುಡುಗಿ ಕನಸ
ಕೆಡಿಸಿ ಬಿಟ್ಟರೆ ಅದುವೇ ಶಾಪ
ಅಪ್ಪಿಕೊಂಡ್ರೆ ಇಲ್ಲ ಕೋಪಾ…
ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯದೆಲೆ
ಬೆರೆತರೆ ಕೆಂಪು…
ಪೋರ ನೀನು ಪೋರಿ ನಾನು
ಕೂಡಿದರೆ ತಂಪು…
ತುಪ್ಪದ ಹೀರೆಕಾಯಿ ಚಪ್ಪರದವರೆ ಕಾಯಿ’
ಸಜ್ಜಿಗೆ ಸ್ವಲ್ಪ ಮಾಡುತಿಯ
ತೆಳ್ಳನೆ ನುಗ್ಗೆಕಾಯಿ ಬೆಳ್ಳನೆ ಬದನೇಕಾಯಿ
ಅಕ್ಕಿಯ ರೊಟ್ಟಿ ತಿನ್ನುತಿಯ
ಬೇಡ ಬೇಡ ಕೆಣಕಲು ಬೇಡ
ತೊಂದ್ರೆ ಆದ್ರೆ ನಿಂದಿಸ ಬೇಡ
ಮೆಚ್ಚಿ ಕೊಂಡ ಗಂಡೇ ನಿನ್ನ
ತೊಂದ್ರೆ ನಂಗೆ ತುಂಬಾ ಚನ್ನ
ನಿನ್ನ ಪ್ರೀತಿಯ ಮಾತೆ ಚನ್ನ
ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯದೆಲೆ
ಬೆರೆತರೆ ಕೆಂಪು…
ಪೋರಿ ನೀನು ಪೋರ ನಾನು
ಕೂಡಿದರೆ ತಂಪು…
ನಾಲಿಗೆ ಕೆಂಪಾಗಲು ಸುಣ್ಣವು ಬೇಕು
ನಾನು ಕೆಂಪಾಗಲು ನೀನಿರಬೇಕು (2)
ನಿನ್ನ ಪ್ರೀತಿಯ ಹೊದಿಗೆಯು ಬೇಕು…
ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯದೆಲೆ
ಬೆರೆತರೆ ಕೆಂಪು…
ಪೋರ ನೀನು ಪೋರಿ ನಾನು
ಕೂಡಿದರೆ ತಂಪು…
ಕೂಡಿದರೆ ತಂಪು…
ಕೂಡಿದರೆ ತಂಪು…