Gurur brahma lyrics ( ಕನ್ನಡ ) – Drona

Gurur brahma song details

  • Song : Gurur Brahma
  • Singer : Dr Narayan , Priya maali
  • Music : Ramkrish
  • Lyrics : Arasu Anthare
  • Movie : Drona
  • Label : Anand audio

Gurur brahma lyrics in Kannada

ಗುರು ಬ್ರಹ್ಮ ಲಿರಿಕ್ಸ್

ಗುರುರ್ ಬ್ರಹ್ಮ ಗುರುರ್ ವಿಷ್ಣು
ಗುರುರ್ ದೇವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರೀ ಗರುವೇ ನಮಃ

ಉರಿ ಉರಿ ಉರಿ ಉರಿಯೋ ಬೆಂಕಿ ಹೇ
ಮಲಗಿದೆ ಅಸುರರ ಭಾಷೆಗೆ ಸಿಕ್ಕಿ
ನಿಮ್ಮಲ್ಲಿ ಮೂಡಲಿ ಈ ಧೃವ ಚುಕ್ಕಿ
ಹೇ ಏ ರುಣವನು ತೀರಿಸಿ ಆಲಕ್ಕೆ ಹೊಕ್ಕಿ

ಸಾಧನೆಯ ಹಾದೀಲಿ
ಶೋಧನೆ ಬೇಕೀಗ
ಕಲ್ಲೆ ಮೇಲೆದ್ದು ಬರಲಿ
ಸಿಡಿಲೆ ಕಣ್ಮುಂದೆ ನಿಲ್ಲಲಿ
ಶಿವನೆ ಮುಕ್ ಕಣ್ಣ ಬಿಡಲಿ ಭಯ ಬೇಡ

ಉರಿ ಉರಿ ಉರಿ ಉರಿಯೊ ಬೆಂಕಿ ಹೇ
ಮಲಗಿದೆ ಅಸುರರ ಭಾಷೆಗೆ ಸಿಕ್ಕಿ
ನಿಮ್ಮಲ್ಲಿ ಮೂಡಲಿ ಈ ಧೃವ ಚುಕ್ಕಿ ಹೇ
ಋಣವನೂ ತೀರಿಸಿ ಆಲಕ್ಕೆ ಹೊಕ್ಕಿ

ಈ ತಾಳಿಗಾಗೆ ತಾಳುವೆಯ ಹಾದೀಲಿ
ತಾಯೆ ಆಗುವ ನನ್ನನ್ನು ಬಂದು ನೀ ಸೇರು

ಅಂದೊಬ್ಬ ಏಕಲವ್ಯ ಬೆರಳನ್ನೆ ನೀಡಿದ್ದ
ಗುರು ಋಣವ ತೀರಿಸೋದು ಹೇಗೆಂದು ಸಾರಿದ್ದ
ಆ ದ್ರೋಣ ಮತ್ತೆ ಹುಟ್ಟಿ ನಿಮಗಾಗೆ ಬಂದನೊ
ಹೋ ಶೋಭಯ ಮಾನ ಬದುಕ ನಿಮಗೆಂದೆ ತಂದನೋ
ಈ ಬದುಕು ಆ ದ್ರೋಣನಿಗೆ ಮುಡುಪು
ಕಾಯ ವಾಚ ಮನಸ ಸಕಲವು ಮುಡಿಪು

ಉರಿ ಉರಿ ಉರಿ ಉರಿಯೊ ಬೆಂಕಿ ಹೇ
ಬದುಕನ್ನು ಬೆಳಗಿದೆ ಈ ಧೃವ ಚುಕ್ಕಿ
ಶಿಷ್ಯರ ರೂಪದಿ ಅಸುರರ ಮುಕ್ಕಿ ಹೇ
ಎದ್ದು ಬಂದಿದೆ ಒಮ್ಮಲೆ ಉಕ್ಕಿ

ಕಡಲೆ ಮೇಲೆದ್ದು ಬರಲಿ
ಸಿಡಿಲೆ ಕಣ್ಮುಂದೆ ನಿಲ್ಲಲಿ
ಶಿವನೆ ಮುಕ್ಕಣ್ಣ ಬಿಡಲಿ ಭಯ ಬೇಡ

Gurur brahma song video :

Leave a Comment

Contact Us