Ladies and gentlemen song details
- Song : Ladies and gentlemen
- Singer : Ramya Behara , Vijay Prakash
- Lyrics : Kaviraj
- Movie : Buguri
- Music : Micky J Meyar
- Label : Anand audio
Ladies and gentlemen lyrics in Kannada
ಲೇಡೀಸ್ ಆಂಡ್ ಜೆಂಟಲ್ ಮ್ಯಾನ್ ಸಾಂಗ್ ಲಿರಿಕ್ಸ್
ಲೇಡೀಸ್ ಆಂಡ್ ಜೆಂಟಲ್ ಮ್ಯಾನ್ ಇದೊಂದು ಮಾತು ಕೇಳಿ
ಲವ್ ಇಂದ ಲೈಫ್ ಗೆ ಹೊಡಿರಿ ಒಂದು ಗೋಲಿ
ಲವ್ ಒಂದು ಫುಲ್ ಕಲರ್
ನೋವನ್ನು ಕೊಲ್ಲೋ ಕಿಲ್ಲರ್
ಟ್ರೈ ಮಾಡಿ ಎಲ್ಲ ಲವ್ ಮಾಡಿ
ಬಂಗಲೆ ಕಾರು ಇಲ್ಲದೆ ಹೋದರೆ
ಹೋಗ್ಲಿ ಬಿಡಿ ಹೋಗ್ಲಿ ಬಿಡಿ
ಇಲ್ಲವೆ ಬ್ಯಾಂಕು ಬ್ಯಾಲೆಂಸ್
ಹೋಗ್ಲಿ ಬಿಡಿ ಹೋಗ್ಲಿ ಬಿಡಿ
ಇಲ್ಲಿದೆ ತಾನೆ ಸುಮ್ಮನೆ ಲವ್ ಮಾಡಿ ಲವ್ ಮಾಡಿ
ಮಿಸ್ಟೇಕ್ ಮಾಡ್ಕೊ ಬೇಡಿ
ಇಡೀ ಜಗಾನೆ ಲವ್ ಮಾಡಿ ಮಾಡಿ
ಲೇಡೀಸ್ ಆಂಡ್ ಜೆಂಟಲ್ ಮ್ಯಾನ್ ಇದೊಂದು ಮಾತು ಕೇಳಿ
ಲವ್ ಇಂದ ಲೈಫ್ ಗೆ ಹೊಡಿರಿ ಒಂದು ಗೋಲಿ
ಆಫ್ ಆಗದ ರೇಡಿಯೋ ಈ ಹುಡುಗೀರ ಬಾಯಿ
ನಮ್ಮ ಬ್ರೈನ್ ಗೆ ಸೀದ ಹಾಕ್ತಾರೆ ಕೈ
ಈ ಹುಡುಗರಿಗೆಲ್ಲಾ ಸರಿ ನಿಯತ್ತೇ ಇಲ್ಲ
ಈ ಧಿಮಾಕು ಡಮ್ಮಿ ಕಾಸು ಇರೋದೆ ಕಮ್ಮಿ
ಈ ಧಿಮಾಕು ಡಮ್ಮಿ ಕಾಸು ಇರೋದೆ ಕಮ್ಮಿ
ಆದ್ರೂ ಲವ್ ಮಾಡಿ
ಬಂಗಲೆ ಕಾರು ಇಲ್ಲದೆ ಹೋದರೆ
ಹೋಗ್ಲಿ ಬಿಡಿ ಹೋಗ್ಲಿ ಬಿಡಿ
ಇಲ್ಲವೆ ಬ್ಯಾಂಕು ಬ್ಯಾಲೆಂಸ್
ಹೋಗ್ಲಿ ಬಿಡಿ ಹೋಗ್ಲಿ ಬಿಡಿ
ಇಲ್ಲಿದೆ ತಾನೆ ಸುಮ್ಮನೆ ಲವ್ ಮಾಡಿ ಲವ್ ಮಾಡಿ
ಮಿಸ್ಟೇಕ್ ಮಾಡ್ಕೊ ಬೇಡಿ
ಇಡೀ ಜಗಾನೆ ಲವ್ ಮಾಡಿ ಮಾಡಿ
ಈ ಸುತ್ತುವ ಭೂಮಿ ಆ ಸೂರ್ಯ ಪ್ರೇಮಿ
ನಾವೇತಕೆ ಸುಮ್ಮನೆ ಇರಬೇಕು ಸ್ವಾಮಿ
ಸ್ಟಾರ್ಟ್ ಆಗುವ ಮುಂಚೆ ಆ ಬಿಪಿ ಶುಗರ್ರು
ಈ ಲೈಫ್ ಎಂಬ ಲಡ್ಡು ನಾವ್ ತಿನ್ನಬೇಕು ನೋಡು
ಈ ಲೈಫ್ ಎಂಬ ಲಡ್ಡು ನಾವ್ ತಿನ್ನಬೇಕು ನೋಡು
ಲವ್ ಲವ್ ಲವ್ ಮಾಡು
ಬಂಗಲೆ ಕಾರು ಇಲ್ಲದೆ ಹೋದರೆ
ಹೋಗ್ಲಿ ಬಿಡಿ ಹೋಗ್ಲಿ ಬಿಡಿ
ಇಲ್ಲವೆ ಬ್ಯಾಂಕು ಬ್ಯಾಲೆಂಸ್
ಹೋಗ್ಲಿ ಬಿಡಿ ಹೋಗ್ಲಿ ಬಿಡಿ
ಇಲ್ಲಿದೆ ತಾನೆ ಸುಮ್ಮನೆ ಲವ್ ಮಾಡಿ ಲವ್ ಮಾಡಿ
ಮಿಸ್ಟೇಕ್ ಮಾಡ್ಕೊ ಬೇಡಿ
ಇಡೀ ಜಗಾನೆ ಲವ್ ಮಾಡಿ ಮಾಡಿ
ಲೇಡೀಸ್ ಆಂಡ್ ಜೆಂಟಲ್ ಮ್ಯಾನ್ ಇದೊಂದು ಮಾತು ಕೇಳಿ
ಲವ್ ಇಂದ ಲೈಫ್ ಗೆ ಹೊಡಿರಿ ಒಂದು ಗೋಲಿ
ಲವ್ ಒಂದು ಫುಲ್ ಕಲರ್
ನೋವನ್ನು ಕೊಲ್ಲೋ ಕಿಲ್ಲರ್
ಟ್ರೈ ಮಾಡಿ ಎಲ್ಲ ಲವ್ ಮಾಡಿ
ಲವ್ ಮಾಡಿ ಮಾಡಿ ಮಾಡಿ