Hennu chanda song details
- Song : Hennu chanda
- Singer : Rajesh krishnan , K S Chitra
- Lyrics : Hamsalekha
- Movie : Nannaseya hoove
- Music : Hamsalekha
- Label : Anand audio
Hennu chanda lyrics in kannada
ಹೆಣ್ಣು ಚಂದ ಹೆಣ್ಣು ಚಂದ,
ಹೆಣ್ಣಿನ್ನಿವಳ ಕಣ್ಣು ಚಂದ…
ಈ ಚಂದ ಯಾತರಿಂದ
ಕಣ್ಕಪ್ಪಿನ ಮೆರುಗಿಂದ…
ಆ ಕಣ್ಣಿನ ನೋಟದ ಮಾತಿಂದ,
ಆ ಮಾತಿನ ಒಳಗಣ ಒಲವಿಂದ…
ಆ ಜೋಕಿನಿಂದ ನಾಜೂಕಿನಿಂದಾ…
ಹೆಣ್ಣು ಚಂದ ಹೆಣ್ಣು ಚಂದ
ಹೆಣ್ಣಿನ್ನಿವಳ ಕಣ್ಣು ಚಂದ…
ಈ ಚಂದ ಯಾತರಿಂದ
ಕಣ್ಕಪ್ಪಿನ ಮೆರುಗಿಂದ… ||
ಬಳಸಿರುವ ಪದಗಳಲೆ ಬರೆದರೆ ಹೆಣ್ಣಿಗೆ ಮೆರುಗಿಲ್ಲ
ಮೇರುಗಿಲ್ಲಾ…
ಹೊಸ ಪದವ ಹರಸಿದರೆ ಅಂದವು ಮುಟ್ಟದ ಪದವಿಲ್ಲ
ಪದವಿಲ್ಲಾ…
ಮಲ್ಲಿಗೆ ಎಂದರೆ ಮೈಯೂರಿ ಯಾಗುವಳು ಬಳ್ಳಿಲಿ ಎಂದರೆ
ಕೋಗಿಲೆ ಯಾಗುವಳು…
ಎಲ್ಲಾ ಇವಳ ನಗುವಿಂದಾ…
ಆ ನಗುವಿನ ಬೆಳ್ಳಿ ಬೆಳಕಿಂದಾ…
ಆ ಬೆಳಕಿನ ಒಳಗಣ ಒಲವಿಂದ
ಆ ಜೋಕಿನಿಂದ ನಾಜೂಕಿನಿಂದಾ…
ಹೆಣ್ಣು ಚಂದ ಹೆಣ್ಣು ಚಂದ
ಹೆಣ್ಣಿನ್ನಿವಳ ಕಣ್ಣು ಚಂದ…
ಈ ಚಂದ ಯಾತರಿಂದ
ವಾರೆನೋಟದ ಮೆರುಗಿಂದ… ||
ಚೆಲುವು ಇದೆ ಸೆಳೆತ ಇದೆ ಹೆಣ್ಣಾಭಿ ಮಾನದ
ಹೆಮ್ಮೆ ಇದೆ ಹೆಮ್ಮೆ ಇದೆ…
ಹರೆಯವಿದೆ ಪ್ರಣಯವಿದೆ ಸೂರ್ಯನೇ ಬಿಡಿಸುವ ಧಳಗವಿವೆ
ಧಳಗವಿವೇ…
ತಾವರೆ ಎಂದರೆ ನೀರಾ ಆಗುವಳು ಋತುಗಳೆಂದರೆ ಹಬ್ಬಗಳಾಗುವಳು…
ಎಲ್ಲಾ ಇವಳೇ ನೆನೆದಂತೆ
ಆ ಮನಸಿನ ಸಾವಿರ ರಂಗಂತೆ…
ಆ ರಂಗಿನ ಒಳಗಣ ಒಲವಂತೆ
ಆ ಜೋಕಿನಂತೆ ನಾಜುಕಿನಂತೆ…
ಹೆಣ್ಣು ಚಂದ ಹೆಣ್ಣು ಚಂದ
ಹೆಣ್ಣಿನ್ನಿವಳ ಕಣ್ಣು ಚಂದ…
ಈ ಚಂದ ಯಾತರಿಂದ
ಪ್ರೇಮ ನೋಟದ ಮೆರುಗಿಂದ…
ಹೆಣ್ಣು ಚಂದ ಹೆಣ್ಣು ಚಂದ
ಹೆಣ್ಣಿನ್ನಿವಳ ಕಣ್ಣು ಚಂದ ||೨||