Last seen lyrics ( ಕನ್ನಡ ) – Vasuki Vaibhav – Super cine lyrics

 Last seen lyrics – Vasuki Vaibhav


Last seen song details – Vasuki Vaibhav

  • Album: Last Seen
  • Singer : Vasuki Vaibhav
  • Music : Jubair Muhammed
  • Lyrics : Pramodh Acharya

Last seen song lyrics in Kannada – Vasuki Vaibhav
ಲಾಸ್ಟ್ ಸೀನ್
ಏನು ನಾ ಹೇಳಲಿ
ಹೇಗೆ ನಾ ತಾಳಲಿ
ತೀರ ನೋಯಿಸೊ ಈ ನೋವ
ನನ್ನ ಕಣ್ಣಂಚಲಿ ಜಾರೊ ಕಣ್ಣೀರಲಿ
ಬಂಧಿಯಾಯಿತು ಈ ಭಾವ
ಉಸಿರೆ ನಿಂತಂತಿದೆ
ಕರೆಯಾ ಸದ್ದಿಲ್ಲದೆ
ಕೊನೆಯೂ ಕಂಡಂತಿದೆ 
ಜೊತೆಯೂ ನೀನಿಲ್ಲದೆ
ಎದೆ ಬಡಿತಗಳ ಏರಿಳಿತಗಳ 
ಒಳಗಿರುವವಳೆ ನೀ
ನನ್ನ ನೆನಪುಗಳ ನರನಾಡಿಗಳ 
ಜೊತೆಗಿರವವಳೆ ನೀ
ಓ ಮುದ್ದು ಬಂಗಾರ ಎನ್ನುವಾಗ ನೀ
ಒಲುವಲ್ಲೆ ತುಂಬಿತ್ತು ನಿನ್ನ ಧ್ವನಿ 
ನೀನಿಲ್ಲದೆ ಈ ಜೀವಕ್ಕಿರಲಾಗದೆ 
ತನ್ನಂತಾನೆ ಜಾರುತ್ತಿದೆ ಕಣ್ಣ ಹನಿ
ನನ್ನೆಲ್ಲಾ ಸಂತೋಷ ನೀನೆ ತಾನೆ 
ನೀನಿರದೆ ನಾನಂತೂ ಸತ್ತಂತೇನೆ 
ಬದುಕೋಕೆ ನೀ ಬೇಕು
ನೀ ಮತ್ತೆ ಬರಬೇಕು 
ನಿರ್ಜೀವಕೆ ಜೀವನ ನೀಡಲು
ಉಸಿರೆ ನಿತ್ತಂತಿದೆ 
ಕರೆಯಾ ಸದ್ದಿಲ್ಲದೆ
ಕೊನೆಯೂಕಂಡಂತಿದೆ
ಜೊತೆಯೂ ನೀನಿಲ್ಲದೆ 
ಎದೆ ಬಡಿತಗಳ ಏರಿಳಿತಗಳ 
ಒಳಗಿರುವವಳೆ ನೀ
ನನ್ನ ನೆನಪುಗಳ ನರನಾಡಿಗಳ 
ಜೊತೆಗಿರುವವಳೆ ನೀ
ಏನು ನಾ ಹೇಳಲಿ
ಹೇಗೆ ನಾ ತಾಳಲಿ
ತೀರ ನೋಯಿಸೊ ಈ ನೋವ
ನನ್ನ ಕಣ್ಣಂಚಲಿ ಜಾರೊ ಕಣ್ಣೀರಲಿ
ಬಂಧಿಯಾಯಿತು ಈ ಭಾವ
ಉಸಿರೆ ನಿತ್ತಂತಿದೆ 
ಕರೆಯಾ ಸದ್ದಿಲ್ಲದೆ
ಕೊನೆಯಾ ಕಂಡಂತಿದೆ
ಜೊತೆಯೂ ನೀನಿಲ್ಲದೆ
ಎದೆ ಬಡಿತಗಳ ಏರಿಳಿತಗಳ 
ಒಳಗಿರುವವಳೆ ನೀ
ನನ್ನ ನೆನಪುಗಳ ನರನಾಡಿಗಳ ಜೊತೆಗಿರುವವಳೆ ನೀ
Last seen music video : 
Advertisement Advertisement

Leave a Comment

Advertisement Advertisement

Contact Us