Gaali gaali song details
- Song : Gaali gaali
- Singer : Chitra
- Lyrics : K Kalyan
- Movie : Amruthavarshini
- Music : Deva
- Label : Lahari music
Gaali gaali lyrics in Kannada
ಗಾಳಿ ಗಾಳಿ ಸಾಂಗ್ ಲಿರಿಕ್ಸ್
ಗಾಳಿ ಗಾಳಿ ತಂಪುಗಾಳಿ
ಊರ ತುಂಬಾ ಇದೆಯೋ
ನಿನ್ನ ಹೆಸರ ಗಾಳಿ ಎಂದು
ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗಿದ
ಇತಿಹಾಸವೂ ನಿನ್ನ ವಿರಹಾನೆ ಕಡಿವಾಣ
ನಿನ್ನ ದಾರಿನ ಕಾಯುವೆನಾ
ತುಂತುರು ಅಲ್ಲಿ ನೀರ ಹಾಡು
ಕಂಬನಿ ಇಲ್ಲಿ ಪ್ರೀತಿ ಹಾಡು
ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
ನನ್ನ ಜೀವಗಂಗೆಯೇ ನಿನ್ನ ಜೀವನ ನನ್ನ ಎದೆಗಿಂತ ಮಿಗಿಲಾಗಿ ಸೇರಿ ಮರೆಯಾಗುವೇ ಯಾಕಾಗಿ