Geethanjali pushpaanjali song details
- Song : Geethanjali pushpaanjali
- Singer : S P Balasubhramanya , K S Chitra
- Lyrics : Hamsalekha
- Movie : CBI Shankar
- Music : Hamsalekha
- Label : Lahari music
Geethanjali pushpaanjali lyrics in Kannada
ಗೀತಾಂಜಲಿ ಲಿರಿಕ್ಸ್
ಗೀತಾಂಜಲಿ
ಹಾಲುಗೆನ್ನೆಗೆ
ಬಾರೆ ಗನ್ನಿಗೆ
ನಮ್ಮೂರ ಹೆಣ್ಣಿಗೆ
ಪುಷ್ಪಾಂಜಲಿ
ತೊಂಡೆ ಹಣ್ಣಿಗೆ
ಬಾಳೆ ಬಿಂದಿಗೆ
ದಾಳಿಂಬೆ ಹಣ್ಣಿಗೆ
ಓ ಕನಕಾಂಬರಿ ನೀನು ಬಾರದೆ
ಉತ್ಸವ ಸಾಗೊಲ್ಲ
ಗೀತಾಂಜಲಿ
ಹಾಲುಗೆನ್ನೆಗೆ
ಬಾರೆ ಗನ್ನಿಗೆ
ನಮ್ಮೂರ ಹೆಣ್ಣಿಗೆ
ನೀರಾಗಲೆನೆ ನಾ
ಮೈಯ್ಯಾ ಮೇಲೆ ಜಾರಿ ಹೋಗಲು
ಜಾಜಗಲೆನೆ ನಾ
ನಿನ್ನ ಅಂದ ಚಂದ ತೋರಲು
ಮಂಜಾಗಲೆನೆ ನಾ
ನಿನ್ನ ಕೋಪ ತಂಪು ಮಾಡಲು
ತೇರಾಗಲೆನೆ ನಾ
ನಿನ್ನ ಹೊತ್ತುಕೊಂಡು ಹೋಗಲು
ಕೇಳದೆ ದೇವಿ ವರವ ಕೊಡಲು
ಹೊಗಳದೆ ನಾರಿ ಮನಸ್ಸು ಕೊಡಲು
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗೊಲ್ಲ
ಕೈಲಾಸ ಕೈಯಲ್ಲಿ
ನೀನು ನನ್ನ ತೋಳಲ್ಲಿದ್ದರೆ
ಆಕಾಶ ಜೇಬಲ್ಲಿ
ನಿನ್ನ ನಗು ಹೀಗೆ ಇದ್ದರೆ
ಓ ಮಿಂಚು ಹೂಗಳೆ
ನಿನ್ನ ಮಾತು ಕೇಳುತ್ತಿದ್ದರೆ
ಸೀನೀರೆ ಸಾಗರ
ನಿನ್ನ ಭಾವ ಹೀಗೆ ಇದ್ದರೆ
ಓಡದೆ ನೀನು ಜಿಂಕೆಯಾದೆ
ಹಾರದೆ ನಾನು ಹಕ್ಕಿಯಾದೆ
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗೊಲ್ಲ
ಗೀತಾಂಜಲಿ
ಹಾಲುಗೆನ್ನೆಗೆ
ಬಾರೆ ಗನ್ನಿಗೆ
ನಮ್ಮೂರ ಹೆಣ್ಣಿಗೆ
ಪುಷ್ಪಾಂಜಲಿ
ತೊಂಡೆ ಹಣ್ಣಿಗೆ
ಬಾಳೆ ಬಿಂದಿಗೆ
ದಾಳಿಂಬೆ ಹಣ್ಣಿಗೆ