Danga danga lyrics ( ಕನ್ನಡ ) – Jaga malla

Danga danga song details

  • Song : Danga danga
  • Singer : Ravindra Soragavi , Shamitha Malnad
  • Lyrics : Hridaya Shiva
  • Music : D Imman
  • Movie : Jaga malla

Danga danga lyrics in Kannada

ಡಂಗ ಡಂಗ ಸಾಂಗ್ ಲಿರಿಕ್ಸ್

ಒಮ್ಮೆ ನಿನ್ನ ಕಂಡಾಗಿದ್ದ
ಮನಸ್ಸಲ್ಲಿ ಸುಂಟರಗಾಳಿ
ಸುತ್ತ ಮುತ್ತ ಸುತ್ತುತಿದೆ
ಕಾಪಡಲ್ವ ಕಳ್ಳಿ
ಡಂಗ ಡಂಗ ಡಂಗ ಡಿಗರಿ ಡಂಗ ಡಿಗರಿ ಡಾನೆ ಡಂಗ

ವಾರೆ ನೋಟ ಬೇರೆನೇನು
ಮೈಯಾ ಬಿಸಿ ಮಾಡ್ದೆ
ತಂಪಾಗ್ಲಂತ ತಣ್ಣೀರಲಿ ಮುಳುಗಿ ಎದ್ದು ಬಂದೆ
ಡಂಗ ಡಂಗ ಡಂಗ ಡಿಗರಿ ಡಂಗ ಡಿಗರಿ ಡಾನೆ ಡಂಗ

ಸೀಬೆ ಹಣ್ಣೇ ಓ ಸೀಬೆ ಹಣ್ಣೇ
ಸೀಬೆ ಹಣ್ಣು ನೀನಂತ ಕುಟುಕಿ ತಿನ್ನೋಕೆ ಬಂದೆ
ತುಂಡು ಮಾವು ಬೇಡ ಅಂತ
ನಿನ್ನ ಹುಡ್ಕೊಂಡು ಬಂದೆ
ಡಂಗ ಡಂಗ ಡಂಗ ಡಿಗರಿ ಡಂಗ ಡಿಗರಿ ಡಾನೆ ಡಂಗ

ನೀರಿನ ಚೊಂಬು ನೀನಂತ
ಕಾಗೆಯಾಗಿ ಬಂದೆ
ಕೋಲಿನಂತೆ ಕಂಡು ನೀನು
ಬೆಚ್ಚು ನಿಂತುಕೊಂಡೆ
ಡಂಗ ಡಂಗ ಡಂಗ ಡಿಗರಿ ಡಂಗ ಡಿಗರಿ ಡಾನೆ ಡಂಗ

ಬೇಟೆಗಾರನಾಗಿ ಕಾಡಿನೊಳಗೆ ಬಂದೆ
ನೋಟದಲ್ಲೇ ಬಾಣ ಬಿಟ್ಟೆ
ಅಯ್ಯೋ ಗಾಯಗೊಂಡೆ
ರುಬ್ಬು ಕಲ್ಲು ನೀನಂತ
ಕೊಬ್ಬರಿ ಚೂರ ತಂದೆ
ಬೀಸೊ ಕಲ್ಲು ನೀನಂತ
ರಾಗಿಯಾಗಿ ಬಂದೆ
ಡಂಗ ಡಂಗ ಡಂಗ ಡಿಗರಿ ಡಂಗ ಡಿಗರಿ ಡಾನೆ ಡಂಗ

ಕಲ್ಲು ಪೆಟ್ಟಿ ಓ ಕಲ್ಲು ಪೆಟ್ಟಿ
ಕಲ್ಲು ಪೆಟ್ಟಿ ನೀನಂತ ಕಾಲು ಹಾಕೋಕೆ ಬಂದೆ
ಚಿನ್ನದ ಪೆಟ್ಟಿ ನಿನ್ನ ಕಂಡು
ಮನಸ್ಸು ಕೊಟ್ಟು ಬಂದೆ
ಡಂಗ ಡಂಗ ಡಂಗ ಡಿಗರಿ ಡಂಗ ಡಿಗರಿ ಡಾನೆ ಡಂಗ

ಏ…. ಗಟ್ಟಿಮೇಳ
ಸದ್ದಿಗಾಗಿ ಕಾದಿರುವೆ ಮಾವ
ಕಟ್ಟಿಬಿಡು ತಾಳಿ ತಂದು
ನೀವೆ ಸೀತರಾಮ
ಡಂಗ ಡಂಗ ಡಂಗ ಡಿಗರಿ ಡಂಗ ಡಿಗರಿ ಡಾನೆ ಡಂಗ

Danga danga song video :

Leave a Comment

Contact Us