Magic ide nannalli lyrics ( ಕನ್ನಡ ) – Aayushmanbhava – Super cine lyrics

Magic ide nannalli song details

  • Song : Magic ide nannalli
  • Singer : Revanth , Neethusha cherckal
  • Lyrics : Dr V Nagendra prasad
  • Music : Gurukiran
  • Movie : Aayushmanbhava

Magic ide nannalli lyrics in Kannada

ಬಾನಿಂದ ತೇಲಿ ಬಂದ ಒಂದು ತಾರೆ
ಏನ್ ಅಂತ ಗುಟ್ಟು ಅಂತ ಕೇಳಿತು
ನೀನಿದ್ದಲೆಲ್ಲಾ ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್ ಅಂತ ಹೇಳಂತು

ಬಾನಿಂದ ತೇಲಿ ಬಂದ ಒಂದು ತಾರೆ
ಏನ್ ಅಂತ ಗುಟ್ಟು ಅಂತ ಕೇಳಿತು
ನೀನಿದ್ದಲೆಲ್ಲಾ ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್ ಅಂತ ಹೇಳಂತು

ಮ್ಯಾಜಿಕ್ ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
ಮ್ಯೂಸಿಕ್ ಇದೆ ನಗುವಲ್ಲಿ
ಕೇಳುತ್ತಾರೆ ಯಾರೆ ಆದರೂ

ಮ್ಯಾಜಿಕ್ ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
ಮ್ಯೂಸಿಕ್ ಇದೆ ನಗುವಲ್ಲಿ
ಕೇಳುತ್ತಾರೆ ಯಾರೆ ಆದರೂ

ಈ ಸಮಯವೂ ಬರದು ಎಂದೂ
ಈ ಕ್ಷಣವೂ ನಿಂದು
ಸಂತೋಷ ಉಂಟು ಪಡೆದಷ್ಟು
ಜೀವನವೂ ಕಡಲು ಎಂದು
ಸೋಲು ಒಂದು ಬಿಂದು
ಗೆಲುವೆಂಬುದು ನೀನು ಮೊಗೆದಷ್ಟೂ
ಹಂಚು ಪ್ರೀತಿನ ಪ್ರೀತಿನ
ಹಂಚು ಜನರಿಗೆ ನಗುವನ್ನು
ಇಷ್ಟೇ ದೊಡ್ ದೊಡ್ಡೋರ್ ನೇಚರ್ರು

ಮ್ಯಾಜಿಕ್ ಇದೆ ನನ್ನಲ್ಲಿ ನನ್ನ ಮೆಚ್ಚುತ್ತಾರೆ ಎಲ್ಲರೂ
ಮ್ಯೂಸಿಕ್ ಇದೆ ನಗುವಲ್ಲಿ
ಕೇಳುತ್ತಾರೆ ಯಾರೆ ಆದರೂ

ಬಾನಿಂದ ಬಂದ ಒಂದು ತಾರೆ ಏನ್ ಅಂತ ಗುಟ್ಟು ಅಂತ ಕೇಳಿತು
ನೀನಿದ್ದಲೆಲ್ಲಾ ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್ ಅಂತ ಹೇಳಂತು

ದುಃಖಗಳು ಹೊರೆ ಎನ್ನಲು ಶಾಶ್ವತವೂ ಅಲ್ಲ
ಸುಖವೆಂಬುದು ಬರದೆ ಹೋಗಲ್ಲ
ಬಾಳೆಂದರೆ ಬೇವು ಬೆಲ್ಲ ತಿನ್ನದೆ ವಿಧಿಯಿಲ್ಲ
ಈ ಮಾತು ಬದಲೆ ಆಗಲ್ಲ
ಹಂಚು ಉಲ್ಲಾಸ ಉಲ್ಲಾಸ
ಹಂಚು ಸಂತೋಷ ಸಂತೋಷ
ಹಂಚು ಗಳಿಸಿದ್ ಅನುಭವ
ನಮ್ಮ ಲೈಫ್ ಯೇ ನಮ್ಮ ಟೀಚರ್ರು

ಮ್ಯಾಜಿಕ್ ಇದೆ ನನ್ನಲ್ಲಿ ನನ್ನ ಮೆಚ್ಚುತ್ತಾರೆ ಎಲ್ಲರೂ
ಮ್ಯೂಸಿಕ್ ಇದೆ ನಗುವಲ್ಲಿ
ಕೇಳುತ್ತಾರೆ ಯಾರೆ ಆದರೂ

ಬಾನಿಂದ ಬಂದು ಒಂದು ತಾರೆ ಏನ್ ಅಂತ ಗುಟ್ಟು ಅಂತ ಕೇಳಿತು
ನೀನಿದ್ದಲೆಲ್ಲಾ ಮುತ್ತಿಕೊಳ್ಳುತ್ತಾರೆ
ಹಿಂಗ್ಯಕ್ ಅಂತ ಹೇಳಂತು

ಮ್ಯಾಜಿಕ್ ಇದೆ ನನ್ನಲ್ಲಿ ನನ್ನ ಮೆಚ್ಚುತ್ತಾರೆ ಎಲ್ಲರೂ
ಮ್ಯೂಸಿಕ್ ಇದೆ ನಗುವಲ್ಲಿ
ಕೇಳುತ್ತಾರೆ ಯಾರೆ ಆದರೂ

Magic ide nannalli song video

Leave a Comment

Contact Us