Hey jaleela – Vijay Prakash Lyrics
Singer | Vijay Prakash |
Hey jaleela song details
▪ Song: HEYJALEELA
▪ Singer: Swaravijayi – VIJAYPRAKASH
▪ Film: AMBININGVAYASSAYTHO
▪ Music: ARJUNJANYA
▪ Lyricist: PREM’S
Hey jaleela song lyrics in Kannada.
ಹೋ ಫುಲ್ ಬಾಟಲ್ ವಿಸ್ಕಿ ಈಗ
ಕುಡಿದಂಗಾಗದೆ …
ಆಕಾಶ ಕೈಗೆ ಬಾಯ್ಗೆ ಸಿಕ್ದಂಗ್ ಆಗಿದೆ… ಹೇ
ಮಂಡ್ಯದ ಗೌಡ್ರು ನಡುಗೆ ಜೂಮ್ ಅಲ್ಲಿದೆ
ವಯಸ್ಸಾದ್ರೂ ನೋಡೋ ನೋಟ
ರಾಕೆಟ್ ಅಂಗಿದೆ
ನಂಗೇ ಈಗ ನಾಟಿ ಕೋಳಿ ಮುದ್ದೆ ಸಾರು
ಉಂಡಂಗಾಗಿದೆ
ಹೇ ಜಲೀಲ, ಕನ್ವರ್ಲಾಲ
ಹೇ ಜಲೀಲ, ಕನ್ವರ್ಲಾಲ
ಹೇ ಜಲೀಲ, ಕನ್ವರ್ಲಾಲ
ಹೇ ಜಲೀಲ, ಕನ್ವರ್ಲಾಲ
ಹೇ, ಇದೇನ್ಲ ಅಂಬಿಗೆ ಲಾಟರಿ ಹೊಡ್ದಂಗೈತೆ,
ಹೌದ
ನಡಿಲ ನಾವು ಒಂಚೂರು ಸಾಲ ಗೀಲ
ಇಸ್ಕೊಂಡ್ ಬರುಮ
ಓಹ್ ಹೊ, ಇಸ್ಪೀಟಲ್ ಮೂರು ಯಕ್ಕ ಬಿದ್ದಂಗಾಗಿದೆ
ಕುಬೇರಂಗೇನೆ ಸಾಲ ಕೊಟ್ಟಂಗಾಗದೆ
ನಿನ್ನಂತ ಶೋಕಿಲಾಲ ಯಾರಿಲ್ಲ ಕಣೊ
ಬೈದ್ರೂನು ಪ್ರೀತಿಯಿಂದ ಬೈತೀಯ ಕಣೊ
ಯಾಕೊ ಏನಿ
ರೇಸ್ ಅಲ್ ದುಡ್ಡು ಕಟ್ಟಿದ್ ಕುದುರೆ ಗೆದ್ದಂಗಾಗಿದೆ
ಹೇ ಜಲೀಲ, ಕನ್ವರ್ಲಾಲ
ಹೇ ಜಲೀಲ, ಕನ್ವರ್ಲಾಲ
ಹೇ ಜಲೀಲ, ಕನ್ವರ್ಲಾಲ
ಹೇ ಜಲೀಲ, ಕನ್ವರ್ಲಾಲ
ಓಹ್ ಹೊ
ಅಂಬಿಕ ನನ್ನ ಲವ್ ಮಾಡ್ದಂಗಾಗದೆ
ಸುಮಾನ ನಾನು ಮದ್ವೆ ಆದಂಗಾಗದೆ
ಚಳಿ ಚಳಿ ಹಾಡು ನಿಂಗೆ ಗ್ನ್ಯಾಪ್ಕ ಬಂದೈತ
ಸನ್ನಿ ಜೊತೆ ಮಳೇಲಿ ಕುಣಿಯೊ ಐಡಿಯ ಬಂದೈತ
ಯಾಕೋ ಏನೋ
ಸುಮ್ಕೆ ಇದ್ದವ್ನ್ ಕರ್ದು ಹೆಣ್ಣು ಕೊಟ್ಟಂಗಾಗದೆ
ಲೇ ಅಂಬಿ, ಈ ವಯಸ್ಸಲ್ಲಿ ಲವ್ವು ಗಿವ್ವು
ಅಂತ ಮಾತ್ರ ಹೇಳ್ಬಿಡ್ ಬೇಡಪ್ಪೊ
ಹೇ ಜಲೀಲ, ಕನ್ವರ್ಲಾಲ
ಹೇ ಜಲೀಲ, ಕನ್ವರ್ಲಾಲ
ಹೇ ಜಲೀಲ, ಕನ್ವರ್ಲಾಲ
ಹೇ ಜಲೀಲ, ಕನ್ವರ್ಲಾಲ…