Fire – Chandan Shetty Lyrics
Singer | Chandan Shetty |
About the song
▪ Song : Fire
▪ Singer : Chandan Shetty
▪ Lyrics : Chandan Shetty
Fire song lyrics
ಯಾರಿಗೂ ಕಾಯಬೇಡ
ನಿನ್ನ ಮನಸ್ಸಿನ ಮಾತ್ ಕೇಳು
ಎದ್ದೇಳು ನಿನ್ ಕನಸು ನಾ ನನಸು ಮಾಡ್ಕೋಬೇಕಂದ್ರೆ
ಕಿಚ್ಚು ಇರಬೇಕು
ಹಚ್ಕೋ
ಹಚ್ಚ ಬನ್ನಿ fire
ಬನ್ನಿ ಬನ್ನಿ ಹಚ್ಚ ಬನ್ನಿ fire
ಹಚ್ಚ ಬನ್ನಿ fire
ಬನ್ನಿ ಬನ್ನಿ ಹಚ್ಚ ಬನ್ನಿ fire
ಹಾಡಿದುನ್ನೆ ಹಾಡಿ ನಂಗೂ
ಸಾಕಾಗಿದೆ
ಕೇಳಿದುನ್ನೆ ಕೇಳಿ ನಿಮಗೂ bore ಆಗಿದೆ
ಹಾಡುತೀನಿ ಕೇಳ್ ಕನ್ನಡ rap
ನಿಮಗೆ ಇಷ್ಟ ಆಗದಿದ್ರೂ
ಒಮ್ಮೆ ಹೊಡಿರಿ clap
ಕಾಣಲೆ ಬೇಕು ಕನಸ
ನನಸು ಮಾಡಬೇಕೆಂದ್ರೆ
ಮಾಡು ಕೆಲಸ
ದಿವಸ ಕಷ್ಟನೊ ಸುಖನೊ
ಲಾಭನು ನಷ್ಟನೊ
ದುಡಿತಿರು ನಿಂಗೆ ಗೊತ್ತಿಲ್ದಂಗೆ
ನೀ king ಆಗುವೆ
ಬೇಜಾರು ಆಗಬೇಡಿ ಗೆಳೆಯರೆ
ಭಗವಂತ ನಮಗಂತ life ಕೊಟ್ಟವ್ರೆ
ಹಾಗಂತ ಬೇಡದನ್ನ ಮಾಡಿ
Time waste ಮಾಡಬೇಡ
ಶತ್ರುಗಳ ಆಗಲಿ ಕೆಟ್ಟದನ್ನ
ಬಯಸಬೇಡ
ಕೇಳುತ್ತಿರೊ ಕಿವಿ ನಿಮ್ದು
ಹೌದಪ್ಪ
ಹಾಡುತ್ತಿರೊ ಬಾಯಿ ನಂದು
ಹೌದಪ್ಪ
ಎಲ್ಲರೂ ಇಂದು ಖುಷಿಯಲ್ಲಿ ಮಿಂದು
ಪ್ರೀತಿಯಿಂದ ಕನ್ನಡದ ದೀಪವನ್ನು ಹಚ್ಚ ಬನ್ನಿ fire
ಬನ್ನಿ ಬನ್ನಿ ಹಚ್ಚ ಬನ್ನಿ fire
ಹಚ್ಚ ಬನ್ನಿ fire
ಬನ್ನಿ ಬನ್ನಿ ಹಚ್ಚ ಬನ್ನಿ fire
ಹಾಡಿದುನ್ನೆ ಹಾಡಿ ನಂಗೂ ಸಾಕಾಗಿದೆ
ಕೇಳಿದುನ್ನೆ ಕೇಳಿ ನಿಮಗೂ bore ಆಗಿದೆ
ಹಾಡುತೀನಿ ಕೇಳ್ ಕನ್ನಡ rap
ನಿಮಗೆ ಇಷ್ಟ ಆಗದಿದ್ರು ಒಮ್ಮೆ
ಹೊಡಿರಿ clap
ನಾ ತುಂಬಾ ಸಲಾ ಒಂದೇ
ಕನಸು ಕಂಡಿದ್ದೆ
ನನ್ ಹಾಡು ಪರದೇಶದಲ್ಲಿ
Play ಆಗಬೇಕೆಂದು
ಹಾಗೆಯೇ ಬೇರೆ ಬೇರೆ ದೇಶದ
ಪ್ರಜೆಗಳೆಲ್ಲ ಕನ್ನಡ ಹಾಡನ್ನು
ಕೇಳ್ ಇಲ್ಲ
ಖುಷಿಯಾಗುತ ಕುಣಿ ನಲಿದು
ತಾಳಕ್ಕೆ ಕುಣಿದು
ಆ ಹಾ ಕನ್ನಡವೇ ಸತ್ಯ
ಎಂದು ಮೆರೆದು
ಆ ಮರಳುಗಾಡಿನಲ್ಲಿ
ಆ ಗುಡ್ಡಗಾಡಿನಲ್ಲಿ
ಆ ಬಯಲುಸೀಮೆಯಲ್ಲಿ
ಆ ಬರಡುಭೂಮಿಯಲ್ಲಿ
ಆ ದೊಡ್ಡ ದೇಶದಿಂದ
ಚಿಕ್ಕ ಹಳ್ಳಿವರೆಗೂ
ಆ ಹಾ ಎಲ್ಲೆಲ್ಲೂ
ಕನ್ನಡವೇ ಹರಿದಾಡಿದೆ
ನಂಗೆ ಖುಷಿಯೋ
ತುಂಬಾನೆ ಖುಷಿಯೋ
ನನ್ನಾಸೆ ತೀರ್ತೆಂದು
ಬಹಳನೆ ಖುಷಿಯೋ
ಹಚ್ಚ ಬನ್ನಿ fire
ಬನ್ನಿ ಬನ್ನಿ ಹಚ್ಚ ಬನ್ನಿ fire
ಹಚ್ಚ ಬನ್ನಿ fire
ಬನ್ನಿ ಬನ್ನಿ ಹಚ್ಚ ಬನ್ನಿ fire
ನಮ್ಮಜ್ಜಿ ಹಾಡ್ತಿದ್ರು
ಬಾಯ್ತುಂಬಾ ಜನಪದ
ಕನ್ನಡನಾಡಲ್ಲಿ ಈಗ ಬರೀ
Rap ಪದ
ಹಾಡುತಿರೋದು ನಾನು
ಕನ್ನಡ rap
ನಿಮಗೆ ಇಷ್ಟವಾಗದಿದ್ರು
ಒಮ್ಮೆ ಹೊಡಿರಿ clap
ಭಗವಂತ ಕೊಟ್ಟಿರೊ
Life ಒಂದೇ
ಶುರುಮಾಡುನಿ ಕೆಲ್ಸಮಾಡಕ್ಕೆ.
ಇಂದೇ
ಕಷ್ಟನೊ ಸುಖನೊ
ಲಾಭನು ನಷ್ಟನೊ
ದುಡಿ ನಿಂಗೆ ಗೊತ್ತಿಲ್ದಂಗೆ
ನೀ King ಆಗುವೆ
ಕೇಳುತ್ತಿರೊ ಕಿವಿ ನಿಮ್ದು
ಹೌದಪ್ಪ
ಹಾಡುತ್ತಿರೊ ಬಾಯಿ ನಂದು
ಹೌದಪ್ಪ
ಎಲ್ಲರೂ ಇಂದು ಖುಷಿಯಿಂದ ಎಂದೂ ಈರ್ತೀವಿ ಅಂತ ನಿಮ್ಮ
ಮೇಲೆ ನೀವು ಆಣೆ ಮಾಡಿ
ಬನ್ನಿ ಬನ್ನಿ ಹಚ್ಚ ಬನ್ನಿ fire
ಹಚ್ಚ ಬನ್ನಿ fire
ಬನ್ನಿ ಬನ್ನಿ ಹಚ್ಚ ಬನ್ನಿ fire
Hey ya this is ಕನ್ನಡದ rapper ,ಚಂದನ್ ಶೆಟ್ಟಿ
ಶಭಾಷ್
Hey this is ಕನ್ನಡದ rapper
ಚಂದನ್ ಶೆಟ್ಟಿ