Gira gira gira lyrics ( kannada ) – Dear camrade – super cine lyrics

Gira gira gira song lyrics in Kannada

Singer Nakul Abhyankara , Yamini Ghantasala
Music Justin prabhakaran
Song Writer Dhananjay Ranjan

ಗಿರ ಗಿರ ಗಿರ ಬೀಸುವ ಕಲ್ಲು
ತಿರುಗಿ ಸವೆದು ಹೋದರೂ
ದವಸ ನುಣುಗಾತಿಲ್ಲವೆ
ಹೋಯ್ ಹೋಯ್ ಹೋಯ್

ಅಲೆದಾಡುತ ಅವಳೆದುರಲ್ಲೆ
ದಣಿದು ಮಣಿದು ಹೋದರೂ
ಮನಸೆ ಕರಗುತಿಲ್ಲವೆ
ಹೋಯ್ ಹೋಯ್ ಹೋಯ್

ಅವಳಂತೂ ತಿರುಗಿ ನೋಡಲ್ಲ
ಪ್ರೀತಿಯ ಗಮನ ಇಲ್ಲ
ಹೋಯ್

ಗಿರ ಗಿರ ಗಿರ ಬೀಸುವ ಕಲ್ಲು
ತಿರುಗಿ ಸವೆದು ಹೋದರೂ
ದವಸ ನುಣುಗಾತಿಲ್ಲವೆ
ಹೋಯ್ ಹೋಯ್ ಹೋಯ್

ಅಲೆದಾಡುತ ಅವಳೆದುರಲ್ಲೆ
ದಣಿದು ಮಣಿದು ಹೋದರೂ
ಮನಸೆ ಕರಗುತಿಲ್ಲವೆ

ಅಲೆಯೊ ಅಲೆಗೆ ಬೇಸರವಿರದು
ಕನಸು ಸಿಲುಕಿ ಚಿಂತೆಯಪಡದು
ನಿಜದೆ ಗುಣಕೆ ಅಂಜಿಕೆ ಇರದು
ಏನೇ ಆದರೂ

ಮನಸಿಗಿದುವೆ ಸ್ವಂತದ ವಿಷಯ
ಗಮನ ಕೊಡುತ ಗೆಲ್ಲುವ ಸಮಯ
ಗಗನ ಬಾಗಿ ನಿಂತಿರ ಬಹುದು
ಕೆಳಗೆ ಬೀಳದು

ಕಾದಾಗ ತಾನೆ ಸುಡು ತಾಪ
ನೀರಾವಿಯಾಗಿ
ಆಕಾಶ ತಾಕಿ ಬರುವಾಗ
ಮಳೆತಾನೆ

ಗಿರ ಗಿರ ಗಿರ ಬೀಸುವ ಕಲ್ಲು
ತಿರುಗಿ ಸವೆದು ಹೋದರೂ
ದವಸ ನುಣುಗಾತಿಲ್ಲವೆ

ಸಂಗೀತ ಡೋಲು ಹಾಡು ಗಟ್ಟಿಮೇಳ
ಗಂಡಿನ ಕಳ್ಳ ನೋಟ ಕಂಡವೆಲ್ಲ
ಬಂಗಾರದ್ ಹೆಣ್ಣೆ ಕಣ್ಣು ಎತ್ತಿ ನೋಡೆ
ನಿನ್ ಕೈ ಹಿಡಿಯೊ ಗಂಡಂತೂ ರಾಜ ಕಣೆ

ಯಾರಿಗ್ಯಾರು ತಿಳಿಯದ ಶುರುವು
ಅದನು ಕೇಳಿ ಪ್ರೀತಿಯು ಬರದು
ಒಬ್ಬರನೊಬ್ಬರು ಅದೆ ಸೇರಿಸಿದೆ
ಮನಸ ಒಡೆವುದೆ

ಎದುರು ಬರಲು ಕ್ಷಣದಲೆ ತಿರುವು
ಜೊತೆಗೆ ಇರಲ್ ಖಂಡಿತ ಗೆಲುವು
ದಿಕ್ಕು ಎರಡು ಬೇರೆಯೆ ಇನ್ನು
ಪಯಣ ಮುಂದಿದೆ

ನಾನಿನ್ನು ನೀನೆ
ನೀನು ನಾನೆ ನಾವೊಂದೆತಾನೆ
ದೂರಾದರೇನು ಬಳಿಬಂದು ಸೇರ್ತೀನೆ

ಗಿರ ಗಿರ ಗಿರ ಬೀಸುವ ಕಲ್ಲು
ತಿರುಗಿ ಸವೆದು ಹೋದರೂ
ದವಸ ನುಣುಗಾತಿಲ್ಲವೆ
ಹೋಯ್ ಹೋಯ್ ಹೋಯ್

ಅಲೆದಾಡುತ ಅವಳೆದುರಲ್ಲೆ
ದಣಿದು ಮಣಿದು ಹೋದರೂ
ಮನಸೆ ಕರಗುತಿಲ್ಲವೆ..

Leave a Comment

Contact Us