Kalabeda kolabeda song details
- Song : Kalabeda kolabeda
- Singer : Narayan Sharma
- Lyrics : Basavanna
- Movie : Padde huli
- Music : B Ajaneesh loknath
Kalabeda kolabeda lyrics in Kannada
ಕಲಬೇಡ ಕೊಲಬೇಡ ಸಾಂಗ್ ಲಿರಿಕ್ಸ್
ಹೇ ಕಲಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ ಕಲಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ
ಹಾಸ್ಯಪಡಬೇಡ
ಹೇ ಕಲಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಜನ್ನ ಬಣ್ಣಿಸಬೇಡ
ಜನ್ನ ಬಣ್ಣಿಸಬೇಡ
ಇದರ ಹಳಿಯಲು ಬೇಡ
ಇದೆ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮದೇವ ನಲಿಸುವ ಪರಿ..
ಹೇ ಕಲಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಕಲಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಲೋಕದ್ ದಂಕ ನೀವೇಕೆ ತಿದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ
ಅಲೆವವರ ಮೆಚ್ಚು
ನೆರೆಮನೆಯ ದುಃಖಕ್ಕೆ
ಅಲೆವವರ ಮೆಚ್ಚು
ಕೂಡಲಸಂಗಮದೇವ…
ಹೇ ಕಲಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಕಲಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ