Kaddalu manasanna lyrics ( ಕನ್ನಡ ) – Mussanje maatu

Kaddalu manasanna song details

  • Song : Kaddalu manasanna
  • Singer : Kunal Ganjawala
  • Lyrics : V Manohar
  • Movie : Mussanje maatu
  • Music : V Sridhar
  • Label : Jhankar music

Kaddalu manasanna lyrics in kannada

ಕದ್ದಳು ಮನಸನ್ನ
ಅವಳಂಥಾ ಚೆಲುವೇನಾ
ಸೆಳೆದಳು ಕಣ್ಣಿನಲೇ
ಅದು ಅಂಥಾ ನೋಟಾನಾ?
ಮೈ ಮರೆಸೋ ಬ್ಯೂಟಿ-ನಾ?

ಕದ್ದಳು ಮನಸನ್ನ
ಅವಳಂಥಾ ಚೆಲುವೇನಾ
ಸೆಳೆದಳು ಕಣ್ಣಿನಲೇ
ಅದು ಅಂಥಾ ನೋಟಾನಾ?
ಮೈ ಮರೆಸೋ ಬ್ಯೂಟಿ-ನಾ?

ಲೋಕದೀ ಸಾವಿರ
ಹುಡುಗೀರಾ ದಂಡು
ಇದ್ದರೂ ಸೋತೆನು
ನಿನ್ನನ್ನೇ ಕಂಡು

ಮೊಗದಲಿ ತುಂಬಿರೋ
ಮೌನವೇ ಬಂಗಾರ
ತುಟಿಗಳು, ಕಂಗಳು
ಅದಕೆ ಸಿಂಗಾರ
Madonna…
ಬ್ಯಾಡ ಮನೆಗ್-ಹೋಗೋಣ
Christina…
ಸುಮ್ನೆ ಆಸೆ ಬ್ಯಾಡಣ್ಣ
Alisha…
ಶಿಷ್ಯ ಬ್ಯಾಡ ಕಣೋ
Bipasha…
ತುಂಬಾ ಬ್ಯುಸಿ ಕಣೋ
ಕನ್ನಡದ ಚೆಲುವೇನೆ ನನ್ನವಳು

ಕದ್ದಳು ಮನಸನ್ನ
ಅವಳಂಥಾ ಚೆಲುವೇನಾ
ಸೆಳೆದಳು ಕಣ್ಣಿನಲೇ
ಅದು ಅಂಥಾ ನೋಟಾನಾ?
ಮೈ ಮರೆಸೋ ಬ್ಯೂಟಿ-ನಾ?

ಹೇಳಲು ಆಸೆಯು
ಆದರೆ ಸಂಕೋಚ
ಕಾಣದ ಭಯವಿದೆ
ಹೃದಯದಲಿ ಕೊಂಚ

ಎಲ್ಲೆಡೆ ಗೆದ್ದರೂ
ಇಲ್ಲ್ಯಾಕೋ ಸೋತೆ
ಸೋತರೂ ಮೈ ಮರೆತರೂ
ನನಗಿಲ್ಲ ಚಿಂತೆ
ಇದು ನಿಜಾನಾ?
dove ಅಲ್ಲ ಕಣೋ
ಇನ್ನು ರಜಾನ?
boss ದೆವ್ವ ಕಣೋ
ಲವ್ ಸಜಾನಾ?
ಅಲ್ಲ ದೈವ ಕಣೋ
band ಬಾಜಾನಾ?
ನಾನ್ ರೆಡಿ ಕಣೋ
ಅವಳದೇ ನೆನಪಲಿ
ದಾರಿಯ ಕಾಯುವೆನು

ಕದ್ದಳು ಮನಸನ್ನ
ಅವಳಂಥಾ ಚೆಲುವೇನಾ
ಸೆಳೆದಳು ಕಣ್ಣಿನಲೇ
ಅದು ಅಂಥಾ ನೋಟಾನಾ?
ಮೈ ಮರೆಸೋ ಬ್ಯೂಟಿ-ನಾ?

Kaddalu manasanna song video :

Leave a Comment

Contact Us