Halli mestre Halli mestre lyrics – Halli mestru
Halli mestre Halli mestre song details
- Song : Halli mestre Halli mestre
- Singer : S P Balasubhramanya , S Janaki
- Lyrics : Hamsalekha
- Music : Hamsalekha
- Movie : Halli mestru
Halli mestre Halli mestre lyrics in Kannada
ಹಳ್ಳಿ ಮೇಷ್ಟ್ರೆ ಲಿರಿಕ್ಸ್
ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೆ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಂ ದಿಲ್ಲಿ ಮೇಡಂ
ಸ್ಲೇಟು ಬಳಪ ತನ್ನಿ
ಅ ಆ
ಇ ಈ
ಉ ಊ
ಋ ಋ
ಎ ಏ ಐ
ಒ ಓ ಔ
ಅಂ ಆಃ
ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೆ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಂ ದಿಲ್ಲಿ ಮೇಡಂ
ಸ್ಲೇಟು ಬಳಪ ತನ್ನಿ
ಮೊದಲು ತಿದ್ದಬೇಕು ಅಕ್ಷರ
ತಲೆಗೆ ಹೋಗಬೇಕು
ವಿಷಯ ಕೇಳಬೇಕು ಎಲ್ಲವ
ಅರೆದು ಕುಡಿಯಬೇಕು
ಅರೆದು ಕುಡಿಯಲೇನು ಈಗಲೆ
ನಿಮ್ಮ ರೂಪವನ್ನು
ಮಾತು ಸಲಡಿಗ ತಿಳಿಸಲು
ನನ್ನ ಆಸೆಯನ್ನು
ಸಮಯ ಇರುವಾಗ ಚಿಂತೆ ಯಾಕೀಗ
ದಾನ ಸಿಗುವಾಗ
ಎಲ್ಲಾ ಬೇಕೀಗ
ಆ ಗೆ
ಅಮ್ಮ ಆ ಗೆ
ಆಸೆ ಈ ಗೆ
ಇಡ್ಲಿ ಈ ಗೆ
ಈಟಿ
ಅ ಆ ಐ
ಒ ಓ ಔ
ಅಂ ಆಃ
ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಂ ದಿಲ್ಲಿ ಮೇಡಂ
ಸ್ಲೇಟು ಬಳಪ ತನ್ನಿ
ತುಂಬಾ ಕಲಿತು ಕೊಂಡ್ರಿ ಇಂದಿನ
ಮೊದಲ ಪಾಠದಲ್ಲೇ
ತುಂಬಾ ತಿಳಿದುಕೊಂಡ್ರಿ ಗುರುವಿಗೂ
ಮಿಂಚಿ ಹೋದ್ರಿಲ್ಲಿ
ಪಾಠ ಸಾಕು ಇನ್ನೂ ಬೆಚ್ಚನೆ
ಆಟ ಸ್ವಲ್ಪ ಕಲಿಸಿ
ಪ್ರೇಮದಾಟದಲ್ಲಿ ಮೊದಲನೆ
ಹೆಜ್ಜೆ ಹೇಗೆ ತಿಳಿಸಿ
ಕಲಿತು ಜಯಗಳಿಸಿ
ನನ್ನ ಹೆಸರುಳಿಸಿ
ಗುರುವೆ ದಯವಿರಿಸಿ
ನನ್ನ ಬೇವರೊರಿಸಿ
ಅ ಆ
ಇ ಈ
ಉ ಊ
ಋ ಋ
ಎ ಏ ಐ
ಒ ಓ ಔ
ಅಂ ಆಃ
ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಂ ದಿಲ್ಲಿ ಮೇಡಂ
ಸ್ಲೇಟು ಬಳಪ ತನ್ನಿ