Hrudayavu sotide lyrics ( ಕನ್ನಡ ) – Vinayak dandagi – super cine lyrics

Hrudayavu sotide – Vinayak dandagi Lyrics

Singer Vinayak dandagi
About the song

▪ song : Hrudayavu sotide ( Dia )
▪ Music : DJ Surya
▪ Lyrics : Sunil R K
▪ Singer : Vinayak Dandagi

DIA HRUDAYAVU SOTIDE LYRICS

ಹೃದಯವು ನಗುತಿದೆ
ನಿನ್ನ ಆಗಮನಕೆ
ಮಾತಿನ ಮುತ್ತಿಗೆ
ಬಿದ್ದೆ ನಾನರಿಯದೆ

ಫಸ್ಟ್ ಟೈಮ್ ನೋಡಿದಾಗ
ಶುರುವಾಯ್ತು ಪ್ರೀತಿರಾಗ
ನೀನೇನೆ ಎಲ್ಲಾ ಅಂತ ನಾನಂಕೊಂಡ್ನಲ್ಲ..

ಕೈ ಮೇಲೆ ಕೈ ಇಟ್ಟು
ಭಾಷೆನ ನೀ ಕೊಟ್ಟು
ಅವರಿವರ ಮಾತು ಕೇಳಿ
ನನ್ನನ್ನೇ ನೀ ಬಿಟ್ಟೇ…
ನನ್ನನ್ನೇ ನೀ ಬಿಟ್ಟೇ…
ನನ್ನನ್ನೇ ನೀ ಬಿಟ್ಟೇ…

ಹೃದಯವು ಸೋತಿದೆ
ನಿನ್ನ ಈ ಮಾತಿಗೆ
ಮಾಡದ ತಪ್ಪಿಗೆ
ಖೈದಿ ನಾನಾದೆನೆ ..

ಹೃದಯವು ಸೋತಿದೆ
ನಿನ್ನ ಈ ಮಾತಿಗೆ
ಮಾಡದ ತಪ್ಪಿಗೆ
ಖೈದಿ ನಾನಾದೆನೆ ..

Advertisement Advertisement

Leave a Comment

Advertisement Advertisement

Contact Us