Hrudaya rangoli alisuthide indu song details
- Song : Hrudaya rangoli alisuthide indu
- Singer : S P Shailaja
- Lyrics : R N Jayagopal
- Movie : Pallavi anupallavi
- Music : Ilayaraja
Hrudaya rangoli alisuthide indu lyrics in Kannada
ಹೃದಯ ರಂಗೋಲಿ ಲಿರಿಕ್ಸ್
ಹೃದಯ ರಂಗೋಲಿ ಅಳಿಸುತಿದೆ ಇಂದು
ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲ್ಲಿ ಅರಿಯದ ನೋವೋಂದು ತಂದು
ಹೃದಯ ರಂಗೋಲಿ..
ಬರುವತನಕ ನೀನು ಅರಳಲಿಲ್ಲ ಆಸೆ
ಒಲುಮೆಯನ್ನು ಮೀಟಿದೆ ಕನಸುಗಳ ತುಂಬಿದೆ
ಒಲುಮೆಯನ್ನು ಮೀಟಿದೆ ಕನಸುಗಳ ತುಂಬಿದೆ
ಮಿಡಿದ ಹಾಡಲ್ಲಿ
ಸ್ವರ ತಪ್ಪ ಶ್ರುತಿ ತಪ್ಪ…
ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲ್ಲಿ ಅರಿಯದ ನೋವೊಂದು ತಂದು
ಹೃದಯ ರಂಗೋಲಿ…
ಆಸೆ ಪ್ರೀತಿ ಮಾಡಿ ಹೂಗಳಲ್ಲಿ ನೋಡಿ
ನೆನಪುಗಳು ನೂರಿದೆ ಕೆದುಕುತಿದೆ ನನ್ನೆದೆ
ನೆನಪುಗಳು ನೂರಿದೆ ಕೆದುಕುತಿದೆ ನನ್ನೆದೆ
ಮರೆತೆ ಕಂಬನಿ ಎಲ್ಲಿನೀ ನೀನೆಲ್ಲಿ…
ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲ್ಲಿ ಅರಿಯದ ನೋವೊಂದು ತಂದು
ಹೃದಯ ರಂಗೋಲಿ…