Edeyinda dooravaagi song details
- Song : Edeyinda dooravaagi
- Singer : Harshika Devanathan , Narayan Sharma
- Lyrics : Jayanth kaikini
- Movie : Hero
- Music : B Ajaneesh Loknath
Edeyinda dooravaagi lyrics in Kannada
ಎದೆಯಿಂದ ದೂರವಾಗಿ
ಉಸಿರೇ ನೀ ಹೋಗುತಿರುವೇ
ಇನ್ನೇನು ಬೇಡ ನೀನೊಮ್ಮೆ ನಿಂತು
ನನ್ನ ನೋಡು ಜೀವವೇ
ಅಲ್ಲಿಂದಲೇನೇ ಮೂಡಿತು ಒಂದು
ದಿವ್ಯ ಸೇತುವೆ
ಮದ್ಯಾಂತರ..
ಇನ್ನೆತಕೆ..?
ಕಣ್ ಮುಂದಿರೋ ಅಧ್ಯಾಯಕೆ?
ನಾ ಅರಿಯ ಬಯಸುವೆ
ನಿನ್ನ ಭಾವನೆ..
ಆ ಈ ಸೇಳತ ಕೊಡುತಿದೆ
ಘಾಸ ವೇದನೆ..
ಯಾವುದೇ ತಡೆಯು ಬಂದರು ಸಹ
ನಾನಿಹೆ ನಿನ್ನ್ ಒಡನೆ..
ಅತಿಯಾದ ಪ್ರೀತಿಯಿಂದ
ಅಸಹಾಯ ನಾಗುತಿರುವೆ
ಈ ಯಾನದಲ್ಲಿ ಆಗಾಗ
ಈ ಪರೀಕ್ಷೆ ಏತಕೆ?
ನನ್ನನ್ನು ಈಗ ನೀ ಕೂಗಿದಂತೆ
ಭಾಸವೆತಕೆ?
ಇಲ್ಲಿಂದಲೇ..
ಬೇರೆ ಕಥೆ..
ನೀ ಬಂದರೆ ನನ್ನ ಜೊತೆ..