Goli maaro song details
- Song : Goli maaro
- Singer : Udith Narayan , Chithra
- Lyrics : K Kalyan
- Movie : Kashi from village
- Music : Koti
- Label : Anand audio
Goli maaro lyrics in Kannada
ಗೋಲಿ ಮಾರೊ ಸಾಂಗ್ ಲಿರಿಕ್ಸ್
ಸಾಮಜವರಗಮನ
ಗೋಲಿ ಮಾರೊ ಗೋಲಿ ಮಾರೊ
ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ
ಆಸೆಗೆ ಲಂಗು ಲಗಾಮಿಲ್ಲ
ಅಂದಕೆ ಕಟ್ಟು ಪಾಡು ಇಲ್ಲ
ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ
ಅತ್ತ ಕೊಹಿಮರಿಗಿಂತನೂ ಇತ್ತ ಶಾಲಿಮರಿಗಿಂತಾನೂ
ಚಂದ ಕಾಣ್ತೀವಿ ಕುಣಿಯೋಣು ಬಾ
ಗೋಲಿ ಮಾರೊ ಗೋಲಿ ಮಾರೊ
ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ
ಆಸೆಗೆ ಲಂಗು ಲಗಾಮಿಲ್ಲ
ಅಂದಕೆ ಕಟ್ಟು ಪಾಡು ಇಲ್ಲ
ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ
ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ
ಹೇ ಸೂಪರ್ ನೂ ತಳುಕಾಟ ಬಂಪರ್ ನೂ ಬಳುಕಾಟ
ಮೈನರ್ರು ಮೇಜರ್ರು ಆದ ಹಂಗಿದೆ
ಕೆಲಸಾನೆ ಕೊಡೆದೇನು ಸ್ಪಾನ್ಸರೇ ಸಿಗದೇನೆ
ಹಾರ್ಟಲ್ಲೇ ತಲೆತಿರುಗಿ ಬಿದ್ದಂಗಿದೆ
ಹತ್ತಿರ ಇದ್ದರೂ ದೂರವೇ ಹೋದರೂ ಆತುರ ಆದರೂ
ಗೋಲಿ ಮಾರೊ ಗೋಲಿ ಮಾರೊ
ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ
ಆಸೆಗೆ ಲಂಗು ಲಗಾಮಿಲ್ಲ
ಅಂದಕೆ ಕಟ್ಟು ಪಾಡು ಇಲ್ಲ
ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ
ಮುಟ್ಟಿದರೆ ಅಟ್ರ್ಯಾಕ್ಷನ್ ಮುತ್ತಿಟ್ಟರೆ ಇಂಟ್ರ್ಯಾಕ್ಷನ್
ಕಣ್ಣು ಕಣ್ಣು ಕನೆಕ್ಷನ್ ಕನಸಿನಲ್ಲೂ ಕನ್ಪ್ಯೂಸನ್
ಪ್ರೀತಿ ಒಂದು ಡೈಮಾನ್ಶನ್
ಹೃದಯ ಅದಿಕೆ ಡೈರೆಕ್ಷನ್
ನನ್ನ ನಿನ್ನ ಸೆಲೆಕ್ಷನ್
ನಮಗೆ ಎಂದೂ ಪರ್ಪೆಕ್ಷನ್
ಚಂದದ ಕನಸಿದೆ ಗಂಧಧ ಮನಸಿದೆ ಬಿಸಿ ಬಿಸಿ ಸೊಗಸಿದೆ
ಗೋಲಿ ಮಾರೊ ಗೋಲಿ ಮಾರೊ
ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ
ಆಸೆಗೆ ಲಂಗು ಲಗಾಮಿಲ್ಲ
ಅಂದಕೆ ಕಟ್ಟು ಪಾಡು ಇಲ್ಲ
ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ
ಅತ್ತ ಕೊಹಿಮರಿಗಿಂತನೂ ಇತ್ತ ಶಾಲಿಮರಿಗಿಂತಾನೂ
ಚಂದ ಕಾಣ್ತೀವಿ ಕುಣಿಯೋಣು ಬಾ
ಗೋಲಿ ಮಾರೊ ಗೋಲಿ ಮಾರೊ
ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ