Enagoythmma song details
- Song : Enagoythmma
- Singer : Rajesh krishnan, K S Chitra
- Lyrics : Hamsalekha
- Movie : Nannaseya hoove
- Music : Hamsalekha
- Label : Anand audio
Enagoythmma lyrics in kannada
ಏನಾಗೋಯ್ತಮ್ಮ ಸಾಂಗ್ ಲಿರಿಕ್ಸ್
ಏನಾಗೋಯ್ತಮ್ಮ ಏನಾಗೋಯ್ತಮ್ಮ
ಬೆಳ್ಳಿ ಬೆಡಗಿಗೆ ಏನಾಗೋಯ್ತಮ್ಮ
ಸೂರ್ಯ ಮುಟ್ಟಿದ ಭೂಮಿ ತಾಯಂತೆ
ಕೆಂಪು ಕನ್ಯಾಕುಮಾರಿ ನಿನ್ನೊಳಗೆ ಏನಾಗೋಯ್ತಮ್ಮ
ಕಳುವಾಗೋಯ್ತಮ್ಮ ಕಳುವಾಗೋಯ್ತಮ್ಮ
ಹೃದಯ ಬರಡಾನೆ ಕಳುವಾಗೋಯ್ತಮ್ಮ
ಕಾವಲಲ್ಲಿದ್ದ ಜಂಭ ಕೊಚ್ಚಿದ್ದ
ಹರೆಯ ತೆರೆಯ ಮರೆಯ ಮನಸ್ಸು ಬಯಲಾಗೋಯ್ತಮ್ಮ
ಏನಾಗೋಯ್ತಮ್ಮ ಏನಾಗೋಯ್ತಮ್ಮ
ಬೆಳ್ಳಿ ಬೆಡಗಿಗೆ ಏನಾಗೋಯ್ತಮ್ಮ
ಕನಸಲೂ ನೆನೆಸಿರಲಿಲ್ಲ
ನೆನೆಯದೆ ಕನಸೇ ಇಲ್ಲ
ನಾನಂತೂ ನಂಬೋದಿಲ್ಲ
ನಂಬುವುದೇ ಬೇಕಾಗಿಲ್ಲ
ಸ್ನೇಹದ ಸಂಗೀತಾನ
ಪ್ರೀತಿಯ ರಾಗ ಅನ್ನದಿರು
ಅಪಸ್ವರದ ಆಲಪಾಲ ಹಾಡದಿರು ನೀ ನನ್ನೆದುರು
ಏನಾಗೋಯ್ತಮ್ಮ ಏನಾಗೋಯ್ತಮ್ಮ
ಬೆಳ್ಳಿ ಬೆಡಗಿಗೆ ಏನಾಗೋಯ್ತಮ್ಮ
ಸೂರ್ಯ ಮುಟ್ಟಿದ ಭೂಮಿ ತಾಯಂತೆ
ಕೆಂಪು ಕನ್ಯಾಕುಮಾರಿ ನಿನ್ನೊಳಗೆ ಏನಾಗೋಯ್ತಮ್ಮ
ಕಳುವಾಗೋಯ್ತಮ್ಮ ಕಳುವಾಗೋಯ್ತಮ್ಮ
ಹೃದಯ ಬರಡಾನೆ ಕಳುವಾಗೋಯ್ತಮ್ಮ
ಕಣ್ಣಲ್ಲಿ ಚೈತ್ರದ ಚೆಲುಮೆ
ಅಯ್ಯೋ ಇದು ಚಿಂತೆಯ ಕುಲುಮೆ
ತನುವೆಲ್ಲಾ ಪ್ರೀತಿಯ ಸಂತೆ
ಛೀ ಛೀ ಇದು ಅಂತೆ ಕಂತೆ
ಪ್ರೇಮ ಜ್ವರ ಬಂದ ಹೆಣ್ಣ ಕಣ್ಣ ರೆಪ್ಪೆ ಮುಚ್ಚುವುದೇ
ಸೋತಿರೋ ಹರೆಯ ನನ್ನ ಹೃದಯ ನೀನು ಚುಚ್ಚುವುದೇ
ಏನಾಗೋಯ್ತಮ್ಮ ಏನಾಗೋಯ್ತಮ್ಮ
ಬೆಳ್ಳಿ ಬೆಡಗಿಗೆ ಏನಾಗೋಯ್ತಮ್ಮ
ಸೂರ್ಯ ಮುಟ್ಟಿದ ಭೂಮಿ ತಾಯಂತೆ
ಕೆಂಪು ಕನ್ಯಾಕುಮಾರಿ ನಿನ್ನೊಳಗೆ ಏನಾಗೋಯ್ತಮ್ಮ
ಕಳುವಾಗೋಯ್ತಮ್ಮ ಕಳುವಾಗೋಯ್ತಮ್ಮ
ಹೃದಯ ಬರಡಾನೆ ಕಳುವಾಗೋಯ್ತಮ್ಮ