Gudugina gadiyalli lyrics ( ಕನ್ನಡ ) – 1980

Gudugina gadiyalli song details

  • Song : Gudugina gadiyalli
  • Singer : Shravya Jagadish , Saathwik , Vinay , Madhusoodan
  • Lyrics : Achal
  • Movie : 1980
  • Music : Chintan Vikas

Gudugina gadiyalli lyrics in Kannada

ಗುಡುಗಿನ ಗಡಿಯಲ್ಲಿ ಸಾಂಗ್ ಲಿರಿಕ್ಸ್

ಗುಡುಗಿನ ಗಡಿಯಲ್ಲಿ
ಬೆಳಕೂರ ಕರೆ ಕೋರಿ
ದುಗುಡವ ಕೊಡಬೇಕಂತ
ಇರುಳಿಗೆ ತಿಳಿಹೇಳಿ
ಹಾಡುವೆ ನಾನು
ಮಲಗೀಗ ಮಡಿಲೇರಿ
ಗುಡುಗಿನ ಗಡಿಯಲ್ಲಿ
ಬೆಳಕೂರ ಕರೆ ಕೋರಿ
ದುಗುಡವ ಕೊಡಬೇಕಂತ
ಇರುಳಿಗೆ ತಿಳಿಹೇಳಿ
ಹಾಡುವೆ ನಾನು
ಮಲಗೀಗ ಮಡಿಲೇರಿ

ತಾನಾನಿ ನಾನೇ ನೀನಾ
ತಾನಾನಿ ನಾನೇ ನೀನಾ
ತಾನಾನಿ ನಾನೇ ನೀನಾ
ತಾನಾನಿ ನಾನೇ ನೀನಾ

ಭಯವೂ ಅದು ಉಳಿವಿನ ಒಲವು
ಋಣವು ಕ್ಷಣಗಳ ಕಳವು
ಕವಿತೆ ಸಮದನಿಪದ ಸರಪಳಿ
ಕಿವಿಯೊಡ್ಡಿ ಕೇಳಿಸದಿರದು
ಭಯವೂ ಅದು ಉಳಿವಿನ ಒಲವು
ಋಣವು ಕಾಲದ ಕಳವು
ಕವಿತೆ ಸಮದನಿಪದ ಸರಪಳಿ
ಕಿವಿಯೊಡ್ಡಿ ಕೇಳಿಸದಿರದು

ನಿದಿರೆ ಬರಲು
ಗುನುಗು ನೀ ಮನದಲ್ಲಿ
ತಾನಾನಿ ನಾನೇ ನೀನಾ
ಬೆಳಕೂರ ಕರೆಕೋರಿ
ತಾನಾನಿ ನಾನೇ ನೀನಾ
ಇರುಳಿಗೆ ತಿಳಿಹೇಳಿ
ತಾನಾನಿ ನಾನೇ ನೀನಾ
ಬೆಳಕೂರ ಕರೆಕೋರಿ
ಇರುಳಿಗೆ ತಿಳಿಹೇಳಿ

Gudugina gadiyalli song video :

Advertisement
Advertisement Advertisement

Leave a Comment

Contact Us