Kaledhoda kaalidaasa song details
- Song : Kaledhoda kaalidaasa
- Singer : Puneeth Rajkumar
- Lyrics : Dr. V Nagendra prasad
- Movie : Kaanadante Maayavadanu
- Music : Gummineni Vijay
Kaledhoda kaalidaasa lyrics in Kannada
ಕಳೆದ್ಹೋದ ಕಾಳಿದಾಸ ಲಿರಿಕ್ಸ್
ಕಳೆದೋದ ಕಾಳಿದಾಸ
ನೋಡುತ ಮಂದಹಾಸ
ಶುರುವಾಗೆ ಹೋಯ್ತು ಪ್ರಾಸ
ಮಿಂಚಿಗೆ ಕಣ್ಣಂಚಿಗೆ
ಸೆರೆಯಾದೆನು
ಯಾರೆಲೇ ಇದ್ಯಾರೆಲೆ
ತರವರಿ ಗಿಣಿಮರಿ
ಏನೆಲೆ ಇದೇನಲೆ
ಎದೆಯಲ್ಲಿ ನವಿಲುಗರಿ
ಕೈಯನ್ನು ಹಿಡಿಯದೆ ಹೇ
ಏನನ್ನು ನುಡಿಯದೆ
ಕಣ್ಣಲ್ಲಿ ಕರೆದಳೊ
ಹೋ ಹೋ ಹೋಹೋ
ಇಂದೀ ಕ್ಷಣ
ಈ ಹೈದನ ಸಖೀ
ಕಳೆದೋದ ಕಾಳಿದಾಸ
ನೋಡುತ ಮಂದಹಾಸ
ಶುರುವಾಗೆ ಹೋಯ್ತು ಪ್ರಾಸ
ಮಿಂಚಿಗೆ ಕಣ್ಣಂಚಿಗೆ
ಸೆರೆಯಾದೆನು
ಮೊದಲು ನೋಡಿ
ಕರೆಯ ನೀಡಿ
ಕಥೆಯ ನೀನೇ ಬರೆದೆ
ನನಗೆ ನೀನು
ಸಿಗಲೇ ಬೇಕು
ಪದೆ ಪದೇ ಪದೇ
ಹೇ…
ಮೊಗ್ಗಂತ ಕಣ್ಣವಳೆ
ಹೇ
ಮುದ್ದಾದ ನನ್ನವಳೆ
ಹೇ
ಶ್ರೀಗಂಧದ್ ಊರವಳೆ
ಹೇ
ನನ್ನ ಎದೆ ನಿನದಾಗಿದೆ
ಸಖೀ
ಕಳೆದೋದ ಕಾಳಿದಾಸ
ನೋಡುತ ಮಂದಹಾಸ
ಶುರುವಾಗೆ ಹೋಯಿತು ಪ್ರಾಸ
ಮಿಂಚಿಗೆ ಕಣ್ಣಂಚಿಗೆ
ಸೆರೆಯಾದೆನು
ಜೊತೆಗೆ ನೀನು
ಇರುವ ವೇಳೆ
ನಡುಕವೇನೊ ಸಹಜ
ಲವಣವಾಗಿ ಕರಗಿ ಹೋದೆ
ನಿಜ ನಿಜ ನಿಜ…
ಆಗುಂಬೆ ಸಂಜೆ ನೀನೆ
ಮುಂಜಾನೆ ನೀನೆ ತಾನೆ
ನನಗೆಲ್ಲ ಕಾಲ ನೀನೆ
ನಿನ್ನಿಂದಲೇ ನಾನೀಗಲೇ ಸುಖಿ
ಕಳೆದೋದ ಕಾಳಿದಾಸ
ನೋಡುತ ಮಂದಹಾಸ
ಶುರುವಾಗೆ ಹೋಯ್ತು ಪ್ರಾಸ
ಮಿಂಚಿಗೆ ಕಣ್ಣಂಚಿಗೆ
ಸೆರೆಯಾದೆನು