Iralare cheluve song details :
- Song : Iralare cheluve
- Singer : Shreya Ghoshal, Kunal Ganjawala
- Lyrics : S Narayan
- Movie : Cheluvina Chiththara
- Music : Mano Murthy
- Label : Anand audio
Iralare cheluve lyrics in kannada
ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ
ಕುಣಿದಾಡು ಬಾರೆ ನನ್ನಲ್ಲಿ ಒಲವನು ಚೆಲ್ಲಿ
ಜೀವದಾಣಿ ಜನ್ಮದಾಣಿ ನನ್ನ ಪ್ರೀತಿ ನಿನಗೆ ತಾನೇ..
ಇರಲಾರೆ ಒಲವೇ ಎಂದಿಗೂ ನಾ ನಿನ್ನ ಅಗಲಿ
ಕುಣಿದಾಡುವಾಸೆ ನಿನ್ನಲ್ಲಿ ನನ್ನನ್ನೇ ಚೆಲ್ಲಿ
ಜೀವದಾಣೆ ಜನ್ಮದಾಣೆ ನನ್ನ ಪ್ರೀತಿ ನಿನಗೆ ತಾನೇ..
ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ
ತನನ್ನ ತಾನಾನನ ತನ್ನನ್ನಾ…
ತನನ್ನ ತಾನಾನನ ತನ್ನನ್ನಾ….
ತನನ್ನ ತಾನಾನನ ತನ್ನನ್ನಾ…
ತನನ್ನ ತಾನಾನನ ತನ್ನನ್ನಾ…
supercinelyrics.com
ನಿನ್ನಗೊಲಿದ ಕ್ಷಣದಿಂದ
ಈ ಭೂಮಿಗೆ ಹಸಿರು ಬರೆದಾಯಿತು
ನಿನ್ನೊಡನಿರುವ ಸುಖಘಳಿಗೆ
ಮುಗಿಲಿಗೂ ಬಣ್ಣ ಬಂದಾಯಿತು
ನಿನ್ನಗೊಲಿದ ಕ್ಷಣದಿಂದ
ನನ್ನುಸಿರಿಗೂ ಜೀವ ಬಂದಾಯಿತು
ನಿನ್ನೊಡನಿರುವ ಪ್ರತಿ ಕ್ಷಣವೂ
ಸ್ವರ್ಗವೇ ನನ್ನ ವಶವಾಯಿತು.
ಜೀವರಾಣೆ..
ಜನ್ಮದಾಣೆ..
ನನ್ನ ಪ್ರೀತಿ ..
ನಿನಗೆ ತಾನೇ..
ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ
ಇರಲಾರೆ ಒಲವೇ ಎಂದಿಗೂ ನಾ ನಿನ್ನ ಅಗಲಿ
ನಿನ್ನನು ಕಂಡ ದಿನದಿಂದ
ಈ ಲೋಕವೇ ನನಗೆ ಕಿರಿದಾಯ್ತು
ನಿನ್ನನು ಪಡೆದ ಕ್ಷಣದಿಂದ
ನಿತ್ಯವೂ ಹುಣ್ಣಿಮೆ ನನ್ನದಾಯ್ತು
supercinelyrics.com
ಇದ್ದರೇ ನಿನ್ನೊಡನಿರಬೇಕು
ನಿರ್ಮಲ ಪ್ರೀತಿಯ ಸವಿಬೇಕು
ಇಬ್ಬರು ಹೀಗೆ ಬೆರೀಬೇಕು
ಸುಂದರ ಕವಿತೆಯ ಬರೀಬೇಕು
ಇರಲಾರೆ ಒಲವೇ ಎಂದಿಗೂ ನಾ ನಿನ್ನ ಅಗಲಿ
ಕುಣಿದಾಡು ಬಾರೆ ನನ್ನಲ್ಲಿ ಒಲವನು ಚೆಲ್ಲಿ
ಜೀವದಾಣಿ..
ಜನ್ಮದಾಣಿ…
ನನ್ನ ಪ್ರೀತಿ ನಿನಗೆ ತಾನೇ..
ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ…
ಇರಲಾರೆ ಒಲವೇ ಎಂದಿಗೂ ನಾ ನಿನ್ನ ಅಗಲಿ..