Kudi notada lyrics ( ಕನ್ನಡ ) – Sr********@gm***.com

Kudi notada song details

  • Song : Kudi notada
  • Singer : Sanjith Hegde
  • Music : Arjun janya
  • Lyrics : Kaviraj
  • Movie : Sr********@gm***.com
  • Label : Anand audio

Kudi notada lyrics in Kannada

ಕುಡಿ ನೋಟ ಕಿಡಿ ಸೋಕಿಸಿ
ಸುದ ಬೇಡವೇ ನನ್ನೀ ತರ
ತುಸು ಕರುಣೆ ತೋರಿಸು..
ಬಡಪಾಯಿಗೆ!
ಅತಿಯಾಗಿದೆ ಆಕರ್ಷಣೆ
ಏನಾದರು ನೀನೆ ಹೊಣೆ
ಇರಲಾರೆ ಸುಮ್ಮನೆ
ತುಸು ಕರುಣೆ ತೋರಿಸು..
ಬಡಪಾಯಿಗೆ!

ನನ್ನ ಅಂಗೈಲಿ ನೀಡು ನಿನ್ನ ಅಂಗೈನ
ಭೂಮಿನೆ ಏಳು ಸುತ್ತು ಸುತ್ತೋಣ
ನಿನ್ನ ಮುಂದೆ ಮಂಡಿ ಊರಿ
ನಿನ್ನನ್ನೇ ನೋಡುತ ಕಳೆವಾಸೆ ಸಂಪೂರ್ಣ
ಈ ಜೀವಿತ!
ಎದುರಲ್ಲಿ ನೀ ನಿಂತು
ನಗುವಾಗ ನಾನಂತೂ
ಅಸಹಾಯಕ!

ತುಸು ಕರುಣೆ ತೋರಿಸು..
ಬಡಪಾಯಿಗೆ!

ಸಿದ್ದ ನಾನಿನ್ನು
ನೂರು ಸಾರಿ ಸಾಯೋಕೆ
ನಿನ್ನನ್ನು ಒಮ್ಮೆ ಬೇಟಿ ಮಾಡೋಕೆ
ಈ ಜೀವ ಮಣ್ಣಿನಲ್ಲಿ
ಮಣ್ಣಾಗಿ ಹೋದರು
ಬಾ ಇಂದು ನೀ ಕೂಗು
ನಾ ಹಾಜರು..
ನೀ ಮುಂದೆ ಬಂದಾಗ
ಮಾತಿಲ್ಲ ನಾ ಮೂಗ
ಅಸಹಾಯಕ!

ತುಸು ಕರುಣೆ ತೋರಿಸು..
ಬಡಪಾಯಿಗೆ!

Kudi notada song video :

Advertisement Advertisement

Leave a Comment

Advertisement Advertisement

Contact Us