Categories
M C Bijju Rahul Dit-O S I D

Lit lyrics ( ಕನ್ನಡ ) – Rahul dit-o , M C Bijju , S I D – Super cine lyrics

lit – Rahul dit-o, MC Bijju , S I D Lyrics

Singer Rahul dit-o, MC Bijju , S I D

Lit song details – Rahul dit-o , M C Bijju , S I D

▪ Song : Lit
▪ Singer : Rahul dit-o , M C Bijju , S I D
▪ Music : S I D

Lit song lyrics in Kannada – Rahul dit-o , M C Bijju , S I D

ನಾ ಹಾಡುವಂತ ಪದಗಳು
ಹುಡಿ ಬಿಟ್ಟ ಬಾಣಗಳು
ಬರೆದಿಟ್ಟ ಸಾಲುಗಳು
ಹಡೆದ ಸವಾಲುಗಳು
ಹೇಳೋ ಪ್ರತಿ ಮಾತುಗಳು
ಹಳೆ ನೀತಿಕಥೆಗಳು
ಇದ್ದಿದ್ ಇದ್ದಂಗೆ ಹೇಳಿದ್ದನ್ನೇ
ಮುಚೋದಕ್ಕೆ ಬಾಯಿಗಳು
ಪ್ರತಿ ಕಣ ಕಣದಲ್ಲೂ
ಕನ್ನಡವೇ ತುಂಬಿರಲು
ಮಾಡುತ್ತಿರೋ ಕೆಲಸನ
ನಿಯತ್ತಾಗಿ ನಂಬಿರಲು

ಹೇಳೋಕ್ ಬರಬೇಡ ನಂಗೆ,
ನಿಂದ್ ನೀನ್ ನೋಡ್ಕೊಳೋ
(ಹೇಳೋಕ್ ಬರಬೇಡ ನಂಗೆ,
ನಿಂದ್ ನೀನ್ ನೋಡ್ಕೊಳೋ)

ಲೋ ಹೇಳೋವರ್ಗು ತಡ್ಕೊಳ್ಳೋ,
ಹೇಳಿದ್ದನ್ನ ತಿಳ್ಳ್ಕೊಳ್ಳೋ
ಹೇಳ್ಕೊಡ್ತೀನಿ ಬೇಗ ಪೆನ್ ಬುಕ್ ಹಿಡ್ಕೊಳ್ಳೋ
ಅವಕಾಶ ಕಿತ್ಕೊಳೋ
ತೆಲೆಮೇಲೆ ಕುಂತ್ಕೊಳೋ
ಸೆಡೆಗಳ ಸಂಘ ಮಾಡಬೇಡ
ದೂರ ನಿಂತ್ಕೊಳೋ

ನಾನ್ ಬೆಳಿಬೆಕ್, ನಾನ್ ಬೆಳಿಬೆಕ್,
ನಾನೇ ಬೆಳೀಬೇಕು ಅನ್ನೋರೆ ಎಲ್ಲಾ ಇಲ್ಲಿ.

ಅವ್ನ್ ತುಳಿಬೆಕ್, ಇವ್ನ್ ತುಳಿಬೆಕ್,
ನನ್ನ ತುಳಿಬೆಕ್ ಅಂದ್ರೆ ಕಲೆಗೆ ಬೆಲೆ ಎಲ್ಲಿ

ನಂಗದು ಬೇಕ್, ನಂಗಿದು ಬೇಕ್,
ನಂಗೆಲ್ಲ ಬೇಕ್ ಅನ್ನೋ ಸ್ವಾರ್ಥಿಗಳೇ ಇಲ್ಲಿ.

ಹಂಗಿರ್ಬೇಕ್, ಹಿಂಗಿರ್ಬೇಕ್ ಅಂದ್ರು
ಆರಡಿ ಮೂರಡಿ, ಅಷ್ಟೇ ಕೊನೆಯೆಲ್ಲಿ

ರಾಪರ್ಸಿಗ್ ಬೇರೆ ಕಡೆ ವಾಲೋದಿಲ್ಲ ತಲೆ
ಕಿಲ್ ಮಾಡಬಲ್ಲೆ ನಾನು ಎಲ್ಲ ಬೀಟ್ ಮೇಲೆ.
ಮೈಕ್ ಕೈಯಲ್ಲಿದ್ರೆ, ಮಗ ಫ್ಲೋಗಳ ಕೊಲೆ.
ಸ್ವಾಗ್-ಹುಟ್ಟದಾಗಿಂದ ಬಂದಿರೋದಲೇ
ಎಲ್ಲಾ ಸರಿ ಅನ್ನೋರೆ, ಸರಿ ಇಲ್ಲರಲೇ
ಇಲ್ಲಿ ಯಾರ್ಯಾರ್ ಹೆಂಗಂತ, ನಂಗ್ ಗೊತ್ರೋಲೇ
ಅಡ್ಡ ಬಂದ್ರೆ ಅನಾಹುತ,
ಸೈಡಿಗ್ ಹೋಗ್ರೋಲೇ
ಇದು ಬೆಂಕಿ – ಬಿರುಗಾಳಿ ಜೊತೆ
ಸುನಾಮಿ ಅಲೆ!

ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ ನಾವ್ ಬಂದ್ಮೇಲೆ
ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ, ರಾಪ್ ಇನ್ಮೇಲೆ
ಲಿಟ್-ಲಿಟ್-ಲಿಟ್ ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಮುಟ್ಟಿದೆಲ್ಲಾ ಲಿಟ್-ಲಿಟ್-ಲಿಟ್!
ಲಿಟ್

ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ ನಾವ್ ಬಂದ್ಮೇಲೆ
ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ, ರಾಪ್ ಇನ್ಮೇಲೆ
ಲಿಟ್-ಲಿಟ್-ಲಿಟ್ ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಮುಟ್ಟಿದೆಲ್ಲಾ ಲಿಟ್-ಲಿಟ್-ಲಿಟ್!
ಲಿಟ್

ನಮಸ್ಕಾರ ಮಾನ್ಯ ಮಿತ್ರ ಬಂಧುಗಳಿಗೆ
ಕನ್ನಡ ರಾಪ್ ಆರಾಧಿಸೋ ನಮ್ಮ ಜನಗಳಿಗೆ
ನನ್ ನನ್ಕಡೆಗೆ, ಬೆನ್ನ ಬಿಡದೆ ಬಂದ್ಸೋರಿಗೆ
ಸಾಕು ಬಿಟ್ಟಬಿಡದೆ ಸುಟ್ಟಬಿಡೋದೆ ಗನ್ಗಳಿಗೆ

ಜಗಮಗನೇ ಜಗಮಗನೇ ಹೋದ ಕಡೆ ಎಲ್ಲ
ಭಗ-ಭಗನೆ ಹಟರ್ಸ್-ಗಳಿಗೆಲ್ಲ
ನೋಡೋ ನನ್ನ ಮಗನೆ
ನಂ ಕೈಗೆ ಮೈಕ್ ಕೊಟ್ಟು ನೋಡು ಕಿಚ್ಚು
ಹಚ್ಚುತಿನಿ ಹಂಗೆ ತಕ ತಕ ತಕನೇ

(ಆವ್ ಏನೋ ಮಗ ನಡಿಗೆ ನಡಿಗಿ ಹೋಯಿತಾ)

ಏನ್ ಮಾಡೋದು ಹಿಪ್ ಹಾಪ್ ಸರಿಗಮಪದನಿಸಗಳನ
ಮಾಡಿಕೊಂಡಿರುವೆ ಕರಗತ, ಮನಸಿಗೆ ಬಂದದ್ದನ್ನ
ಮರೆಯದೆ ಬರಿಯುತ, ಬೆರೆಯುಥ ಎಲ್ಲರೊಂದಿಗೆ
ಬೇಧ ಭಾವ ಬಿಟ್ಟು ಕಲಿಯುತಾ ಪ್ರತಿಯೊಬರಿಂದ
ನಾನು ಬೆಳೆಯುತ ಬಂದಿರುವೆ
ಕರುನಾಡ-ಬೆಂಗಳೂರ ಮಡಿಲಿಂದ
ಗಂಧದ ಗುಡಿಯ ಕನ್ನಡ ನುಡಿಯ ಚಂಧ

ರಾಪ್ ಒಂದು ಬರ್ದೇ ನಾನು ಹಾಕಿ ನನ್ನ ಬಾಗಿಲ್ ಚಿಲ್ಕ
ಕನ್ನಡ ಹಿಪ್-ಹಾಪಯೆನೆ ಹಾಕಿದಾಯಿತು ತಿಲಕ
ಸುನಾಮಿ ಅಲೆಯಿದು ಮದ್ಲು ಬಂದು ನೀನ್ ತಿಳ್ಕ
ತುಕಾಲಿ ಆದ್ರೆ ನೀನು ಭಾಗ್ ಭಾಗ್ ಭಾಗ್ ಮಿಲ್ಕ
ರಾಪ್ ಗೇಮಅಲ್ಲಿ ನಾನು ಆಡಿ ಮುಗಸದೆ ಇರೋ ಲೆವೆಲ್ ಇಲ್ಲ
ಆದರು ನಾನೇ ಬೆಸ್ಟ್ ರಾಪರ್ ಅನ್ನೋ ತಲೆಲಿಲ್ಲ.

ಕಟ್ಟವರನ್ನ ಬಿಟ್ಟಾಕಿ ಸರಪಟಾಕಿತರ ಮುಂಚೆ ಗೆದ್ದು
ನಾನು ಲಿಟ್ ಆಗಿ ಬಂದಿದಿನೋಲೆ

ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ ನಾವ್ ಬಂದ್ಮೇಲೆ
ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ, ರಾಪ್ ಇನ್ಮೇಲೆ
ಲಿಟ್-ಲಿಟ್-ಲಿಟ್ ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವು ಮುಟ್ಟಿದೆಲ್ಲಾ ಲಿಟ್-ಲಿಟ್-ಲಿಟ್!
ಲಿಟ್

ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ ನಾವ್ ಬಂದ್ಮೇಲೆ
ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ, ರಾಪ್ ಇನ್ಮೇಲೆ
ಲಿಟ್-ಲಿಟ್-ಲಿಟ್ ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಮುಟ್ಟಿದೆಲ್ಲಾ ಲಿಟ್-ಲಿಟ್-ಲಿಟ್!
ಲಿಟ್

ನನ್ನ ಬಾಯಿಂದ ಬರುವಂಥ ಪ್ರತಿಯೊಂದು ಪದಗಳು ಲಿಟ್
ಜನಗಳ ಮೆಧುಳಿಗೆ ಪಟಕನೇ ಇದು ಬಿಟ್
ತೆಲೆಯಿರೋ ಜನತೆಗೆ ಇದು ಆಲ್ರೆಡಿ ಹಿಟ್
ಏನು ಮಾಡಕಾಗದೋವ್ರು ಮಾಡ್ಕೊಳ್ಳೋದ್ ಇಲ್ಲಿ ಸಿಟ್ಟ್
ಹೊಡೆಯೋದೆ ಮಿಕಗಳನ ಹೊರಗಡೆ ಬಿಟ್ಟ
ಇವ್ರು ಗುಡ್ಡೆ ಹಾಕುವುದನ್ನು ನೋಡಬೇಕು ಏನೇನಾದ್ರು ಇಟ್ಟ

ತಲೆ ಹೊಡೆಯೋರ ಮದ್ಯದಲ್ಲಿ ತೆಲೆಯೋಡುಸ್ಕೊಂಡು ಧಂ ಅಲ್ಲಿ ರಿಥಮ್ಮ ಕೊಡೋಕ್ ಬರೋರ್ ನಾವು ಕೆಲೆಯಲ್ಲಿ ಫಿಕ್ಸ್
ತೆಲೆಘುಳ ಬಿಡುವಂಥ ಪಿಕ್ಚರೆನೆ ತೋಸುಸ್ತಿವಿ ನಮ್ಮ ಪ್ರತಿ ಹಾಡಲ್ಲಿ
ಕಲೆಯನ್ನ ಆರಾಧಿಸೋ ಕನ್ನಡಿಗ ಇರೋವರ್ಗು ಈ ಕಲೆಗೆ ಆಗೋದಿಲ್ಲ ಎಂದು ಸಾವಿಲ್ಲಿ
ಎಲ್ಲರಿಗು ಬೇಕಿಲ್ಲಿ ಫೇಕ್-ಕುಂಡಿ ಕುಣಿತ,
ನಿಜವಾದ ಟ್ಯಾಲೆಂಟ್ ನೋಡಿ ನಿಮ್ಮದು ಕುಂಡಿ ಉರಿತಾ?

ಸಖತ್ತು ಹಾಡುಹಾಡಿ ವಿಡಿಯೋ ಮಾಡಿದ್ರೆ
ಡಿಸಲೈಕ್ ಮಾಡುತ್ತಾರೆ ಸುಮ್ನೆ ಈಗ ಅವರ ಕುಂಡಿ ಕೆರಿತ

ಸಕಲ ತಿಕಲ ಮಕಲ ತಿಕ್ಕನ ಬೇಕಿದ್ರೆ ಬೇಕಂತ ನೋಡ್ಕೊಳ್ಳಿ ತೆಗಿತಾ
ಯಾಕಪ್ಪ ಅದೇನಿ ಆಶ್ಚರ್ಯ ಚಕಿತ
ಒಳ್ಳೇದು ಕೆಟ್ಟದು (ಗುರು, ನನಗೆ ಆ ವೇಗದಲ್ಲಿ ಏನು ತಿಳಿಲಿಲ್ಲ, ನೀವೇ ಹೇಳಿ)
ಶಾಕಪ್ಪ ನಂಗುನು ಹಿಂಗಾದ್ರೇ ಖಚಿತ

ಕೊಡ್ತಿರ್ತೀವಿ ನಾವು, ತೊಗೋಬೇಕು ನೀವು
ಅರ್ಧದಲ್ಲಿ ಯಾವತ್ತೂ ಮಾಡಲ್ಲ ಕ್ವಿಟ್
ಹಬ್ಬ ಹರಿ ದಿನದಲ್ಲೂ ಮನ ಮನದಲ್ಲಿ ಕನಸಿನಲ್ಲೂ ಧಗ ಧಗ ಉರಿಯೂಥ ಲಿಟ್

ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ ನಾವ್ ಬಂದ್ಮೇಲೆ
ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ, ರಾಪ್ ಇನ್ಮೇಲೆ
ಲಿಟ್-ಲಿಟ್-ಲಿಟ್ ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಮುಟ್ಟಿದೆಲ್ಲಾ ಲಿಟ್-ಲಿಟ್-ಲಿಟ್!
ಲಿಟ್

ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ ನಾವ್ ಬಂದ್ಮೇಲೆ
ಲಿಟ್-ಲಿಟ್ ಮಗ, ಲಿಟ್-ಲಿಟ್ ಮಗ,
ಲಿಟ್-ಲಿಟ್ ಮಗ, ರಾಪ್ ಇನ್ಮೇಲೆ
ಲಿಟ್-ಲಿಟ್-ಲಿಟ್ ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಬಂದ್ಮೇಲೆ ಲಿಟ್-ಲಿಟ್-ಲಿಟ್,
ನಾವ್ ಮುಟ್ಟಿದೆಲ್ಲಾ ಲಿಟ್-ಲಿಟ್-ಲಿಟ್!
ಲಿಟ್

Leave a Reply

Your email address will not be published. Required fields are marked *

Contact Us