Maleye maleye – Sanjith Hegde , Aishwarya Rangarajan Lyrics
Singer | Sanjith Hegde , Aishwarya Rangarajan |
Maleye maleye song details – Salaga
▪ Movie : Salaga
▪ Song Name : Maleye Maleye
▪ Singer : Sanjith Hegde, Aishwarya Rangarajan
▪ Lyrics : Nagarjun Sharma
▪ Music : Charan Raj
Maleye maleye song lyrics in Kannada – Salaga
ಮಳೆಯೆ ಮಳೆಯೆ
ಅಂಬೆಗಾಲ ಇಡುತ ಸುರಿಯೆ
ಚಳಿಯೆ ಚಳಿಯೆ
ಚೂರು ಹಬೆಯ ಕೊಡುತ ಮಿಡಿಯೆ
ಮತ್ತೆ ಮತ್ತೆ ಬೇಕು ಅಂತ
ಸುತ್ತೊ ಮೋಡ ನಾನು
ಪತ್ತೆ ಹಚ್ಚು, ಕಣ್ಣ ಮುಚ್ಚು
ಬಂದು ತಾಕು ನೀನು
ಸಖಿಯೆ ಸಖಿಯೆ ಸಖಿಯೆ..
ಹನಿಯ ಹನಿಯೊ ನಡಿಯೆ
ನಡಿಯೆ ನಡಿಯೆ ನಡಿಯೆ..
ತಣಿಸು ಹೃದಯ ಸಖಿಯೆ
ಕಣ್ಣಿನ ಬಾನಲ್ಲಿ, ಬಿಡಿಸಲೆ ರಂಗೋಲಿ
ಉಸಿರನು ಊದಿ ಹಾಯಾಗಿ
ನನ್ನಯ ನಿನ್ನಲ್ಲಿ, ಇಂಪಿನ ತಂಗಾಳಿ
ತೂಗಲಿ ಹಾಗೆ ಮಗುವಾಗಿ
ನೀನಿರದೆ ಬದುಕುವುದೇಗೆ ?
ಮರೆಯದಿರು ಈ ಒಲವ ಸಂಗಾತಿ
ಮಾತಿರದೆ ಮರೆಯಲಿ ನಿಂತೆ
ಮರೆಯದಿರು ಆ ಕ್ಷಣವ ಸಂಗಾತಿ
ಮತ್ತೆ ಮತ್ತೆ ಬೇಕು ಅಂತ
ಸುತ್ತೊ ಮೋಡ ನಾನು
ಪತ್ತೆ ಹಚ್ಚು, ಕಣ್ಣ ಮುಚ್ಚು
ಬಂದು ತಾಕು ನೀನು…
ಸಖಿಯೆ ಸಖಿಯೆ ಸಖಿಯೆ…
ಹನಿಯ ಹನಿಯೊ ನಡಿಯೆ..
ನಡಿಯೆ ನಡಿಯೆ ನಡಿಯೆ…
ತಣಿಸು ಹೃದಯ ಸಖಿಯೆ
ಸಖಿಯೆ..
ಮೌನ ಮಾತಾಯ್ತಲ್ಲ!
ಸಖಿಯೆ…
ದೂರ ಆಗೋದಿಲ್ಲ!
ಸಖಿಯೆ…
ನೀನೆ ಇನ್ನೂ ಎಲ್ಲ!
ಸಖಿಯೆ… ಹಾ……
Good
Adu ನದಿಯೇ meaning river, not walking. Dayavittu check maadi