Dooradinda lyrics ( ಕನ್ನಡ ) – Mysore diaries – super cine lyrics

Dooradinda – Suchith Suresh, Dhanysh Jagadeesh Lyrics

Singer Suchith Suresh, Dhanysh Jagadeesh

Dooradinda song details – Mysore diaries

▪ Film: Mysore Diaries
▪ Music: Charan Raj
▪ Lyricist: Dhananjay Ranjan
▪ Song: Dooradinda
▪ Singers: Suchith Suresan, Dhanysh Jagadeesh

Dooradinda song lyrics in Kannada – Mysore diaries

ದೋರಂದಿಂದ ಸುಂದರಾಂಗ ಬಂದ
ಜಾನಮರಿನ್ ವೆಲ್ಕಂ ಮಾಡೋಣ
ಗೋಲಿ ಇಂದ ಗಲ್ಲಿ ಕ್ರಿಕೆಟ್ ವರೆಗೂ
ಎಲ್ಲ ಆಟ ಗೆಲ್ತಿದೆ ಚಿನ್ನಾ

ಮೈಲಾರಿ ಇಂದ ಬರ್ಲಿ ಬೆನ್ನೆ ಮಸಾಲೆ
ಚಪ್ಪರಸ್ಕೊಂಡ ತಿನ್ಲಿ ಸಾಗು ಜೋತೆಲೆ

ಟಾಂಗ್ ತರಸು ತಮಟೆ ತರಸು
ರೈಟ್ ಎಳು ಹೊರಡೋಣ
ಬ್ಯಾಂಗು ಮಾಡಿ ಬಾಂಬು ಬಜಾರ್
ಮೆರವಣಿಗೆ ಮಾಡೋಣ

ದಸರಾ ಬೊಂಬೆ ಬಂದ ಹೋದಂಗೆ
ಎಷ್ಟು ವರ್ಷ ಆದಮೇಲೆ ಕ್ಲೋಸು ಫ್ರೆಂಡು ದರ್ಶನ ಕೊಟ್ಟನೂ…
ಸ್ನೇಹ ಅಂದ್ರೆ ಹಾಜರು ನಮಗೆ ನಾವೇ ರಾಜರು
ಊರವರ ಎಲ್ಲಾ ನೆಂಟರು ನಮ್ಮವರಂದರೆ ಸೂಪರು

ಮೈ ಡಿಯರು ಬಾರೂ ಬಾರೋ
ವೇಲ್ಕಂ ಟೋ ಮೈಸುರು…

ಝುಮ್ ಝುಮ್ ಝುಮ್ ಝುಮ್………..
ಲಾ ಲಾ ಲಾ ಲಾ………..

ಅರ್ದಾಪೆಡ್ಲು ಸೈಕಲ್ ಹೊಡಕೊಂಡ ಬರ್ತಿದ್ದ
ಏರೋಪ್ಲೇನ್ ಅಲ್ಲಿ ಬೋಮಿನ ರೌಂಡ್ ಹೋದೇಡಬಿಟ್ಟ
ಬಚ್ಚೇಕಲ್ಲ ಮಾವಿನಕಾಯಿ ಕೋಚತಿದ
ಆ್ಯಪಲ್ ಫೋನ್ ಟಚ್ ಮಾಡಿ ಕಳ್ದ ಹೋದ

ಎಕ್ಸಿಬಿಷನ್ ಹೋಗೋಣ ಜೈಂಟು ವೀಲು ಆಡೋಣ
ಜಾರು ಗುಪ್ಪೆಲ್ ಜಾರುತ ಐಯ್ಸಂಪೈಸ ಆಡೋಣ
ಕಳ್ಳ ನೀನು ಡವ್ ಮಾಡ್ತಿಯೇನೋ
ಗಿಲ್ಲಿ ದಾಂಡು ಚೂಚೆಂಡು ಕೋಕೋ ಕಬ್ಬಡ್ಡಿ ಆಡೋಣ
ದೊಡಕೆರೆ ಮೈದ್ದಾಂದಲ್ ಟೂರ್ನಮೆಂಟ್ ನಡೆಸೋಣ

ದಸರಾ ಬೊಂಬೆ ಬಂದ ಹೋದಂಗೆ
ಎಷ್ಟು ವರ್ಷ ಆದಮೇಲೆ ಕ್ಲೋಸು ಫ್ರೆಂಡು ದರ್ಶನ ಕೊಟ್ಟನೋ…
ಸ್ನೇಹ ಅಂದ್ರೆ ಹಾಜರು ನಮಗೆ ನಾವೇ ರಾಜರು
ಊರವರ ಎಲ್ಲಾ ನೆಂಟರು ನಮ್ಮವರಂದರೆ ಸೂಪರು

ಮೈ ಡಿಯರು ಬಾರೂ ಬಾರೋ
ವೇಲ್ಕಂ ಟೋ ಮೈಸುರು…

ಬಾಲಂಗೋಚಿ ಇಲ್ದೆ ಪಟ ಬಿಡ್ತಿದ್ದ
ಸೂಟ್ಯು ಬೂಟು ಹಾಕೊ ರಂಜೆಗೆ ಬೇಳದಬಿಟ್ಟಾ
ಪಾನಿಪುರಿ ಪಂಚಾಮೃತ ಅಂತಿದ್ದಾ
ಪಿಜ್ಜಾ ಬರ್ಗರ್ ತಿಂದು ಹೇಗೆ ಬಾಡೋದ

ಆನೆ ಮೇಲೆ ಆಂಬಾರಿ ಮಾಡಿಸೋಣ ಸವಾರಿ
ಜಂಬೂ ಸರ್ಕಸ್ ತೋರಿಸಿ ಊದಿಸೋಣ ತುತ್ತೂರಿ
ಕಳ್ಳ ನೀನು ಡವ್ ಮಾಡ್ತಿಯೇನೋ
ಮೈಸೂರ್ ಪೇಟಾ ನೆತ್ತಿಗಿಟ್ಟು ಬೆಟ್ಟ ಹತ್ತಿಸಿ ನಿಲ್ಸೋಣಾ
ಏರಿಯಾ ದಲ್ಲಿ ಪೆಂಡಾಲ್ ಹಾಕ್ಸಿ ಹಬ್ಬದೂಟ ಹಾಕ್ಸೋಣ
ದಸರಾ ಬೊಂಬೆ ಬಂದ ಹೋದಂಗೆ
ಎಷ್ಟು ವರ್ಷ ಆದಮೇಲೆ
ಕ್ಲೋಸು ಫ್ರೆಂಡು ದರ್ಶನ ಕೊಟ್ಟನೋ…
ಸ್ನೇಹ ಅಂದ್ರೆ ಹಾಜರು
ನಮಗೆ ನಾವೇ ರಾಜರು
ಊರವರ ಎಲ್ಲಾ ನೆಂಟರು ನಮ್ಮವರಂದರೆ ಸೂಪರು

ಮೈ ಡಿಯರು ಬಾರೂ ಬಾರೋ
ವೇಲ್ಕಂ ಟೋ ಮೈಸುರು..

Leave a Comment

Contact Us