Hrudaya miditha song details
- Song : Hrudaya miditha
- Singer : S P Balasubhramanya , Vani Jayaram
- Lyrics : Shyamsundar Kulkarni
- Movie : Olavina udugore
- Music : M Ranga Rao
Hrudaya miditha lyrics in Kannada
ಹೃದಯ ಮಿಡಿತ ಏರಿದೆ ಸಾಂಗ್ ಲಿರಿಕ್ಸ್
ಹೃದಯ ಮಿಡಿತ ಏರಿದೆ
ಭಯಕೆ ಮಿತಿಯ ಮೀರಿದೆ
ಹೃದಯ ಮಿಡಿತ ಏರಿದೆ
ಭಯಕೆ ಮಿತಿಯ ಮೀರಿದೆ
ಧಮನಿ ಧಮನಿಯಲ್ಲೂ ಪ್ರೇಮ ಧಾರೆ ಹರಿದಿದೆ
I love you you love me
I love you you love me
ಕಣ್ಣಲ್ಲಿ ಹೊಳಪು ನೂತನ
ಮೈಯಲ್ಲಿ ಹೊಸತು ಚೇತನ
ಆಹಾಹಾ ಆಹಾಹಾ
ನಿನ್ನಲ್ಲಿ ಕಂಡೆ ಈ ದಿನ
ಬಾಳಿನ ರಮ್ಯ ನಂದನ
ಚೆಲುವಿನ ಚೈತ್ರದ
ಚೆಲುಮೆಯೆ ಬಾ
ವಯಸಿದು ಮೈತ್ರಿಯ ಬಯಸಿದೆ ಬಾ
I love you you love me
I love you you love me
ಭಾವನೆ ಸ್ನೇಹ ಮಿಂಚಲು
ಜೀವನ ಹೂವ ಗೊಂಚಲು
ಆಹಾಹಾ ಆಹಾಹಾ
ಪ್ರೇಮವೆ ಮಧುರ ಬಂಧನ
ಪ್ರೇಮವೆ ಹೃದಯ ಸ್ಪಂದನ
ಒಲವಿನ ಸುಧೆಯಲ್ಲಿ ಸವಿಯುವ ಬಾ ಆಹಾ
ವಿರಹದ ಯತೆಯನ್ನು ಮರೆಯುವ ಬಾ ಓ ಓ
I love you you love me
I love you you love me