Ellu hogalla mama lyrics – Gandhada gugi
Ellu hogalla mama song details
- Song : Ellu hogalla mama
- Singer : P B Srinivas , S Janaki
- Lyrics : Udayashankar
- Movie : Gandhada gudi
Ellu hogalla mama lyrics in Kannada
ಎಲ್ಲೂ ಹೋಗಲ್ಲ ಲಿರಿಕ್ಸ್
ಎಲ್ಲೂ ಹೋಗಲ್ಲ ನಾನು ಎಲ್ಲೂ ಹೋಗಲ್ಲ
ಎಲ್ಲೂ ಮಾಮ ಎಲ್ಲೂ ಹೋಗಲ್ಲ
ಎಂದಿಗೂ ನಾನು ನಿನ್ನನ್ನು ಬಿಟ್ಟು ದೂರ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ
ಚಂದ ಮಾಮ ಚಕ್ಕುಲಿ ಮಾಮ
ನನ್ನನ್ನು ನೋಡಿ ನಗುತಿರುವ
ಚಂದ ಮಾಮ ಚಕ್ಕುಲಿ ಮಾಮ
ನನ್ನನ್ನು ನೋಡಿ ನಗುತಿರುವ
ಮುತ್ತನ್ನು ಕೊಟ್ಟು ಕಚಗುಳಿ ಇಟ್ಟು
ನಿನ್ನನ್ನು ನಗಿಸು ಎನುತಿರುವ
ಕೋಪ ಬಿಟ್ಟು ಚುಕ್ಕಿಗಳೆಷ್ಟು
ಕೋಪ ಬಿಟ್ಟು ಚುಕ್ಕಿಗಳೆಷ್ಟು
ಎಣಿಸಿ ಹೇಳು ಬಾ ಮಾಮ
ಎಣಿಸಿ ಹೇಳು ಬಾ ಮಾಮ
ಊಹೂಂ ಹೇಳಲ್ಲ ಹೋಗು
ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ
ಅಮ್ಮ ಇಲ್ಲ ಅಪ್ಪ ಇಲ್ಲ ನೀನೆ ನನಗೆಲ್ಲ
ಆಹಾಹಾಹಾ
ಕೋಪ ನನಗಿಲ್ಲ ಕಂದ ಕೋಪ ನನಗಿಲ್ಲ
ಎಂದಿಗೂ ನಾನು ನಿನ್ನ ಮೇಲೆ ಕೋಪ ಮಾಡೊಲ್ಲ
ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ
ಆಹಾಹಾಹಾ ಆ ಆ ಆ ರವರ ಲಲ್ಲಿ ಆಹಾಹಹ ಲಲಾಲಾ
ಹೌದು ನಾಳೆ ಮದುವೆ ಆದ ಮೇಲೆ ಗಂಡನ
ಹಿಂದೆ ಹೋಗಲೆ ಬೇಕಲ್ಲ
ನಾನ್ ಮದುವೇನೆ ಮಾಡ್ಕೊಳೊಲ್ಲ
ಮದುವೆಯು ಬೇಕು ಗಂಡನೂ ಬೇಕು
ಪುಟಾಣಿ ಮಕ್ಕಳು ಇರಬೇಕು
ಮದುವೆಯು ಬೇಕು ಗಂಡನೂ ಬೇಕು
ಪುಟಾಣಿ ಮಕ್ಕಳು ಇರಬೇಕು
ಮಡಿಲಲ್ಲಿ ಒಂದು ತೊಟ್ಟಿಲಲೊಂದು
ಪುಟ್ಟಿಯ ಕಾಡುತ ಅಳಬೇಕು
ಆ ನೋಟವ ಕಂಡು ಸಂತೋಷ ಗೊಂಡು
ಆ ನೋಟವ ಕಂಡು ಸಂತೋಷ ಗೊಂಡು
ನಾನು ನಗುನಗುತಿರಬೇಕು
ನಾನು ನಗುನಗುತಿರಬೇಕು
ಇಲ್ಲೆ ಇರಬೇಕು ನನ್ನ ಜೊತೆಯಲ್ಲೆ ಇರಬೇಕು
ಎಂದಿಗೂ ನಾನು ನಿನ್ನನ್ನು ಬಿಟ್ಟು ದೂರ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ
Ellu hogalla Mama song video :