Heli hogu kaarana lyrics ( ಕನ್ನಡ ) – Padde huli

Heli hogu kaarana song details

  • Song : Heli hogu kaarana
  • Singer : Siddharth Mahadevan
  • Lyrics : B R Lakshman rao
  • Movie : Padde huli
  • Music : B Ajaneesh loknath

Heli hogu kaarana lyrics in Kannada

ಹೇಳಿ ಹೋಗು ಕಾರಣ ಲಿರಿಕ್ಸ್

ಹೇಳಿ ಹೋಗು ಕಾರಣ ಹೋಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
ನನ್ನ ಬಾಳಿಂದ ದೂರಾಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು

ಒಲವೆಂಬ ಹಣತೆ
ಹೇ ಹೇ ಹೇ ಹೇ ಹಾ ಹಾ ಹಾ
ಒಲವೆಂಬ ಹಣತೆ
ಎದೆಯಲ್ಲಿ ಬೆಳಗಿ ಬೆಳಕಾದೆ ಬಾಳಿಗೆ
ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ ಬೆಳಕಾದೆ ಬಾಳಿಗೆ

ಇಂದೇಕೆ ಹೀಗೆ ಬೆಳಕನ್ನು ತೊರೆದು ನೀನೇಕೆ ಸರಿದೆ ನೆರಳಿಗೆ
ಇನ್ನಾವ ಬಂಧ ತೊಡರಿದೆ ನಿನ್ನ ಕಾಲಿಗೆ
ಸುಡುಬೆಂಕಿ ಬೆಳಕು ಉಳಿಯಿತೆ ನನ್ನ ಪಾಲಿಗೆ

ನಿನ್ನ ನನ್ನ ನಡುವಿರುವ ಈ ಬಂಧನ
ಜನುಮ ಜನುಮದ ಆ ಬಂಧನ
ಎಂದು ನಂಬಿತು ನನ್ನ ಈ ಮನ
ತಿಳಿಯದು ನನಗೆ ಕೊನೆಯಾಗುವ ಕಾರಣ
ಎದುರಿಸಿ ಈ ಕಠೋರ ಸತ್ಯ
ಬಾಲಲಗಾಡು ದಿನ ನಿತ್ಯ
ನೀ ಇಲ್ಲದ ಈ ಬಾಳು ಬರಡು
ಬೆಳಕಿದ್ದರು ಇದು ಬರಿ ಇರುಳು
ದೇವರಿಲ್ಲದ ಮಂದಿರ ಸುರಿ
ನಿಲ್ಲದ ಚಂದಿರ ನಮ್ಮ ಪ್ರೀತಿಯು
ಹಾಗೆ ಸೇರಿದ್ದು ಒಂದು ವಿಚಾರ
ದೂರವಾದರು ಉಳಿಯದು ಹೃದಯ ನಿನ್ನ ತೀರ
ಅರಿಯನು ಭಗವಂತನಿಗೇನಮ್ಮ ಪ್ರೀತಿಯ
ಅಂದರ ಆಗದು ಆಗದು ನಿನ್ನ ನೆನಪು ಹೋಗದು
ಏನಿದು ಈ ರೀತಿ ಕೊನೆ ಆಗಬೇಕಿತ್ತು
ಆಗದಿದ್ದರು ನಮ್ಮ ಮೇಲಿನ ಭೂಮಿಯಲ್ಲೂ ನಿನಗಾಗಿ ಕಣ್ಣು ಕಾಯುವೆ ಆ ಸ್ವರ್ಗದಲ್ಲೆ

ಹೇಳಿ ಹೋಗು ಕಾರಣ ಹೋಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
ನನ್ನ ಬಾಳಿಂದ ದೂರಾಗುವ ಮೊದಲು

ಇನ್ನಾವ ಬಂಧ ತೊಡರಿದೆ ನಿನ್ನ ಕಾಲಿಗೆ
ಸುಡೊಬೆಂಕಿ ಬೆಳಕು ಉಳಿಯಿತೆ ನನ್ನ ಪಾಲಿಗೆ

Heli hogu kaarana song video :

Leave a Comment

Contact Us