Hey baby Lyrics ( ಕನ್ನಡ ) – Ovin Rebello – super cine lyrics

Hey baby – Ovin Rebello Lyrics

Singer Ovin Rebello

About the song

▪ Song : Hey baby
▪ Singer : Ovin Rebello
▪ Music : Stephen Frank
▪ Lyrics – Ashik Gowda

Hey baby song lyrics in Kannada..

ಹೇ… ಬೇಬಿ.

ಒಂಟಿಯಾದ ರಸ್ತೆಯಲಿ..,
ಕಂಡೆ ಒಂದು ಬ್ಯೂಟಿ..,
ಯಾರು ಇಲ್ಲದ ದಾರಿಯಲಿ..
ನಿನ್ನ ಆದೆ ಭೇಟಿ..,

ನಿನ ಕಣ್ಣಲೀ ಕಂಡೆ
ಕಣ್ಣ ಸೈಟ್…
ನನ ಮನದಲೀ ತಂದೇ
ನೀನೆ ಲೈಟ್…,

ಯಾರಿಗೂ ಹೇಳದೆ..!
ನನ ಮನಸಾ
ಕಾಡಿದೇ…,
ನಾ ನಿನ್ನ ನೋಡಿದ
ಮೊದಲ ಕ್ಷಣವೇ
ಕಳೆದುಹೋದೆ ನಾ….
ನಿನ್ನ ಬ್ಯೂಟಿಗೆ…..,.

ಹೇ… ಬೇಬಿ
ತಿರುಗಿನೋಡು ನೀ…
ನನ್ನನು,
ನಾ ದಿನವೂ ಕಾಡುವೇ….
ನಿನ್ನನು,
ನಾ ನಿನ್ನನು ನೋಡಿದ
ಆ ಕ್ಷಣ..
ಕಳೆದೋದೆ ನಾನು
ಮರುಕ್ಷಣ…

ಹೇ…. ಬೇಬಿ
ನಿನ್ನಲೇ,,,,,
ಹೇ….. ಬೇಬಿ
ನಿನ್ನಲೇ,,,,,

ಬೆಳದಿಂಗಳ ಚಂದ್ರನಂತೆ,
ಬಂದೇ ನನ್ನ
ಹೃದಯಕೇ,,,
ಜರಿಯಂತೆ ಜಾರು,
ನನ್ನ
ಜೀವಕೇ,,,,,
ಹುಣ್ಣಿಮೆಯ ಬೆಳಕಿನಂತೆ,
ಕಂಡೆ ನಾನು
ನಿನ್ನನು,,,
ನಿನಹಾಗೆ ಯಾರು,
ಈಗ
ಕಾಣೆನೂ,,,

ನಾ ನಿನ್ನ ನೆನೆಯುವ ವೇಳೆಗೆ,
ಬಾ ಸೇರು ನನ್ನ ತೋಳಿಗೆ,
ಆಕಾಶವು ಕೂಡ ನಾಚಿದೆ ಈಗ
ನೋಡಿ ಆ…. ನಿನ್ನ
ಒಂದೇ ಸ್ಮೈಲಿಗೇ….

ಹೇ… ಬೇಬಿ
ತಿರುಗಿನೋಡು ನೀ…
ನನ್ನನು,
ನಾ ದಿನವೂ ಕಾಡುವೇ….
ನಿನ್ನನು,
ನಾ ನಿನ್ನನು ನೋಡಿದ
ಆ ಕ್ಷಣ..
ಕಳೆದೋದೆ ನಾನು
ಮರುಕ್ಷಣ…

ಹೇ…. ಬೇಬಿ
ನಿನ್ನಲೇ,,,,,
ಹೇ….. ಬೇಬಿ
ನಿನ್ನಲೇ,,,,,

ಅದೇನೊ ಆಗಿ,
ನನಗೆ ರೆಕ್ಕೆ
ಬಂದಂತಾಗಿದೆ,,,
ನಿನ್ನನೋಡಿ ನಾನು,
ಈಗ
ಹಾರಿದೆ,,,,,
ಕಣ್ಣಲ್ಲಿ ಪ್ರೀತಿ,
ತುಂಬಿ ಉಕ್ಕಿ
ಏನೋ ಹರಿದಿದೇ,,,
ನಿನಕೇಳಲೂ ನನಗೆ,
ಈಗ
ಆಸೆ,,,,,

ನಾ ನಿನ್ನ ನೆನೆಯುವ ವೇಳೆಗೆ,
ಬಾ ಸೇರು ನನ್ನ ತೋಳಿಗೆ,
ಆಕಾಶವು ಕೂಡ ನಾಚಿದೆ ಈಗ
ನೋಡಿ ಆ…. ನಿನ್ನ
ಒಂದೇ ಸ್ಮೈಲಿಗೇ….

ಹೇ… ಬೇಬಿ
ತಿರುಗಿನೋಡು ನೀ…
ನನ್ನನು,
ನಾ ದಿನವೂ ಕಾಡುವೇ….
ನಿನ್ನನು,
ನಾ ನಿನ್ನನು ನೋಡಿದ
ಆ ಕ್ಷಣ..
ಕಳೆದೋದೆ ನಾನು
ಮರುಕ್ಷಣ…

ಹೇ…. ಬೇಬಿ
ನಿನ್ನಲೇ,,,,,
ಹೇ….. ಬೇಬಿ

1 thought on “Hey baby Lyrics ( ಕನ್ನಡ ) – Ovin Rebello – super cine lyrics”

Leave a Comment

Contact Us