Jokke jokke meke song details
- Song : Jokke jokke meke
- Singer : Vijay Prakash
- Lyrics : Varadaraja Chikkaballapura
- Movie : Pushpa
- Music : Devi Sri Prasad
- Label : Aditya music
Jokke jokke meke lyrics in kannada
ಬೆಳಕನು ತಿಂತದೆ ಎಲೆ
ಎಲೆಯನು ತಿಂತದೆ ಮೇಕೆ
ಮೇಕೆಯ ತಿಂತದೆ ಹುಲಿ..
ಇದು ಹಸಿವಿನ ಹಾವಳಿ..
ಹುಲಿಯನೆ ತಿಂತದೆ ಸಾವು..
ಸಾವನು ತಿಂತದೆ ಕಾಲ..
ಕಾಲವನ್ನೆ ತಿಂತಾಳೆ ಕಾಳಿ..
ಹಸಿವಿನ ಜಾವಳಿ..
ಬೆನ್ನತ್ತೋದು ಒಂದು..
ಓಡೋದಿನ್ನೊಂದು..
ಸಿಕ್ಕಿದರೆ ಇದು ಸತ್ತಂಗೆ..
ಸಿಗದೆ ಹೋದರೆ ಅದು ಸತ್ತಂಗೆ..
ಒಂದು ಜೀವಿಗೆ ಹಸಿವೆ ಆಗಿದೆಯಾ..
ಮತ್ತೊಂದು ಜೀವಿಗೆ ಮರಣವು ಕಾದಂತೆ..
ಹೇ.. ಜೋಕೆ ಜೋಕೆ ಮೇಕೆ..
ಹೆಬ್ಬುಲಿ ಹಾಕಿದೆ ಕೇಕೆ..
ಹುಯ್
ಮೀನಿಗೆ ಹುಳುವೆ ಎರೆ..
ಹಕ್ಕಿಗೆ ಕಾಳೆ ಎರೆ..
ನಾಯಿಗೆ ಮಾಂಸದ ತುಂಡು ಎರೆ..
ಮನುಜರಿಗೆಲ್ಲಾ ಬದುಕೆ ಎರೆ..
ಗಂಗಮ್ಮ ತಾಯಿ ಜಾತರೆ..
ಕೋಳಿ ಕುರಿಗಳ ಕುಯ್ತಾರೆ..
ಕತ್ತಿಗೆ ನೆತ್ತರ ಹನಿ ಧಾರೆ ದೇವತೆಗೂನೂ
ತಪ್ಪದು ಎರೆ ವಿಧಿ ಆ ಸೃಷ್ಟಿಯ ಕೈ ಸೆರೆ..
ಎಚ್ಚರವನ್ನೆ ಕಳಕೊಂಡ್ರೆ..
ಗಾಳಕೆ ಸಿಗುವೆ ನೀನು..
ಗಾಳವ ನುಂಗೋ ಹಸಿವಿದ್ರೇನೆ..
ಪ್ರಾಣದಿ ಉಳಿಯುವೆ ನೀನು.. ಹಾ..
ಹಸಿಯುವ ಹೊಟ್ಟೆ
ನೋಡುವುದೇ ನೀತೀ ನ್ಯಾಯ..
ಬಲ ಇದ್ದವನೆ ಆಳುವನೊ..
ಈ ಸಾಮ್ರಾಜ್ಯ..
ಹೇ.. ಜೋಕೆ ಜೋಕೆ ಮೇಕೆ..
ಹೆಬ್ಬುಲಿ ಹಾಕಿದೆ ಕೇಕೆ.. ಹುಯ್
ಕೇಳಲು ಹುಟ್ಟದು ಸಾಲವು..
ಕೈ ಚಾಚಲು ಒಪ್ಪದು ಮನವು..
ಹೊಡೆಯೊ ಕಳೆವುದು
ಬರವು ದೇವರಿಗೂನೂ ಬಲವೇ ಒಲವು
ಹೊಡೆತವು ಮಾಡೊ ಒಳಿತು
ಒಡೆಯನು ಕೂಡ ಮಾಡನು
ಗುದ್ದಿ ಹೇಳುವ ಪಾಠ ಬುದ್ಧನು ಕೂಡ ಹೇಳನು..
ಹೇ