Kanna neeridu – Santhosh Venky Lyrics
Singer | Santhosh Venky |
About the song
▪ Movie : Kiss
▪ Song : Kanna neeridu
▪ Singer : Santhosh Venky
▪ Lyrics A P Arjun
▪ Music : VHarikrishna
Kanna neeridu lyrics
ಪ್ರೀತಿಯಲ್ಲಿ ಸೋತ ಎಲ್ಲಾ ಹೃದಯಗಳಿಗೆ
ಕಣ್ಣ ನೀರಿದೂ…
ಜಾರುತಾ ಇದೆ..
ನೀನು ಇಲ್ಲದೇ..
ತುಂಬಾ ನೋವಾಗಿದೆ
ಮರೆತು ಬಿಡಲಿ ಹೃದಯ
ಭಾರ ಇಳಿಸಿ ಎದೆಯ
ನಾ.. ಪ್ರೀತಿ ಕೊನೆಯ ಇನಿಯಾ
ನೀನಿಲ್ಲದೆ…
ಕಣ್ಣ ನೀರಿದೂ
ಜಾರುತಾ ಇದೆ
ನೀನು ಇಲ್ಲದೇ
ತುಂಬಾ ನೋವಾಗಿದೆ
ಪ್ರೀತಿ ಎಂದರೇ
ವಿಷಾದ ಅಂದುಕೊಂಡರೆ
ನನ್ನ ಪ್ರೀತಿಯ ನಾ
ಯಾರಿಗೆಂದು ಕೊಡಲಿ!
ಹೃದಯ ರಸ್ತೆಯ
ಮಂಟಪ ಉರುಳಿ ಹೋಗಿದೆ
ಮತ್ತೆ ಕಟ್ಟಲು ನಾ
ಯಾರ ಕರೆದು ತರಲಿ!
ನನ್ನ ಸೇರದ
ನಿನ್ನ ಪ್ರೀತಿಗೆ
ತುಸು ಹಾರೈಕೆ
ಹೆಚ್ಚೇನೆ ಇರಲಿ
ಮನಸು ಮುರಿದ ಪಯಣ
ಇದುವೇ ಕೊನೆಯ ಕವನಾ
ಒಲವ ಮೊದಲು ಮರಣಾ
ನೀನಿಲ್ಲದೇ
ಅದು ಒಂದೇ ಒಂದು ಮನವಿ
ತುಟಿಯಾಚೆ ಬಂದಿದೆ
ನೀ ಬೇಕು ಅನ್ನೋ ಕೊರಗು
ಹಠಮಾಡಿ ಸೋತಿದೆ
ಮುತ್ತಿನಾ ಮಂದಿರ
ಬಿದ್ದಿದೇ ಬೇಗನೇ
ನಿನ್ನ ಗೆಲ್ಲಲೂ ಬಲವಿಲ್ಲದ
ನನ್ನ ಪ್ರೀತಿಗೆ ದುಃಖಾನೆ ಇರಲಿ
ಕಣ್ಣ ನೀರಿದೂ
ಜಾರುತಾ ಇದೆ
ನೀನು ಇಲ್ಲದೆ
ತುಂಬಾ ನೋವಾಗಿದೆ
ಮರೆತು ಬಿಡಲಿ ಹೃದಯ
ಭಾರ ಇಳಿಸಿ ಎದೆಯಾ
ನಾ ಪ್ರೀತಿ ಕೊನೆಯಾ ಇನಿಯಾ
ನೀನಿಲ್ಲದೇ…