Kaddu mucchi lyrics ( ಕನ್ನಡ ) – Jaanu – super cine lyrics

Kaddu mucchi – Anuradha bhat Lyrics

Singer Anuradha bhat

Kaddu mucchi song details

▪ Movie : Jaanu Kannada Movie
▪ Song : Kaddu Mucchi
▪ Singer : Anuradha Bhat
▪ Lyrics : Jayanth Kaikini
▪ Music : Harikrishna
▪ Director : Preetham Gubbi

Kaddu mucchi song lyrics in Kannada..

ಕದ್ದು ಮುಚ್ಚಿ ಕದ್ದು ಮುಚ್ಚಿ
ಅಂದವಾದ ಅನಾಹುತ..
ನಿನ್ನ ಮೆಚ್ಚಿ ನಿನ್ನ ಮೆಚ್ಚಿ
ಅಂದವಾದ ಅನಾಹುತ..
ನಿನ್ನೊಂದು ಮಾತಿಗೆ
ಏದೆಂದು ಕಾಯುತ.
ನನ್ನಲ್ಲಿ ನೂತನ
ಮಿಂಚನ್ನು ಕಾಣುತಾ
ಪ್ರೇಮಿ ಪ್ರೇಮಿ ನಾ ಖಂಡಿತಾ

ನಿನ್ನ ಬಣ್ಣ ಬಂತು ನನ್ನ ಭಾವಕೆ
ಚೂರು ದೂರದಿಂದ ಮೆಲ್ಲ ಕೂಗು ನನ್ನ
ಬೇರೆ ದಾಟಿ ಬಂತು ನನ್ನ ಮೌನಕೆ
ಬೆನ್ನ ಹಿಂದೆ ನಿಂತು ಮುಚ್ಚು ನನ್ನ ಕಣ್ಣ
ಕನಸಿಗೆ ಬಂದು ಉಪಕರಿಸು
ಬಿಡದೇ ನನ್ನ ಉಪಚರಿಸು
ನಾ ಪ್ರೇಮಿ
ನಾ ಪ್ರೇಮಿ
ನಾ ಪ್ರೇಮಿ
ಖಂಡಿತಾ….

ನಿನ್ನ ಗಮನಕಾಗಿ ಅರ್ಜಿ ಹಾಕಲೇ
ಕನಸಿನಲ್ಲಿ ಕೆಲಸ ಕೂಡಿಸಬಲ್ಲೆ ಏನು
ಸಣ್ಣ ಮಾತಿಗೆಲ್ಲಾ ಮರೆಸಿ ಕಾಯಲೆ
ಮತ್ತೆ ಮತ್ತೆ ನನ್ನ ರಮಿಸಬೇಕು ನೀನು
ವಿರಹದ ಬೇಗೆ ಅನುಭವಿಸಿ
ಬರುವೆನು ನಿನ್ನ ಅನುಸರಿಸಿ
ನಾ ಪ್ರೇಮಿ
ನಾ ಪ್ರೇಮಿ
ನಾ ಪ್ರೇಮಿ
ಖಂಡಿತಾ….

ಕದ್ದು ಮುಚ್ಚಿ ಕದ್ದು ಮುಚ್ಚಿ
ಅಂದವಾದ ಅನಾಹುತ..
ನಿನ್ನ ಮೆಚ್ಚಿ ನಿನ್ನ ಮೆಚ್ಚಿ
ಅಂದವಾದ ಅನಾಹುತ…
ನಿನ್ನೊಂದು ಮಾತಿಗೆ ಏದೆಂದು ಕಾಯುತ
ನನ್ನಲ್ಲಿ ನೂತನ ಮಿಂಚನ್ನು ಕಾಣುತಾ….,
ಪ್ರೇಮಿ
ಪ್ರೇಮಿ
ನಾ ಖಂಡಿತಾ…

Leave a Comment

Contact Us