Kanna Baana Lyrics in kannada – Chikku

Kanna Baana song details :

SongKanna Baana
SingersHaricharan, Chinmayi
Lyrics Pramod Maravanthe
MovieChikku
MusicDhibu Ninan Thomas
LabelThink Music

Kanna Baana song lyrics in Kannada :

ರತ್ತೋ ರೋರೋ ರತ್ತೋ ರತ್ತೋ ರೋರೋ
ರತ್ತೋ ರೋರೋ ರತ್ತೋ ರತ್ತೋ ರೋರೋ

ಕಣ್ಣ ಬಾಣ ತಾಗಿ ಸವಿಯಾಗಿ
ಬಂಧಿಯಾದೆ ಮತ್ತೆ ತಲೆಬಾಗಿ

ನಿನ್ನ ಮೌನದ ಚಾಮರಕೆ
ನನ್ನ ಜೀವವೇ ವಾಲುತಿದೆ
ಮುಂದೆ ಮುಂದೆಯೇ ನಿತ್ಯವೂ ನೀ ಸಂಚರಿಸೇ
ಓ ಓ ಓ
ಒಂದು ತಾರೆಗೆ ಕಾಲು ಬಂದು
ಓಡಾಡಿದೆ ನನ್ನ ಜೊತೆ
ನಾನು ದೇವರ ಕೇಳಿರುವೆ ನೀನೇನೆ ಬೇಕು ಅಂತಾ

ಕಣ್ಣ ಬಾಣ ತಾಗಿ ಸವಿಯಾಗಿ
ಬಂಧಿಯಾದೆ ಮತ್ತೆ ತಲೆಬಾಗಿ

ರತ್ತೋ ರೋರೋ ರತ್ತೋ ರತ್ತೋ ರೋರೋ
ರತ್ತೋ ರೋರೋ ರತ್ತೋ ರತ್ತೋ ರೋರೋ

ರತ್ತೋ ರೋರೋ ರತ್ತೋ ರತ್ತೋ ರೋರೋ

ಕೆಲಸಾನೇ ಮಾಡಲು ಮನಸಿಲ್ಲಾ ಏತಕೆ
ನೀ ಕಾಣೋ ವೇಳೆ ನನ್ನ ಜೀವಂತಿಕೆ

ಮಿರಿ ಮಿಂಚೊ ಈ ಮುಖಾ
ಹೃದಯಾನ ಸೋಕಲು
ಬಂದಂತೆ ನೂರು ನೂರು ಹೊಂಬಿಸಿಲು

ಎಲ್ಲವನೂ ನಿನ್ನಲಿ ಹೇಳುವ ಆಸೆ ಇದೆ
ಹೇಳಿದರೂ ಎಲ್ಲವಾ ಸಾವಿರ ಬಾಕಿ ಇದೆ

ನಿನ್ನ ಸಂಗಡ ಸಾಗುವೆ ನಾನು
ಏನೆ ಬಂದರೂ ಲೆಕ್ಕಿಸದೇ
ನನ್ನೆಲ್ಲಾ ಸಂತೋಷಾ
ನಿಂದೇನೆ ಇನ್ನು ಮುಂದೆ

ಕಣ್ಣ ಬಾಣ ತಾಗಿ ಸವಿಯಾಗಿ
ಬಂಧಿಯಾದೆ ಮತ್ತೆ ತಲೆಬಾಗಿ

ನಿನ್ನ ಮೌನದ ಚಾಮರಕೆ
ನನ್ನ ಜೀವವೇ ವಾಲುತಿದೆ
ಮುಂದೆ ಮುಂದೆಯೇ ನಿತ್ಯವೂ ನೀ ಸಂಚರಿಸೇ
ಓ ಓ ಓ
ಒಂದು ತಾರೆಗೆ ಕಾಲು ಬಂದು
ಓಡಾಡಿದೆ ನನ್ನ ಜೊತೆ
ನಾನು ದೇವರ ಕೇಳಿರುವೆ ನೀನೇನೆ ಬೇಕು ಅಂತಾ

ರತ್ತೋ ರೋರೋ ರತ್ತೋ ರತ್ತೋ ರೋರೋ
ರತ್ತೋ ರೋರೋ ರತ್ತೋ ರತ್ತೋ ರೋರೋ
ರತ್ತೋ ರೋರೋ ರತ್ತೋ ರತ್ತೋ ರೋರೋ

Leave a Comment

Contact Us