Malle ninna maathu kelade lyrics – Veerappa nayka
Malle ninna maathu kelade song details
- Song : Malle ninna maathu kelade
- Movie : Veerappa nayka
- Singer : S P Balasubhramanya , K S Chitra
- Lyrics : S Narayan
Malle ninna maathu kelade lyrics in Kannada
ಮಲ್ಲೆ ನಿನ್ನ ಮಾತು ಕೇಳದ
ಕಿವಿಗೆ ಇಂಪಿಲ್ಲ
ಪ್ರೀತಿ ಉಂಡ ಮನಸಿಗೆ
ಯಾಕೋ ಸುಖದ ತಂಪಿಲ್ಲ
ಪ್ರೇಮ ಗಂಗೆ ನೀಡು ಬಾ
ಅಂತರಂಗ ತೋಟಕೆ
ಪಚ್ಚ ಹಸಿರು ಕಾಣದ ನನ್ನ
ಬಾಳ ದಾರಿಗೆ
ಪ್ರಾಣ ಓ ಓ
ಜ್ಯೋತಿ ಓ ಓ
ನಲ್ಲ ನಿನ್ನ ಪ್ರೀತಿ ಕೂಗು
ಇನ್ನು ಬರಲಿಲ್ಲ
ನಿನ್ನ ಹೊತ್ತ
ಮನಸು ಯಾಕೋ ಕಣ್ಣ ತೆರದಿಲ್ಲ
ಅಂತರಂಗ ತೋಟವೇ ಬೆಂಕಿ ಜ್ವಾಲೆಯಾಗಿದೆ
ಪ್ರೇಮ ಗಂಗೆ ಇಲ್ಲದ
ಮರಳು ರಾಶಿಯಾಗಿದೆ
ಜೀವ ನಾನು
ಭಾವ ನೀನು
ಆ ಆ ಆ
ಆ ಆ ಆ
ಆ ಆ ಆ
ಆ ಆ ಆ
ಗಿರಿಜೆಯ ಹೃದಯವೇ ಶಿವನಿಗೆ
ಎಂದು ಪ್ರೇಮದ ಗುಡಿಯಮ್ಮ
ಹಗಲಿರುಳೆರಡು ಅವಳೆದೆಯಲ್ಲಿ
ಉದಾಯಸ್ತಮವಮ್ಮ
ಶಿವನ ಪೂಜೆಗೆಂದಿಗೂ ಅವಳೇ ಹೂವ ಮಾಲಿಕೆ
ಪತಿಯೇ ಅವಳ ಪ್ರಾಣವು
ಹೂವೆ ಏಕೀ ನೋವು ಉ ಉ
ನೋವಿದೆ ನಲ್ಲ ಹಿತವಾಗಿದೆಯಲ್ಲ
ಹತ್ತಿರವಿದ್ದರು ನೀ ಅಂತರವಿದೆಯಲ್ಲಾ
ಮಲ್ಲೆ ನಿನ್ನ ಮಾತು ಕೇಳದ
ಕಿವಿಗೆ ಇಂಪಿಲ್ಲಾ
ನಿನ್ನ ಹೊತ್ತ ಮನಸು ಯಾಕೋ
ಕಣ್ಣಾ ತೆರೆದಿಲ್ಲ
ಆ ಆ ಆ
ಆ ಆ ಆ
ಆ ಆ ಆ
ಆ ಆ ಆ
ದೇಹಕು ಉಸಿರಿಗು ಬ್ರಹ್ಮ ನು ಬೆಸೆದನು
ಅಗಲಿಸದಾ ನಂಟು
ನನ್ನಲಿ ನಿನ್ನನು ಬಂಧಿಸಿ ಹೂಸೆದ
ಜನ್ಮಗಳ ಗಂಟು
ಬ್ರಹ್ಮ ಮುನಿಸಿಕೊಂಡರು ಬೆಸುಗೆ
ಬಿಡಿಸಲಾಗದು ಮೌನ ಮುರಿದ ಆ ಕ್ಷಣ
ಬಾಳೆ ಜೇನ ಕಡಲೂ
ಜೇನಿದೆ ನಲ್ಲಾ
ಸಿಹಿಯಾಗಿದೆಯಲ್ಲಾ
ಹತ್ತಿರವಿದ್ದರು ನೀ ಅಂತರವಿದೆಯಲ್ಲಾ
ಮಲ್ಲೆ ನಿನ್ನ ಮಾತು ಕೇಳದ
ಕಿವಿಗೆ ಇಂಪಿಲ್ಲಾ
ಪ್ರೀತಿ ಉಂಡ ಮನಸಿಗೆ ಯಾಕೋ
ಸುಖದಾ ತಂಪಿಲ್ಲಾ
ನಲ್ಲಾ ನಿನ್ನ ಪ್ರೀತಿ ಕೂಗು ಇನ್ನೂ
ಬರಲಿಲ್ಲಾ ನಿನ್ನ ಹೊತ್ತ ಮನಸು
ಯಾಕೋ ಕಣ್ಣ ತೆರೆದಿಲ್ಲಾ
ಪ್ರೇಮ ಗಂಗೆ ನೀಡು ಬಾ
ಅಂತರಂಗ ತೋಟಕೇ
ಅಂತರಂಗ ತೋಟವೇ
ಬೆಂಕಿ ಜ್ವಾಲೆಯಾಗಿದೆ
ಜೀವ ನಾನು
ಭಾವ ನೀನು
ಆ ಆ ಆ
ಆ ಆ ಆ
ಆ ಆ ಆ
ಆ ಆ ಆ