Govinda govinda lyrics ( ಕನ್ನಡ ) – Govinda govinda

Govinda govinda song details

  • Song : Govinda govinda
  • Singer : Anthony Das
  • Lyrics : Hithan Hasan
  • Movie : Govinda govinda
  • Music : Hithan Hasan

Govinda govinda lyrics in Kannada

ಗೋವಿಂದ ಗೋವಿಂದಾ ಸಾಂಗ್ ಲಿರಿಕ್ಸ್

ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ
ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ
ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ
ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ

ಆಕಾಶ ತಲೆ ಮ್ಯಾಲೆ ಬಿದ್ದಂಗಿದೆ
ಭೂಮೀನೆ ಒಳಗೊಳಗೆ ನಗುತಾ ಇದೆ
ದಿಕ್ಕಿಲ್ಲದ ದಾರೀಲಿ ಕಂಡ ಕಂಡ ಬೀದೀಲಿ
ವಿಧಿಯೊಂದು ಚೆಲ್ಲಾಟವಾಡಿದೆ
ದಿಕ್ಕಿಲ್ಲದ ದಾರೀಲಿ ಕಂಡ ಕಂಡ ಬೀದೀಲಿ
ವಿಧಿಯೊಂದು ಚೆಲ್ಲಾಟವಾಡಿದೆ
ಅತಿರೇಕ ಮುಗಿಲೇರಿ ಆವೇಶ ಮನೆಮಾಡಿ
ಅಲ್ಲೋಲ ಕಲ್ಲೋಲ ಬಿರುಗಾಳಿ ಎದ್ದಿದೆ

ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ
ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ
ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ
ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ

ಹೇ ಶ್ರೀನಿವಾಸನೇ ಹೇ ವೆಂಕಟೇಶನೇ
ಹೇ ಶ್ರೀನಿವಾಸನೇ ಹೇ ವೆಂಕಟೇಶನೇ
ಶ್ರೀನಿವಾಸನೇ ವೆಂಕಟೇಶನೇ ನಾರಾಯಣನೆ ಗೋವಿಂದ ಹರೆ ಗೋವಿಂದ

ದುಡ್ಡಿಲ್ದೆ ಓಡೋರೇ ಎಲ್ಹೋದರು
ದುಡ್ಡಿದ್ರೆ ಅಲ್ಲೇನೆ ದರ್ಬಾರ್ ಶುರು
ತಿಮ್ಮಪ್ಪನೆ ಅಂದು ಸಾಲನ ಪಡೆದವ್ನೆ
ನಮ್ಮಪ್ಪ ಬಿಟ್ಟಾನ ಹೇಳೋ ಗುರು
ಒಂದಾನೆ ಮದವೇರಿ ಮೈಯೆಲ್ಲಾ ಮಣ್ಣಾಗಿ ಬೇಟೆಗೆ ರಣಹದ್ದು ಸಜ್ಜಾಗಿ ಬಂದಿದೆ
ಆಟನೂ ನಮ್ದೇನೆ ಓಟನೂ ನಮ್ದೇನೆ ಸೂತ್ರನಾ ಹಿಡಿದವ್ನೆ
ಗೋವಿಂದ ಹರೆ ಗೋವಿಂದ ಹರೆ ಗೋವಿಂದ
ಗೋವಿಂದ ಹರೆ ಗೋವಿಂದ ಹರೆ ಗೋವಿಂದ
ಗೋವಿಂದ ಹರೆ ಗೋವಿಂದ ಹರೆ ಗೋವಿಂದ
ಗೋವಿಂದ ಹರೆ ಗೋವಿಂದ ಹರೆ ಗೋವಿಂದ

ಹೇ ಶ್ರೀನಿವಾಸನೇ ಹೇ ವೆಂಕಟೇಶನೇ
ಹೇ ಶ್ರೀನಿವಾಸನೇ ಹೇ ವೆಂಕಟೇಶನೇ
ಶ್ರೀನಿವಾಸನೇ ವೆಂಕಟೇಶನೆ ನಾರಾಯಣನೆ
ಗೋವಿಂದ ಗೋವಿಂದಾ ಹರೆ ಗೋವಿಂದ

ಒಳ್ಳೆವ್ರು ಅಂದೋರು ಕೆಟ್ಟೋದರು
ಕಾಗೆನಾ ಹಾರಿಸೋರೆ ಎಲ್ಹೋದರು
ಕಾಸಿದ್ರೆ ಕೈಲಾಸ ಇಲ್ದಿದ್ರೆ ವನವಾಸ ಅನ್ನೋದೆ ಎಂದೆಂದೂ ಸತ್ಯ ಗುರು
ಕಳೆದ್ಹೋದ ಕನಸೆಲ್ಲಾ ಕಣ್ಮುಂದೆ ಸೆರೆಯಾಗಿ ಆಮೇಲೆ ಆ ಮೌನ ಮುಗಿದಂತೆ ಕಂಡಿದೆ

ಗೆಲ್ಲೋನು ಸೋಲೋನು ಯಾರೆಂದು ತಿಳಿಯೋನು ಅವನೊಬ್ಬನೆ ನಮ್ಮ ಗೋವಿಂದನು
ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ
ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ
ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ
ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ
ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ

Govinda govinda song video

Leave a Comment

Contact Us