Hey fakira lyrics ( ಕನ್ನಡ ) – Vikrant rona

Hey fakira song details :

  • Song : Hey fakira
  • Singer : Sanjith Hegde, Chinmayi Sripada, B Ajaneesh Loknath, Anup Bhandari
  • Lyrics : Anup Bhandari
  • Movie : Vikrant rona
  • Music : B Ajaneesh Loknath
  • Label : Lahari music

Hey fakira lyrics in kannada

ಹೇ ಫಕೀರ ಸಾಂಗ್ ಲಿರಿಕ್ಸ್

ಹೇ ಫಕೀರ…..
ಹೇ ಫಕೀರ…..

ಅಂಕು ಡೊಂಕು ದಾರಿ
ತಳ್ಳಿ ನೂಕೋ ಗಾಡಿ
ಕೈಯ್ಯ ಸನ್ನೆ ಮಾಡಿ ಮೇಲೇರಿಕೊ
ಕಪ್ಪು ಕಣ್ಣು ಕನ್ನಡಕ
ತೆಗೆದಿಟ್ಟು ನೀ ಪಕ್ಕ
ಅಗೋ ಹಳ್ಳಿ ಮುಖ….

ನಿನ್ನ ದಾರಿ ಕಾದು
ಮನೆ ದಾರಿ ದೂರಿದೆ
ಬಾ ಬೇಗ ಬಾರೋ
ನಿನ್ನ ಗೂಡಿಗೆ
ಏ ಬಂದ ಬಂದ
ಮಣ್ಣ ಮಗ ಊರಿಗೆ
ಮಣ್ಣ ಮಗ ಊರಿಗೆ
ಮಣ್ಣ ಮಗ ಊರಿಗೆ
ಹಾ ಹಾ ಬಹುಪರಾಕ್
supercinelyrics.com

ಹೇ ಫಕೀರ‌
ಹೇಳೋ ಏನು ನಿನ್ನವಸ್ಥೆ
ಹೇ ಫಕೀರ‌
ಕೇಳಿದೆ ಊರ ರಸ್ತೆ
ಹೇ ಫಕೀರ‌
ಸಲಾಮ್ ಸಲಾಮ್ ನಮಸ್ತೆ
ಅಲೆಮಾರಿಗೆ…..

ಅಂಕು ಡೊಂಕು ದಾರಿ
ತಳ್ಳಿ ನೂಕೋ ಗಾಡಿ
ಕೈಯ್ಯ ಸನ್ನೆ ಮಾಡಿ ಮೇಲೇರಿಕೊ
ಕಪ್ಪು ಕಣ್ಣು ಕನ್ನಡಕ
ತೆಗೆದಿಟ್ಟು ನೀ ಪಕ್ಕ
ಅಗೋ ಹಳ್ಳಿ ಮುಖ….

ಹರಿವ ಝರಿಯ ನೀರ
ಕುಡಿದು ಆಡಿ ಓಡಿ ಬೆಳೆದೆ
ಮೊದಲ ತೊದಲು ನುಡಿಯು
ಗಾಳಿಯಲ್ಲೆ ಬೆರೆತು ಹೋಗಿದೆ
ನಿನ್ನ ನಾಳೆಯ ಮರೆತು
ಗೆಳೆಯ ಎಲ್ಲೋ ದಿನವ ಕಳೆದೆ
supercinelyrics.com

ಬಾರೋ ಬಾರೋ ಊರು ಕೇರಿ
ಎಲ್ಲ ದಾಟಿ
ಅಂಬೆಗಾಲನಿಟ್ಟ ಹಾದಿಯಲ್ಲಿ
ಮತ್ತೆ ಹೆಜ್ಜೆ ಇಡಲು…
ನನ್ನ ಜೀವ ಹೋದರೆ
ನಿನ್ನ ನೋಡುವ ಮೊದಲು
ನೀ ಬರುವೆ ತಾನೇ
ಈ ಅಮ್ಮನ ಸುಡಲು

ಏಯ್ ಬಂದನಮ್ಮ
ನಿನ್ನ ಮಗ ಊರಿಗೆ
ನಿನ್ನ ಮಗ ಊರಿಗೆ
ನಿನ್ನ ಮಗ ಊರಿಗೆ
ಹಾ ಹಾ ಬಹುಪರಾಕ್

ಹೇಳೊ ಫಕೀರ
ಹೇಳೋ ಏನು ನಿನ್ನವಸ್ಥೆ
ಹೇ ಫಕೀರ
ಕೇಳಿದೆ ಊರ ರಸ್ತೆ

ಹೇ ಫಕೀರ
ಸಲಾಮ್ ಸಲಾಮ್ ನಮಸ್ತೆ
ಅಲೆಮಾರಿಗೆ…
supercinelyrics.com

Hey fakira song video :

Leave a Comment

Contact Us