Jhumma Jhumma – Anuradha bhat , Swetha mohan Lyrics
Singer | Anuradha bhat , Swetha mohan |
Jhumma Jhumma song details – Kurukshetra
▪ Song : Jhumma Jhumma
▪ Movie: Munirathna Kurukshetra
▪ Singer: Anuradha Bhat, Swetha Mohan
▪ Music Director: V Harikrishna
▪ Lyricist: Dr. V. Nagendra Prasad
▪ Music Label: Lahari Music
Jhumma Jhumma song lyrics in Kannada – Kurukshetra
ಜುಮ್ಮ ಜುಮ್ಮ ಜುಮ್ಮ ಜುಮ್ – ಕುರುಕ್ಷೇತ್ರ
ಸ….
ಸರಸವರ
ಸಾರ್ವಭೌಮ…
ರಿ….
ರಿಪು ವಿಮರ್ಧನ
ನಿಸ್ಸೀಮ…..
ಗ…
ಗಜ ಸಹಸ್ರ
ಬಲಧಾಮ…
ಮ….
ಮಾನಿನೀ
ಮಹಾಕಾಮ…
ಪ…
ಪರಮ
ಪರಾಕ್ರಮ ನಾಮ..
ದ….
ಧಗಧ್ಧಿಗಿಥ
ಧರೀಣೀ ಲಲಾಮ…
ನಿ…..
ನಿರುಪಮ
ಕುರುಕುಲ ಸೋಮ…
ಸ ರಿ ಗ ಮ
ಪ ದ ನಿ
ಸಾನಿದಪಮಗರಿಸ……
ಜುಮ್ಮ ಜುಮ್ಮ ಜುಮ್ಮ ಜುಮ್
ಜುಮ್ಮ ಜುಮ್ಮ ಜುಮ್ಮ ಜುಮ್,
ಅಧರ ಮಧುರಸ ಜುಮ್,,,
ಮಧುಪ ಮಧನನೇ ಜುಮ್,,,,
ಕುರು ಸಾರ್ವಭೌಮನೆ,
ಪಾಧ ಇಡುತಿರೆ,
ದೇಹ ಪುಳಕಿತ ಜುಮ್…
ಮಯನಾ
ಸಧನಾ.
ಇರಲೀ
ಗಮನಾ….
ರಸಿಕ ವಲ್ಲಭ…
ರಾಜ ಕೌಸ್ತುಭ….
ಕೌರವೇಂದ್ರನೆ ಬಾರೋ……
ಸ ರಿ ಗ ಮ
ಪ ದ ನಿ
ಸಾನಿದಪಮಗರಿಸ……
ಜುಮ್ಮ ಜುಮ್ಮ ಜುಮ್ಮ ಜುಮ್
ಜುಮ್ಮ ಜುಮ್ಮ ಜುಮ್ಮ ಜುಮ್,
ಅಧರ ಮಧುರಸ ಜುಮ್,,,
ಮಧುಪ ಮಧನನೇ ಜುಮ್,,,,
ಲ ಲ ಲಾ ಐಯಲಾ…
ಅಸ್ಸ್ಹಾ…….
ನಖಾ ಶಿಖಾ ಕಂಪನ…
ನಿನ್ನ ಸಿಹಿ ಚುಂಬನ….
ತಿಮಿರು ನಗೆಯೆ
ಅಪ್ಯಾಯಮಾನ….
ಚಂದ ಚಂದ್ರ ವಧನ….
ನೀನೆದ್ದು ನಿಂತರೇ
ಮುಗಿಲು ನೆತ್ತಿಗೆ
ತಾಕಿದೆ ಕೌರವ….
ಸ್ವೀಕರಿಸು ಸಿಂಹವೇ
ಸಪ್ತ ಕನ್ಯೆಯಾ
ಸ್ವಾಗತ ಕೌರವ…
ಹಸ್ತಿನಾಪುರಿ
ಸ್ವಸ್ತಿ ಚಂದ್ರಮ…
ಕೌರವೇಂದ್ರನೆ ಬಾರೋ…….
ಸ ರಿ ಗ ಮ
ಪ ದ ನಿ
ಸಾನಿದಪಮಗರಿಸ……
ಜುಮ್ ತ ಜುಮ್ ತ ಜುಮ್ ತ ಜುಮ್ಮ ಜುಮ್ಮ..
ಜುಮ್ ತ ಜುಮ್ ತ ಜುಮ್ ತ ಜುಮ್ಮ ಜುಮ್ಮ..
ನಿನ್ನ ರಚನೆಯೆ
ಜುಮ್..
ನಡಿಗೆ
ತ ಜುಮ್…
ಗಗನ ಜಗನಾ
ತಕಜುಮ್…..
ಅಸ್ಸ್ಹಾ………….
ಮಹಾ ಮಹಾ ಮನ್ಮಥಾ..
ಸಖಿ ಸುಖ ಸಮ್ಮತಾ…..
ರಮಣಿ ರವಲೀ
ರೋಮಾಂಚದಾತ…
ರಸ ಗುಣ ರಮಿತ…..
ಝೇಂಕಾರ ಮಾಡು ನೀ,
ಮಧನ ಮಂಚದಿ…
ಆಗಲೀ ಸಂಭವ….
ಶೃಂಗಾರ ಸೌಧದ
ವಾಸ್ತು ತಿಳಿದಿರೋ…
ಮೋಹಿತ
ಕೌರವ….
ಸಪ್ತ ಸ್ವರಗಳ
ಸುಪ್ತ ವಾದಕ..
ಕೌರವೇಂದ್ರನೆ ಬಾರೋ…….
ಸ ರಿ ಗ ಮ
ಪ ದ ನಿ
ಸಾನಿದಪಮಗರಿಸ……
ಜುಮ್ಮ ಜುಮ್ಮ ಜುಮ್ಮ ಜುಮ್
ಜುಮ್ಮ ಜುಮ್ಮ ಜುಮ್ಮ ಜುಮ್,
ಅಧರ ಮಧುರಸ ಜುಮ್,,,
ಮಧುಪ ಮಧನನೇ ಜುಮ್,,,,