Kareyuveya – Sooraj Santhosh Lyrics
Singer | Sooraj Santhosh |
Kareyuveya song details – Dear camrade
▪ Movie : Dear Comrade
▪ Song : Kareyuveya
▪ Singer : Sooraj Santhosh
▪ Lyrics : Joe Paul
Kareyuveya song lyrics in Kannada – Dear camrade
ಕರೆಯುವೆಯಾ,,,
ನಾ ದಿನವು
ಕರಗಿ
ಕರಗಿ
ಸೊರಗಿ
ಸೋತಿರುವೆ,
ನನ್ನ ಹೃದಯಾ,,
ಕೆಡು
ಬದುಕಲೆಂದು
ಕೂಗಿ
ಕರೆದು
ಕರಗುತಿದೆ,,.
ಅನುದೂರ ಹುಡುಕಿದೇ,
ನಿನ್ನ ಮುಟ್ಟುವ ದಾರಿಯಾ,
ಚಳಿಗಾಲದ ಬೆಂಕಿನಾ,
ಕೈ ತೋರುವೆಯಾ,,.
ಬಿಸಿ ನೀರಲಿ,
ಮೀನು ನಾ…
ಕಣ್ಣೀರಿದು ಸುಡುತಿದೇ,
ಕಡಲಲ್ಲಿ ತಂದು ನೀ,
ನನ್ನ ಉಳಿಸುವೆಯಾ,..
ಕಿತ್ತುಕೊಂಡು ಹೋಗಿರೊ
ಪ್ರೀತಿ ಫಟದಿ ದಾರದೀ,
ನಿನ್ನ ನೆನಪ ಹಾರಿಸುತಿರುವೆ,
ದೂರ ತೀರಕೆ ನಾ…..
ದೂರ ತೀರಕೆ..,
ಏನು ಸೇರೊಲ್ಲ,
ನಿದ್ದೆ ಇಲ್ಲಾ,
ನೋವೆ ಎಲ್ಲಾ,
ನೊಂದಿರುವೇನೋ…
ನೊಂದಿರುವೇನೋ…
ಓ……,
ಬದಲಾಗೋ ಆಸೆಯಲೀ,,,
ನೂರಾರು ತಿರುವುಗಳು,
ಪಯಣದಲೀ ಮರೆವುದೇ.?
ಗಾಯಗಳು….
ಗಾಯಗಳು……
ನೋವಲ್ಲೆ ಸುಖಪಡಲು,,,
ಅದರಿಂದ ಹೊರಬರಲು..
ನಿಜ ಪ್ರೀತಿ ಒಪ್ಪಲೆ….?
ಕೋಪದಲು….
ಕೋಪದಲೂ…..
ಹೋಗದೆ,
ಹೋಗದೆ,
ಇರುವೆ…
ನನ್ನಲ್ಲೆ
ನೀನಾಗಿ
ಇರು
ಈ….
ನದಿಯಾ ತಿಳಿ ನಾನು,
ಚಂದ್ರನಾ ಬಿಂಬ
ನೀ,,,
ನಿನ್ನೆ ನೆನಪೆ
ಇಲ್ಲದ ನಾಳೆ..
ಆಗಲು ನಾನು
ಹೊರಟಿರುವೆ…,
ಬಿರುಸೆ ಇರದಾ
ಬಿರುಗಾಳಿಯ ತರಾ.
ಅದರ ಅಡಿ
ಇರುವೇ…
ದಿಕ್ಕೆ ಇರದ
ನಾವಿಕ..
ಸಾಯೋ ಮುಂಚೆ
ಸೂತಕ….
ಪ್ರೀತಿ ಇರದ ಬಾಳಿನಲ್ಲಿ…
ಎಲ್ಲಾ ಕ್ಷಣಿಕವೇ…
ಎಲ್ಲಾ ಕ್ಷಣಿಕವೇ……
ಕರೆಯುವೆಯಾ,,,
ನಾ ದಿನವು
ಕರಗಿ
ಕರಗಿ
ಸೊರಗಿ
ಸೋತಿರುವೆ,
ನನ್ನ ಹೃದಯಾ,,
ಕೆಡು
ಬದುಕಲೆಂದು
ಕೂಗಿ
ಕರೆದು
ಕರಗುತಿದೆ,,.