Evane pailwaan lyrics – Pailwaan
Evane pailwaan song details
- Song : Evane pailwaan
- Singer : Naveen
- Music : Mano Rao
- Lyrics : Diwakar
- Movie : Pailwaan
Evane pailwaan lyrics in Kannada
ಇವನೆ ಪೈಲ್ವಾನ್
ತೊಡೆ ತಟ್ಟುತ ನುಗ್ಗುವನು ಇವನು
ಎದುರಾಳಿಗೆ ಬೆವರಿಳಿಸೋನು
ಮಟ್ಟಿಯಲ್ಲಿಯೆ ಮಿಂದೆದ್ದವನು
ತೋಳ್ಬಲದಲ್ಲಿ ಭೀಮನೆ ಇವನು
ಪೈಲ್ವಾನ್ ಪೈಲ್ವಾನ್
ಆರ್ಭಟದಲ್ಲಿ ಬರುವವನನ್ನ
ಮಣ್ಣು ಮುಕ್ಕಿಸಿ ನಿಲ್ಲುವನಿವನೆ
ಕಾಲು ಕೆರೆಯುವ ಬರುವವರನ್ನ
ಒಂದೇ ಏಟಿಗೆ ಚಿತ್ ಮಾಡೋನೆ
ಪೈಲ್ವಾನ್ ಪೈಲ್ವಾನ್
ಹೇ ಇವನಿಂತ ಗಂಡಿಲ್ಲ
ಹುಟ್ಟಿಲ್ಲ ಎಲ್ಲೆಲ್ಲೂ
ಹೊಳೆಯುತ್ತ ಮಾಣಿಕ್ಯ
ಬೆಳಗುತ್ತೆ ಊರೆಲ್ಲಾ
ಬಲ ಬಲ ಬಲರಾಮನ ಗುರುವಾಗಿ ಪಡೆಯೋನು
ಶ್ರೀ ಹರಿಯ ಓಂಕಾರ
ಎದೆಯಲ್ಲಿ ಹಾಡೋನು ಇವನು
ಪೈಲ್ವಾನ್ ಪೈಲ್ವಾನ್
ಇವನೆ ಇವನೆ ಇವನೆ ಇವನೆ
ಪೈಲ್ವಾನ್ ಪೈಲ್ವಾನ್
ಕಾಳ್ಗಿಚ್ಚಲ್ಲಿ ಕಿಚ್ಚನ ಹಬ್ಬಿಸೊ ಕಿಚ್ಚ ಕಿಚ್ಚ ಪೈಲ್ವಾನ್ ಆಡೋ ಆಟದಿ
ಮುಳುಗೋದ್ರಂತೂ ಆಗೋಗ್ತಾನೆ
ಹುಚ್ಚ ಹುಚ್ಚ ಪೈಲ್ವಾನ್ ಪೈಲ್ವಾನ್
ನೋಡೋ ನೋಟದಿ ಸನ್ನೆ ಮಾಡುತ
ಗುದ್ದೆ ಬಿಡುವನು ಪೈಲ್ವಾನ್
ಯಾರಿವನಪ್ಪ ಸಿಡಿಲಿಗೆ ಚಕ್ಕರ್ ಹೊಡೆಯುವವನಿವನೆ ಪೈಲ್ವಾನ್ ಪೈಲ್ವಾನ್
ಹುಷಾರಾಗಿರಬೇಕು ಎದುರಲ್ಲಿ ಇರುವಾಗ
ಸೈಲಾಂಟಾಗಿರಬೇಕು ಇವನಿಲ್ಲಿ ಬರುವಾಗ
ನಡೆ ನಡೆ ನಡೆ ನಡೆ ಎಲ್ಲೂ ಕಣ್ಣಿಟ್ಟು ನಡೀಬೇಕು
ಸುಮ್ ಸುಮ್ಮನೆ ತಡಿಬೇಡ
ಇಕ್ಕೋದು ಪಕ್ಕ ಪಕ್ಕ
ಪೈಲ್ವಾನ್ ಪೈಲ್ವಾನ್
ಇವನೆ ಇವನೆ ಇವನೆ ಇವನೆ ಇವನೆ ಪೈಲ್ವಾನ್ ಪೈಲ್ವಾನ್
ತೊಡೆ ತಟ್ಟುತ ನುಗ್ಗುವನಿವನು
ಎದುರಾಳಿಗೆ ಬೆವರಿಳಿಸೋನು
ಮಟ್ಟಿಯಲ್ಲಿಯೇ ಮಿಂದೆದ್ದವನು
ತೋಳ್ಬಲದಲ್ಲಿ ಭೀಮನೆ ಇವನು
ಪೈಲ್ವಾನ್ ಪೈಲ್ವಾನ್
ಇವನೆ ಇವನೆ ಇವನೆ ಇವನೆ ಪೈಲ್ವಾನ್
ಹುಚ್ಚ ಹುಚ್ಚ ಹುಚ್ಚ ನಾನೆ
ಕಿಚ್ಚ ಕಿಚ್ಚ ಕಿಚ್ಚ ನಾನೆ
ಹುಚ್ಚ ಹುಚ್ಚ ಹುಚ್ಚ ನಾನೆ
ಕಿಚ್ಚ ಕಿಚ್ಚ ಕಿಚ್ಚ ನಾನೆ
ಮಲ್ಲಯುದ್ದದಿ ಅಬ್ಬರಿಸುತ್ತ
ವೈರಿ ದೇಹವ ಸೀಳಿ ಬಿಡುವನು ಪೈಲ್ವಾನ್
ರಗಡ್ ಲುಕ್ಕಲಿ ಕೊಚ್ಚಿ ಬಿಡುವನು
ಮುಟ್ಟುನೋಡಿಲ್ಲಿ ತಂಟೆಗಿಳಿದರೆ
ಪೈಲ್ವಾನ್ ಪೈಲ್ವಾನ್
ಪಂಚಿನೇಟಿಗೆ ಶತ್ರು ಸೈನ್ಯ ಹೊಡೆಯುವನಪ್ಪ
ಕೆಂಪೇಗೌಡ ಪೈಲ್ವಾನ್
ಮದಕರಿ ನಾಯಕ ಬಂದು ನಿಂತರೆ
ಹಬ್ಬ ಅಂತ ಹೇಳವರೆಲ್ಲಾ
ಪೈಲ್ವಾನ್ ಪೈಲ್ವಾನ್
ತಲೆಬಾಗಿ ನಡೆಯೋರು
ಯಾವತ್ತೂ ಹಿಗ್ಗಲ್ಲ
ಸೋಲೆಂಬ ಭಯದಲ್ಲಿ ಹಿಂಜರಿದು ಕುಗ್ಗಲ್ಲ
ತಡೆ ತಡೆ ತಡೆ ತಡೆಯೋರು
ಯಾವತ್ತೂ ಹುಟ್ಟಿಲ್ಲ
ಮುನ್ನುಗ್ಗೊ ಗಂಡಿಲ್ಲಿ ಗೆಲ್ಲೋದು ಪಕ್ಕ ಪಕ್ಕ
ಪೈಲ್ವಾನ್ ಪೈಲ್ವಾನ್
ಇವನೆ ಇವನೆ ಇವನೆ ಇವನೆ ಪೈಲ್ವಾನ್ ಪೈಲ್ವಾನ್
ತೊಡೆ ತಟ್ಟುತ್ತಾ ನುಗ್ಗವನು ಇವನು
ಎದುರಾಳಿಗೆ ಬೆವರಿಳಿಸೋನು
ಮಟ್ಟಿಯಲ್ಲಿಯೆ ಮಿಂದೆದ್ದವನು
ತೋಳ್ಬಲದಲ್ಲಿ ಭೀಮನೆ
ಇವನು ಪೈಲ್ವಾನ್
ಇವನೆ ಇವನೆ ಇವನೆ ಇವನೆ ಪೈಲ್ವಾನ್ ಪೈಲ್ವಾನ್