Maguve naguthiru song details
- Song : Maguve naguthiru
- Singer : K J Yesudas
- Lyrics : K Kalyan
- Movie : Kaashi from village
- Music : Koti
- Label : Anand audio
Maguve naguthiru lyrics in Kannada
ಮಗುವೇ ನಗುತಿರು ಸಾಂಗ್ ಲಿರಿಕ್ಸ್
ಮಗುವೇ ನಗುತಿರು
ಮಗುವೊಂದು ಬರುವ ವೇಳೆ
ದೈವ ಜೊತೆಗಿದೆ ನಿನಗಾಗಿ
ಎಲ್ಲಾ ನಾಳೆ
ನನ್ನ ತಮ್ಮನೆ ಮತ್ತೆ ಹುಟ್ಟಿ ಬರುವ ಈ ಮಧುರ ನೆನಪಿನ ವೇಳೆ
ಮಗುವೆ ನಗುತಿರು
ಮಗುವೊಂದು ಬರುವ ವೇಳೆ
ನಿನ್ನೆಯ ನೋವು ಮರೆಯಬೇಕು
ನಾಳೆಯ ಕನಸಿನಲ್ಲಿ
ನಾಳೆಯ ಕನಸು ಅರಳಬೇಕು
ಮಗುವ ನೆನಪಿನಲಿ
ಕಣ್ಣೀರಿನ ನಿನ್ನ ಹಾಡಿಗೆ
ಕರುಳಾಗಲು ಬಂದೇ ಇಲ್ಲಿಗೆ
ಒಂಬತ್ತು ತಿಂಗಳ ಒಡತಿಗೆ ಕೊಡೆ ಹಿಡಿವೆ
ಮಗುವೇ ನಗುತಿರು
ಮಗುವೊಂದು ಬರುವ ವೇಳೆ
ನನ್ನ ತಮ್ಮನೆ ಮತ್ತೆ ಹುಟ್ಟಿ ಬರುವ ಈ ಮಧುರ ನೆನಪಿನ ವೇಳೆ
ಅಪ್ಪನ ಮುಖವೇ ಅಮ್ಮನ ನಗುವೇ ಬೆರೆತಿರೊ ಕಂದ
ನಾಳೆ ನನ್ನ ಬೆನ್ನ ಏರುವ ಅಂಬಾರಿ ಆರ್ಥ ಚೆಂದ
ಇರುಳಿಂದೆಯೇ ಬೆಳಕೊಂದಿದೆ
ಪ್ರತಿ ಹೆಜ್ಜೆಗೂ ಬದುಕೊಂದಿದೆ
ಈ ಕಾಶಿಯ ಎದೆಯಲೂ ಮಮತೆಯ ಗಂಗೆ ಇದೆ
ಅಳುವೇ ಏತಕೆ ನಾನಿಲ್ಲವೇನು ನಿನಗೆ
ತಾಯಿ ಪ್ರೀತಿಯ ನಾ ಕೊಡುವೆ ಕೊನೆಯವರೆಗೆ
ನನ್ನ ತಮ್ಮನೆ ಮತ್ತೆ ಹುಟ್ಟಿ ಬರುವ ಈ ಮಧುರ ನೆನಪಿನ ವೇಳೆ
ಅಳುವೇ ಏತಕೆ ನಾನಿಲ್ಲವೇನು ನಿನಗೆ