Helu yaake lyrics ( ಕನ್ನಡ ) – Ek love ya

Helu yaake song details

  • Song : Helu yaake
  • Singer : Prems
  • Lyrics : Prems
  • Movie : Ek love ya
  • Music : Arjun janya
  • Label : A2 music

Helu yaake lyrics in Kannada

ಹೇಳು ಯಾಕೆ ಸಾಂಗ್ ಲಿರಿಕ್ಸ್

ಹೊತ್ತಿಲ್ಲದ ಹೊತ್ತು
ತುತ್ತಿಲ್ಲದೆ ನಿಂತು
ಕಾಡಿದೆ ನಿನಗಾಗಿ ಯಾಕೆ
ಹೇಳು ಯಾಕೆ ಹೇಳು ಯಾಕೆ

ಆಣೆಯ ಇಟ್ಟು ಭಾಷೆಯ ಕೊಟ್ಟು
ಹಿಂದ್ ಹಿಂದೆ ಬಂದಿದ್ದು ಯಾಕೆ
ಹೇಳು ಯಾಕೆ ಹೇಳು ಯಾಕೆ

ಪ್ರೀತೀಲಿ ಯಾಮಾರೋದ್ ಹೊಸದೇನು ಅಲ್ಲ
ಹುಡುಗೀರು ಹಿಂಗೇನೆ ಅಂತಾರೆ ಎಲ್ಲಾ
ಯಾಕೆ ಹೇಳು ಯಾಕೆ

ಎಲ್ಲರ ಹಾಗೆ ನೀನಂತು ಅಲ್ಲ
ಜಗಕೆಲ್ಲಾ ಸಾರುವೆ ನಾ ಇನ್ನ
ಯಾಕೆ ಹೇಳು ಯಾಕೆ

ಏಳೇಳು ಜನುಮಾನ ನಂಬಲ್ಲ ನಾನು
ನನಗಾಗಿ ಮತ್ತೊಮ್ಮೆ ಹುಟ್ಟಲ್ಲ ನೀನು
ಯಾಕೆ ಹೇಳು ಯಾಕೆ

ಕೊನೆ ಉಸಿರಾಸೆ ಕೇಳಿದರೆ ನನ್ನ ನೀನೆ ಬೇಕೆನ್ನುವೆ ನಾ ಇನ್ನ
ಹೇಳು ಯಾಕೆ ಹೇಳು ಯಾಕೆ
ಹೇಳು ಯಾಕೆ

Helu yaake song video :

Leave a Comment

Contact Us