Categories
Chandan Shetty

Halagode Lyrics ( ಕನ್ನಡ ) – Chandan Shetty – super cine lyrics

Halagode – Chandan Shetty Lyrics

Singer Chandan Shetty

About the song

▪ Song : Halagode
▪ Singer : Chandan Shetty
▪ Lyrics : Chandan Shetty

Halagode song lyrics in Kannada

ನನ್ ಪಾಡಿಗ್ ನಾನಿದ್ದೆ
ಶಾನಿ ಮಕ್ಳ ನಿಮ್ಮ ಸಂಗ ಸೇರಿ
ಹಾಳಾದೆ
ನನ್ ಪಾಡಿಗ್ ನಾನಿದ್ದೆ
ಶಾನಿ ಮಕ್ಳ ನಿಮ್ಮ ಸಂಗ ಸೇರಿ
ಹಾಳಾದೆ
ರಾತ್ರಿ ಹತ್ತುವರೆ ನನ್ನ ತಲೆ ದಿಂಬು ಕೆಳಗೆ
ಅವನ purse ಸಿಕ್ತು
ಏನಿದೆ ಅಂತ ತೆಗೆದು ನೋಡಿದೆ
ಅಲ್ಲಿದ್ದಿದೆಲ್ಲಾ ಚಿಂದಿ ಚಿಂದಿ ಹರ್ದಿದ್ bus tickets

ನಾಲ್ಕ್ chilre kaas
atm card
ಯಾವದೋ Ulti – figure ಜೊತೆಗೆ ಇದ್ದಿದ್ದ photo
ನನಗೆ ಇವಳೆ ಅವನ girlfriend ಅಂತ doubt -o
ನನ್ Friend ಬಂದ
ಬಡ್ಡಿ ಮಗ bag ತುಂಬಾ
Mysore -maal ತಂದ
ಉಜ್ಜಲೆ ಇಲ್ಲ ***ಬಂತ ನನಿಗೆ ಅಂದ fill ಮಾಡಿ ಕೊಟ್ಟೆ
ಹಚ್ಚಲೇ ಅಂತ ನಾನು ಕಡ್ಡಿ ಗೀರಿ ಕೊಟ್ಟೆ
ತಡಿ ನಾನು ಎರಡು puff ಎಳೆದು ಹೊಗೆ ಬಿಟ್ಟೆ ಹಾ
ಹಾಳಾಗೋದೆ, ಶಾನಿ ಮಕ್ಳ
ನಿಮ್ಮ ಸಂಗ ಸೇರಿ ನಾನು
ಹಾಳಾಗೋದೆ, ಶಾನಿ ಮಕ್ಳ
ನಿಮ್ಮ ಸಂಗ ಸೇರಿ ನಾನು
ಹಾಳಾಗೋದೆ

ಸರಿ ಕೇಳಿ ಬಿಟ್ಟೆ
ಯಾರು ಅವಳು photo ದಲ್ಲಿ
ಇರೋ ಬಣ್ಣದ ಚಿಟ್ಟೆ
ಅದಿಕ್ಕೆ ಅವನಂದ ಅವಳು ನೋಡುತಿದ್ದರೆ ನಂಗೆ ಆಗುತ್ತೆ ಆನಂದ
ಆದ್ರೆ ಅವಳು ಆಡುತಾಳೆ ಬಾರಿ ನಾಟಕ ನಾನು ಮನೆಗೆ ಬಂದು
ಹುಡುಕಬೇಕು ***

Meet ಮಾಡೋಣ ಬಾ ಅಂದ್ರೆ
ಬರೋದಿಲ್ಲ
ಮನೆಲಿ ಅಪ್ಪ ಅಮ್ಮ ಇಲ್ಲ ಅಂದ್ರೆ ಕೇಳೋದಿಲ್ಲ
Gift ಕೊಡುತೀನಿ ಅಂದ್ರೆ ಬರುತ್ತಾಳೆ
ಅಯ್ಯೋ ಕಿಸಿತಾಳೆ
ಅಯ್ಯೋ ನುಲಿತಾಳೆ
Whatsup ಅಂದ್ರು ಒಂದು
Reply ಮಾಡೊಲ್ಲ
Anytime online ಇರುತ್ತಾಳೆ
ಮಚ್ಚ-ಲೇ
Gift ಕೊಡ್ಸಿ ಕೊಡ್ಸಿ ಹರ್ದೋರ್ಯು underwear
ನಾನ್ ಸಾಯ್ತಿದ್ರು ಸ್ವಲ್ಪನೂ ಮಾಡಲ್ಲ care
This is not fair macha not fare macha
Not not not not fair.

Please help ಮಾಡು ಅಂತ ಕೇಳಿಕೊಂಡ
ನನ್ ಹತ್ರ ಬೇಡಿಕೊಂಡ
ನನ್ ಕಾಲು ಹಿಡ್ಕೊಂಡ
ನನ್ ಹತ್ರ ತುಪ್ಪಕ್ ಅಂತ
ಮುಖದ್ ಮ್ಯಾಲೆ ಉಗಿಸುಕೊಂಡ
ಹೋಗ್ ಅತ್ಲಗ್ ಎಷ್ಟು ಹೇಳಿದ್ರು ನನ್ ಮಾತು ಕೇಳಲಿಲ್ಲ
ಒಂದು Roll ಮಾಡಿ joint ನನ್ನ
ಬಾಯಲಿಟ್ಟ
ಎರಡು ಕಡ್ಡಿ ಗೀರಿ ಬಕ್ ಅಂತ ಬೆಂಕಿ ಕೊಟ್ಟ
ನನ್ನನು ಗುಮ್ ಮಾಡಿ
ನಾಯಿ ತರ ಚೂ ಬಿಟ್ಟ
ಹೇ ಹಾಳಾಗೋದೆ, ಶಾನಿ ಮಕ್ಳ
ನಿಮ್ಮ ಸಂಗ ಸೇರಿ ನಾನು ಹಾಳಾಗೋದೆ, ಶಾನಿ ಮಕ್ಳ ನಿಮ್ಮ ಸಂಗ ಸೇರಿ ನಾನು ಹಾಳಾಗೋದೆ

ಬಂದಳೋ ಎದುರಿಗೆ ನಿಂತಳೊ
ಯಾರು ನೀನು ಅಂದಳು
ಬಾಯಿ ಮುಚ್ಚೊ ಕೋಳಿಮಂಗೆ
ಯಪ್ಪಾ ನಾನಲ್ಲ ನನ್ನ friendu
ಅವನಲ್ಲ
ನಿಮ್ನ ತುಂಬಾ ಇಷ್ಟ ಪಡ್ತೋವ್ನಂತ ನಿಮ್ಗೆ ಹೇಳಕ್ ಬಂದೆ
ಬಾಳ ಒಳ್ಳೆ ಹುಡುಗ ಒಂದು ಕೆಟ್ಟ ಚಟ ಇಲ್ಲ
ಪಾಪ ಪುಟ್ಟ ಪಾಪು ತರ ನಮ್ಮ ಮಂಜ
ನಿಮ್ಮನ್ನೆ ತುಂಬ ನಂಬಿಕೊಂಡವ್ನೆ
ತುಂಬ ಹಚ್ಚಿಕೊಂಡವ್ನೆ
ಅವನ್ ಜೊತೆ ಮಾತನಾಡ್ತಿಲ್ಲ ಅಂತ ನೊಂದುಕೊಂಡವ್ನೆ
ನೀವು yes ಅಂದ್ರೆ ನಿಮ್ಮ ಮನೆಗೆ ಬರ್ತೀವಿ
ನಿಮ್ಮ mummy -dady ಜೊತೆ ಕೂತು ಮತಾಡ್ತೀವಿ
ಒಂದು ಒಳ್ಳೆ ಮುಹೂರ್ತ ನೋಡಿ ಪೀ ಪೀ ಊದಸೆ ಬಿಡೋಣ ನೋಡಿ
ಊದ್ಸುವಂತೆ ಪೀ ಪೀ
Number ಕೊಡೋ ಪಾಪಿ
ಅಂತ ನನ್ನ number ಅನ್ನು ಇಸ್ಕೊಂಡ್ಲು
ರಾತ್ರಿ call ಮಾಡುತ್ತೀನಿ ಅಂತ
ಹೊಂಟೋದ್ಲು
ಹೇ ರಾತ್ರಿ ಯಾವಾಗ್ ಆಯ್ತದ್ ಅಂತ ನಾನು ಕಾಯತ ಕಾಯತ ಕಾಯತ ಕಾಯ್ಕಂಡಿದ್ದೆ
ಕತ್ಲು ಆಗೆಬಿಡ್ತು ಅನ್ಕಂಡಂಗೆ
ಬಂದೇ ಬಿಡ್ತು ಅವಳ call ನಂಗೆ ಹೇ this is ಕಮಲ
ಮಂಜನ್ ಕಂಡ್ರೆ ನಂಗೆ ಚೂರು ಇಷ್ಟ ಇಲ್ಲ
ಅವನು ಹಲ್ಲು ಉಜ್ಜೋದಿಲ್ಲ
ಸ್ನಾನ ಮಾಡೋದಿಲ್ಲ
ಹೆಂಗದ್ರಂಗೆ ಎದ್ದು ಬಿದ್ದು ಓಡಿಬರುತ್ತಾನಲ್ಲ
ನೀ ತುಂಬಾ sweetu ನೀ ತುಂಬಾ cuteu
ಅಂತವ್ಳೆ ಎಲ್ಲೋ Missu
ಹೊಡಿತೈತಲ್ಲ ಇನ್ನೇಕೆ Lateu. ಹೋಗೋಣ Dateu
Miss ಆದ್ರೆ ಕೈಯಲ್ slateu
ಹಿಡಿಬೇಕಲ್ಲ
ಮಂಜ ಏನು ಕೇಳಲಿಲ್ಲ
ನಾನು ಏನು ಹೇಳಲಿಲ್ಲ
ಯಾರಿಗೂ ಗೊತ್ತಾಗದಹಾಗೇ
ಅಲ್ಲಿಂದ escape ಆದೆ
ಅವಳು ಕೇಳಿದ್ ಕಡೆ ಎಲ್ಲಾ
ನಾನು ಕರ್ಕೊಂಡು ಹೋದೆ
ಬಾರೋ movie ಹೋಗೋಣ ok
Shopping ಹೋಗೋಣ ok
Parlor ಗೆ ಹೋಗೋಣ ok
Party ಗೆ ಹೋಗೋಣ ok
Ofter one month ನನ್ನ ಜೇಬು ಖಾಲಿ
ನಾನು ಕೇಳ್ದೆ
Movie ಹೋಗೋಣ ಬೇಡ
Hotel ಹೋಗೋಣ ಬೇಡ
Ice-cream ತಿನ್ನೋಣ ಬೇಡ
ಜೋಳ ತಿನ್ನೋಣ ಬೇಡ
ನಾನು ಮೊದಲೇ ಅಂದುಕೊಂಡೆ***
ನನ್ನ ಕೇಶ ರಾಶಿ -ನೆಲ್ಲ
Neat ಆಗಿ ಬೋಳಿಸ್ಕೊಂಡೆ
ಒಂದು ಪಾಠ ಕಲಿತುಕೊಂಡೆ
ಬಾಚ್ಚಾಕ್ ಹೋಗಿ ಕೊಂಡಿ
ಸುಟ್ಟುಕೊಂಡೆ ಕುಂಡಿ

ಹಾಳಾಗೋದೆ ಶಾನಿ ಮಕ್ಳ
ನಿಮ್ಮ ಸಂಗ ಸೇರಿ ನಾನು
ಹಾಳಾಗೋದೆ ಶಾನಿ ಮಕ್ಳ
ನಿಮ್ಮ ಸಂಗ ಸೇರಿ ನಾನು
ಹಾಳಾಗೋದೆ

Leave a Reply

Your email address will not be published. Required fields are marked *

Contact Us