Jiya teri jiya meri song details
- Song : Jiya teri jiya meri
- Singer : Karthik
- Lyrics : Jayanth kaikini
- Movie : Bajarangi
- Music : Arjun janya
- Label : Anand audio
Jiya teri jiya meri lyrics in kannada
ಜೀಯ ತೇರಿ ಜೀಯ ಮೇರಿ ಸಾಂಗ್ ಲಿರಿಕ್ಸ್
ಮರ್ಹವ …ಮರ್ಹವ
ಮರ್ಹವ…ಮರ್ಹವ
ಜೀಯ ತೇರಿ ಜೀಯ ಮೇರಿ
ಜೀಯ ತೇರಿ ಜೀಯ ಮೇರಿ
ಜೀಯ ತೇರಿ ಜೀಯ ಮೇರಿ
ಜೀಯ ತೇರಿ ಜೀಯ ಮೇರಿ
ನೋಟದ ಬಾಣವು ನಾಟಿದೆ ಆಗಲೆ
ಜೀವವೆ ಹೋದರೂ ಹೋಗಲಿ ಈಗಲೆ
ಜೀಯ ತೇರಿ ಜೀಯ ಮೇರಿ
ಜೀಯ ತೇರಿ ಜೀಯ ಮೇರಿ
ಜೀಯ ತೇರಿ ಜೀಯ ಮೇರಿ
ಜೀಯ ತೇರಿ ಜೀಯ ಮೇರಿ
ಜೀಯ… ಜೀಯ…. ಜೀಯ…
ನೀ ಬಂದು ಬಳಿ ನೀ ಬಂದು
ಈ ಸ್ವಪ್ನದ ನೋಡು
ನನ್ನಲೆ ಇದೆ ಈಗೊಂದು
ನಿನ್ನ ಮೇಲೆ ಮೊದ್ದದ ಸೇಡು
ಹೇಳಲು ಹೋದರೂ ಸಾವಿರ ಮಾತಿದೆ
ಬೆಳ್ಳಿಯ ಮೋಡಕು ನಿನ್ನದೆ ಚಾವಿದೆ
ಚಾಚಿದ ಕೈಯಲಿ ಕೈ ಇದೆ ಆಗಲೆ
ಜೀವವೆ ಹೋದರೂ ಹೋಗಲಿ ಈಗಲೆ
ಜೀಯ ತೇರಿ ಜೀಯ ಮೇರಿ
ಜೀಯ ತೇರಿ ಜೀಯ…. ಮೇರಿ..
ತನ ಧೀಮ್ ಧೀಮ್ ತನ ತನ..
ತರನ ತರನ ಧಾಮ್..
ತನ ಧೀಮ್ ಧೀಮ್ ತನ ತನ..
ಧೀರನ ಧೀರನ ಧೀಮ್..
ನಾ ಕಂಡ ಬೆಳಕೆ ಬೇರೆ
ನನ್ನ ಆಟ ನೀ ನೋಡುವಾಗ
ಕಳೆದೆ ಹೋದೆ
ನಿನಗಿಂತ ಒಂಚೂರು ಬೇಗ
ಕಲ್ಪನ ಲೋಕದಿ ಎಲ್ಲಿದೆ ಕಾಯದೆ
ಮುತ್ತಿದೆ ಹಾಕು ನೀ ಸುಮ್ಮನೆ ಕೂರದೆ
ಆಗುವ ಹಾಗಿದೆ ಮೋಹವು ಆಗಲೆ
ಜೀವವೆ ಹೋದರು ಹೋಗಲಿ ಈಗಲೆ
ಜೀಯ ತೇರಿ ಜೀಯ ಮೇರಿ
ಜೀಯ ತೇರಿ ಜೀಯ …..ಮೇರಿ….