Categories
Shankar Mahadevan Sunitha

Ello jogappa lyrics ( ಕನ್ನಡ ) – Jogi

Ello jogappa song details

  • Song : Ello jogappa
  • Singer : Sunitha , Shankar Mahadevan
  • Lyrics : Prem
  • Movie : Jogi
  • Music : Gurukiran
  • Label : Ashwini audio

Ello jogappa lyrics in kannada

ಎಲ್ಲೋ ಜೋಗಪ್ಪ ಸಾಂಗ್ ಲಿರಿಕ್ಸ್

ಹರೇ ಜೋಗಿ… ಹೇ ಜೋಗಿ

ಕೃಷ್ಣ ಹುಡುಕಿದ ಭಾಮೇನಾ
ರಾಮ ಹುಡುಕಿದ ಸೀತೆನಾ
ನಿನ್ನ ಹುಡುಕೊ ಮೀರಾ ಇವಳೇನಾ
ಕುಂತ್ರೆ ನಿಂತ್ರೆ ನೀನೆನಾ
ನಿಂದೆ ಪೂರ ದ್ಯಾನನ
ಕಾಣಿಸು ಇವಳಿಗೆ ಒಮ್ಮೆ ಯಜಮಾನ

ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲಿ ಅಂತ ಒಮ್ಮೆ ಹೇಳಲೊ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲಿ ಅಂತ ಒಮ್ಮೆ ಹೇಳಲೊ

ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲಿದ್ದರೆನೂ ನನ್ನ ಅರಮನಿ
ಯಾಕಿಂಗೆ ಹುಡುಕುತೀ ಸುಮ್ಮನೀ
ಏನಿಸ್ಯ ಅಂತ ಒಸಿ ಹೇಳಮ್ಮಿ
ಏನಿಸ್ಯ ಅಂತ ಒಸಿ ಹೇಳಮ್ಮಿ

ಐನೋರು ಹಟ್ಟಿಗೆ ಕರಿಸಿ
ನಿನ್ನೆಸರಲ್ಲಿ ಜಾತಕ ಬರೆಸಿ
ಹೊತ್ನೋಡಿ ಕಾದು ಕುಂತ್ಯಲ್ಲೋ
ಊರುತುಂಬಾ ಚಪ್ಪರ ಹಾಕಿ
ಬಾಜ ಬಜಂತಿ ಬಾರ್ಸಿ
ಶಬರಿ ಕಾದಂಗೆ ಕಾದ್ಯಲ್ಲೋ

ಶಬರಿ ಕಾದಿದ್ದು ಶ್ರೀ ರಾಮನ
ದರ್ಶನಕ್ಕಾಗಮ್ಮಿ
ನೀನು ಕಾಯೋದು ಯಾಕಂತ ಗೊತ್ತಾಗಿಲ್ಲಮ್ಮಿ

ಕೃಷ್ಣ ಹುಡುಕಿದ ಭಾಮೇನಾ
ರಾಮ ಹುಡುಕಿದ ಸೀತೆನಾ
ನಿನ್ನ ಹುಡುಕೊ ಮೀರಾ ಇವಳೇನಾ
ಕುಂತ್ರೆ ನಿಂತ್ರೆ ನೀನೆನಾ
ನಿಂದೆ ಪೂರ ದ್ಯಾನನ
ಕಾಣಿಸು ಇವಳಿಗೆ ಒಮ್ಮೆ ಯಜಮಾನ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ತಳುಮಾನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ

ಅಪ್ಪ ಅಮ್ಮನ ಬಿಟ್ಟು
ನಿನ್ನ ಮ್ಯಾಲೆ ಆಸೆ ಇಟ್ಟು
ಬಂಧು ಬಳಗಾನ ಬಿಟ್ನಲ್ಲೋ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ನೂರಾರು ಮೈಲಿ ಬಿಟ್ಟು
ಜೋಗಿ ನಿನ್ನ ಹುಡುಕಿ ಕೆಟ್ನಲ್ಲೋ
ಹುಡುಕಿ ಕಾಯೋದು ಗೊತ್ತಾಯ್ತು ಪ್ರೀತಿ ಕಣಮ್ಮಿ
ನಾನು ಅದಕ್ಕಾಗಿ ಬರಲಿಲ್ಲ ಮುಂದ್ಕೋಗಮ್ಮಿ

ಕೃಷ್ಣ ಹುಡುಕಿದ ಭಾಮೇನಾ
ರಾಮ ಹುಡುಕಿದ ಸೀತೆನಾ
ನಿನ್ನ ಹುಡುಕೊ ಮೀರಾ ಇವಳೇನಾ
ಕುಂತ್ರೆ ನಿಂತ್ರೆ ನೀನೆನಾ
ನಿಂದೆ ಪೂರ ದ್ಯಾನನ
ಕಾಣಿಸು ಇವಳಿಗೆ ಒಮ್ಮೆ ಯಜಮಾನ

ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ತಳುಮಾನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲಿದ್ದರೆನೂ ನನ್ನ ಅರಮನಿ
ಯಾಕಿಂಗೆ ಹುಡುಕುತೀ ಸುಮ್ಮನೀ
ಏನಿಸ್ಯ ಅಂತ ಒಸಿ ಹೇಳಮ್ಮಿ
ಏನಿಸ್ಯ ಅಂತ ಒಸಿ ಹೇಳಮ್ಮಿ

ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ

Ello jogappa song video :

Leave a Reply

Your email address will not be published. Required fields are marked *

Contact Us