Kanna Sanneyindalene song details :
- Song : Kanna Sanneyindalene
- Singer : Puneeth Rajkumar
- Lyrics : Dhananjay Rajan
- Movie : Akira
- Music : B Ajaneesh Loknath
- Label : Anand audio
Kanna Sanneyindalene lyrics in kannada
ಕಣ್ಣ ಸನ್ನೆಯಿಂದಲೇನೆ ನನ್ನ ಸಂದೇಶಕೆ ಸಹಿ ಹಾಕು ನಲ್ಲೇ
ನನ್ನ ನೋಡಿ ನಾಚಿ ನಿಂತ
ನಿನ್ನ ಸಂಕೋಚಕೆ ಸೋತು ಹೋದೆನಲ್ಲೇ
ಸುಕುಮಾರಿ ಸಂಗಾತಿಯಾಗಿ ಆನಂದ ತಂದಾಯಿತು
ಸರವಾಗಿ ಸಂಪೂರ್ಣವಾಗಿ ಹೃದಯವ ಸೇರಿದಳು
ಸನಿಹ ಸೆಳೆಯುವ ಸೆಳೆತ ಸುಂದರ
ಹರಿದು ಹೋಗಲೇ ನಾ ನಿನ್ನಲ್ಲಿಯೇ
ಖುಷಿಯ ಕಂಪನ ಇರಲು ಇಂಪನಾ
ಕರೆವ ಕರೆಯಲೇ ನಾ ಕರಗಿ ಹೋದೆಲೇ
ಸನಿಹ ಸೆಳೆಯುವ ಸೆಳೆತ ಸುಂದರ
ಹರಿದು ಹೋಗಲೇ ನಾ ನಿನ್ನಲ್ಲಿಯೇ
ಖುಷಿಯ ಕಂಪನ ಇರಲು ಇಂಪನಾ
ಕರೆವ ಕರೆಯಲೇ ನಾ ಕರಗಿ ಹೋದೆಲೇ
It’s local style-a
ಚಿಂದಂಥ ಮುತ್ತಂಥ ಹುಡಗಾನೆ ನಮ್ಮೊವ್ನು
ನೀನೇನೆ ಬೇಕಂತ ಪಟ್ಟು ಹಿಡದವ್ನೆ
ಕಣ್ಣೆತ್ತಿ ನೋಡಮ್ಮ ಒಂದ್ಸಾರಿ ಸರಿಯಾಗಿ
ಇವ್ನ ಜೊತೆ ಎಲ್ಲಿದ್ರೂ ಇರ್ತಿಯಾ ಚನ್ನಾಗಿ
supercinelyrics.com
ಸೊಂಪಾದ ಸಂಪ್ರೀತಿಯಲ್ಲಿ ನೀ ಬಂದು ನಿಂತೆ
ಸಲ್ಲಾಪ ಸಂತೋಷದಿಂದ ಒಂದಾಗುವಂತೆ
ಉಕ್ಕಿ ಬರುವ ಉಲ್ಲಾಸವ ಊಹಿಸಿದೆ ಉಸಿರು
ನಾಚಿ ನಗುತಾ ನನ್ನಲ್ಲಿಯೇ ಸ್ವರವಾಯಿತು ನಿನ್ ಹೆಸರು
ಮುಗುಳು ನಗೆಯ ಮುಗುತ್ತಿ ಸುಂದರಿಯೇ
ನಂದೇ ದೃಷ್ಟಿ ಆದಂತೆ ಬಿದ್ದಂತೆ
ಹೀಗೇಕೆ ನಿಂತಿರುವೆ
ಕಣ್ಣ ಸನ್ನೆಯಿಂದಲೇನೆ ನನ್ನ ಸಂದೇಶಕೆ ಸಹಿ ಹಾಕು ನಲ್ಲೇ
ನನ್ನ ನೋಡಿ ನಾಚಿ ನಿಂತ
ನಿನ್ನ ಸಂಕೋಚಕೆ ಸೋತು ಹೋದೆನಲ್ಲೇ
ಸುಕುಮಾರಿ ಸಂಗಾತಿಯಾಗಿ ಆನಂದ ತಂದಾಯಿತು
ಸರವಾಗಿ ಸಂಪೂರ್ಣವಾಗಿ ಹೃದಯವ ಸೇರಿದಳು…..