Kannalle song details
- Song : Kannalle
- Singer : Karthik , Shivani
- Lyrics : Kaviraj
- Movie : Buguri
- Music : Micky J Meyar
- Label : Anand audio
Kannalle lyrics in Kannada
ಕಣ್ಣಲ್ಲೇ ಸಾಂಗ್ ಲಿರಿಕ್ಸ್
ಕಣ್ಣಲ್ಲೇ ಕೇಳುತಾಳೆ ವಾಟು ವಾಟು
ಅಬ್ಬಬ್ಬಾ ಹುಡುಗಿ ಎಂತ ಹಾಟು
ಮಾತಂತು ಸಿಕ್ಕಾಪಟ್ಟೆ ಸ್ವೀಟು ಸ್ವೀಟು
ನಗುವಾಗ ತೇಟು ಸೀರಿಯಲ್ದು ಲೈಫು
ಸಂಜೆಯ ಟೈಮು ಸುಮ್ನಿದ್ರೆ ಕ್ರೈಮು
ಹಂಗೆ ಒಂದು ಮುತ್ತು ಕೊಡು ನೋಡಣ
ಏನಾರ ಸಿಕ್ಕಿಬಿಟ್ರೆ ನಮ್ ಡ್ಯಾಡಿ ಬೈತಾರೆ
ಲೈಸೆನ್ಸ್ ಸಿಕ್ ಮೇಲೆ ಸರಸ ಆಡೋಣ
ಕಣ್ಣಲ್ಲೇ ಕೇಳುತಾಳೆ ವಾಟು ವಾಟು
ಅಬ್ಬಬ್ಬಾ ಹುಡುಗಿ ಎಂತ ಹಾಟು
ಮಾತಂತು ಸಿಕ್ಕಾಪಟ್ಟೆ ಸ್ವೀಟು ಸ್ವೀಟು
ನಗುವಾಗ ತೇಟು ಸೀರಿಯಲ್ದು ಲೈಫು
ಅಯ್ಯಯ್ಯೋ ಇವನು ಪುಟ್ಟ ಪಾಪು
ಕೈಯಲ್ಲಿ ಕೊಡ್ಲ ಲಾಲಿ ಪಾಪ್
ಸಿಕ್ಕಾಗ ಇಂತ ಒಳ್ಳೆ ಗ್ಯಾಪು
ತಬ್ಬಿಕೊಂಡರೆ ನೀ ನನ್ನ ತಡಿಯೊಲ್ಲ ನಾ ನಿನ್ನ
ತಯ್ಯೋ ತಯ್ಯೋ ತಕ್ಕ ತಯ್ಯೋ ತಕ್ಕ ಜೀವದೊಳಗೆ
ನೀನು ಒಂದು ಟಚ್ ಕೊಟ್ರೆ ನಂಗೆ ಯಾಕ್ ಹಿಂಗೆ
ಅರೆ ಕಣ್ಣು ಪೋಲಿ ಆಗುತೈತೆ ಮನಸು ಹಾದಿ ತಪ್ಪುತೈತೆ
ಅಯ್ಯೋ ನಾನು ಒಳ್ಳೆ ಹುಡುಗ
ಕಣ್ಮುಂದೆ ಇದ್ರೆ ಮುದ್ದೆ ಬೆಣ್ಣೆ
ಬಿಟ್ಟಾರೆ ದುಷ್ಟ ಸುಮ್ಮನೆ
ಕದ್ದು ಕದ್ದು ನೋಡ್ತಿಯಾ ನನ್ನೆ
ಬಿಡು ನಿನ್ನ ಚೌಕಾಸಿ ಸಿಡಿದೇಳು ಸನ್ಯಾಸಿ
ಅಯ್ಯೋ ಎಂತ ಕಾಲ ಬಂತು ನೋಡಿ ಮಹಾ ಜನರೇ
ಇಲ್ಲಿ ಹುಡುಗಿರೇ ಹುಡುಗರ ಮೀರಿಸ್ತಾರೆ
ಹೇಹೇ ಆಗಿದ್ ಆಗ್ಲಿ ಅಂತ ನಾನು
ಧೈರ್ಯ ತಂದುಕೊಂಡು ನಾನು ಒಂದು ಕೈ ನೋಡಿ ಬಿಡಲೇ
ಕಣ್ಣಲ್ಲೇ ಕೇಳುತಾಳೆ ವಾಟು ವಾಟು
ಅಬ್ಬಬ್ಬಾ ಹುಡುಗಿ ಎಂತ ಹಾಟು
ಮಾತಂತು ಸಿಕ್ಕಾಪಟ್ಟೆ ಸ್ವೀಟು ಸ್ವೀಟು
ನಗುವಾಗ ತೇಟು ಸೀರಿಯಲ್ದು ಲೈಫು
ಸಂಜೆಯ ಟೈಮು ಸುಮ್ನಿದ್ರೆ ಕ್ರೈಮು
ಹಂಗೆ ಒಂದು ಮುತ್ತು ಕೊಡು ನೋಡೋಣ
ಏನಾರ ಸಿಕ್ಕಿಬಿಟ್ಟರೆ ನಮ್ ಡ್ಯಾಡಿ ಬೈತಾರೆ
ಲೈಸೆನ್ಸ್ ಸಿಕ್ ಮೇಲೆ ಸರಸ ಆಡೋಣ