Kalyanarekhe lyrics – Maharshi
Kalyanarekhe song details
- Song : Kalyanarekhe
- Singer : Udith Narayan
- Lyrics : V Nagendra prasad
- Music : Srimurali
- Movie : Maharshi
Kalyanarekhe lyrics in Kannada
ಕಲ್ಯಾಣರೇಖೆ
ಕಲ್ಯಾಣರೇಖೆ ಗೀಚಿದ ಬ್ರಹ್ಮ
ಕಣ್ತುಂಬ ನಿನ್ನ ಚಿತ್ರ ಕಣಮ್ಮ
ಕಲ್ಯಾಣರೇಖೆ ಗೀಚಿದ ಬ್ರಹ್ಮ
ಕಣ್ತುಂಬ ನಿನ್ನ ಚಿತ್ರ ಕಣಯ್ಯ
ಕಣ್ಣು ತಾವರೆಯು ಕಂಠ ಕೋಗಿಲೆಯು
ನನ್ನ ಊರ್ವಶಿ ನೀನೆ ಕಣೇ
ಛತ್ರಿ ಬುದ್ದಿ ಬಿಡು
ಕತ್ರಿ ಮಾತು ಬಿಡು
ಹತ್ರ ಬಾರದೆ ದೂರವೆ ನಿಲ್ಲು ನಿಲ್ಲು
ಕಲ್ಯಾಣರೇಖೆ ಗೀಚಿದ ಬ್ರಹ್ಮ
ಕಣ್ತುಂಬ ನಿನ್ನ ಚಿತ್ರ ಕಣಮ್ಮ
ಕಲ್ಯಾಣರೇಖೆ ಗೀಚಿದ ಬ್ರಹ್ಮ
ಕಣ್ತುಂಬ ನಿನ್ನ ಚಿತ್ರ ಕಣಯ್ಯ
ಅರ್ಥ ನೀನು ಅಣ್ಣ ನಾನು
ಎತ್ತ ನಾ ಎತ್ತ ನೀ ಎತ್ತ ಹೇಳು
ಚೆಲುವನೇ
ಹಣ್ಣು ನೀನು ಹಕ್ಕಿ ನಾನು
ಜೋಡಿಯೇ
ಇತ್ತ ನಿನ್ನತ್ತ ಮುತ್ತ ಹೆಣ್ಣೇ
ಚೆಲುವೆಯೇ
ದೂರ ದೂರ ಇರು
ನನ್ನ ಮುಟ್ಟದಿರು
ಏನೋ ಆಗೊತರ ನೋಡೆ ವಿರಹ ಜ್ವರ
ಈ ಜೋಡಿ ಚಂದ ಕಣೇ
ಕಲ್ಯಾಣರೇಖೆ ಗೀಚಿದ ಬ್ರಹ್ಮ
ಕಣ್ತುಂಬ ನಿನ್ನ ಚಿತ್ರ ಕಣಮ್ಮ
ಕಲ್ಯಾಣರೇಖೆ ಗೀಚಿದ ಬ್ರಹ್ಮ
ಕಣ್ತುಂಬ ನಿನ್ನ ಚಿತ್ರ ಕಣಯ್ಯ
ಹಾ ಸುಗ್ಗಿ ನಾನು ರೈತ ನೀನು
ಕೇಳು ಬಾ
ಚಿತ್ತ ನಿನ್ನತ್ತ ವಾಲುತ್ತ ಇದೆ
ಸೋತೆಯೇ
ಹತ್ತ ನೀನು ಕುಡ್ಲ ನಾನು
ನೋಡು ಬಾ
ಗೊತ್ತಿಲ್ಲ ಗೊತ್ತಿಲ್ಲ ಮತ್ತೇರಿದೆ
ಚಂದ್ರಿಕೆ
ನಾನು ಬೆಲ್ಲ ಕಣೊ ನೀನು ಎಳ್ಳು ಕಣೊ
ಪ್ರೀತಿ ಮಾಡಿದರೆ ಹಬ್ಭ
ಈ ಜೋಡಿ ಚಂದ ಕಣೊ
ಕಲ್ಯಾಣರೇಖೆ ಗೀಚಿದ ಬ್ರಹ್ಮ
ಕಣ್ತುಂಬ ನಿನ್ನ ಚಿತ್ರ ಕಣಮ್ಮ
ಕಲ್ಯಾಣರೇಖೆ ಗೀಚಿದ ಬ್ರಹ್ಮ
ಕಣ್ತುಂಬ ನಿನ್ನ ಚಿತ್ರ ಕಣಯ್ಯ
ಕಣ್ಣು ತಾವರೆಯು ಕಂಠ ಕೋಗಿಲೆಯು
ನನ್ನ ಊರ್ವಶಿ ನೀನೆ ಕಣೇ
ಛತ್ರಿ ಬುದ್ದಿ ಬಿಡು
ಕತ್ರಿ ಮಾತು ಬಿಡು
ಹತ್ರ ಬಾರದೆ ದೂರವೆ ನಿಲ್ಲು ನಿಲ್ಲು
ಕಲ್ಯಾಣರೇಖೆ ಗೀಚಿದ ಬ್ರಹ್ಮ
ಕಣ್ತುಂಬ ನಿನ್ನ ಚಿತ್ರ ಕಣಮ್ಮ
ಕಲ್ಯಾಣರೇಖೆ ಗೀಚಿದ ಬ್ರಹ್ಮ
ಕಣ್ತುಂಬ ನಿನ್ನ ಚಿತ್ರ ಕಣಯ್ಯ