Bytwo bytwo lyrics ( ಕನ್ನಡ ) – Bytwo love

Bytwo bytwo song details

  • Song : Bytwo bytwo
  • Singer : Mano
  • Lyrics : Hari Santhosh
  • Movie : Bytwo love
  • Music : B Ajaneesh loknath
  • Label : Anand audio

Bytwo bytwo lyrics in kannada

ಬೈಟೂ ಬೈಟೂ ಸಾಂಗ್ ಲಿರಿಕ್ಸ್

ಯಾರು ಏನಂತ ಅನ್ಕೊಂಡ್ರೇನಂತೆ
ಹೀಗೆ ಇರ್ತೀವಿ ಇಷ್ಟ ಬಂದಂತೆ
ಹೇಳೋರ್ ಕೇಳೋರು ಯಾರು ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ
ಕಂಡು ಕೂಡ ಕಾಣದೆ
ಲೈಫು ಕನ್ ಫ್ಯೂಸಾಗಿದೆ
ಲೀಲು ಬಾಲು ಐಲೂ ಪೈಲೂ
ಲೈಫಲ್ಲೇನೋ ಕಿಕ್ಕಿದೆ
ಬೈಟೂ ಬೈಟೂ ಬೈಟೂ ಬೈಟೂ
ಲೀಲಾ ಜಾಲು ಬೈಟೂ ಬೈಟೂ
ಬೈಟೂ ಬೈಟೂ ಬೈಟೂ ಬೈಟೂ
ಲವ್ವು ಬೈಟೂ ಬೈಟೂ ಬೈಟೂ

ಯಾರು ಏನಂತ ಅನ್ಕೊಂಡ್ರೇನಂತೆ
ಹೀಗೆ ಇರ್ತೀವಿ ಇಷ್ಟ ಬಂದಂತೆ
ಹೇಳೋರ್ ಕೇಳೋರು ಯಾರು ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ

ಪ್ರೀತಿ ಕುರುಡು ಅನ್ನುತಾರಲ್ಲ
ಬೇರೇನು ಇವರಿಗೆ ಕಾಣುತಿಲ್ಲ
ಇನ್ನೂ ಏನು ಬೇಕು ಅನ್ನುವ
ಸ್ವೀಟಾದ ಫೀಲಿಂಗ್ ಮನಸಲೆಲ್ಲಾ
ಲವ್ವಿಗೆ ಶರಣಾಯ್ತು ಈ ಹೃದಯ
ಈ ಪ್ರೇಮ ಲೋಕಕ್ಕೆ ಕೊನೆ ಇದೆಯಾ
ಕೊನೆವರೆಗೂ ಜೊತೆಯಾಗಿ ಇರಲೆಂದು
ಹರಸಯ್ಯಾ ಈ ಜೋಡಿಗೆ

ಯಾರು ಏನಂತ ಅನ್ಕೊಂಡ್ರೇನಂತೆ
ಹೀಗೆ ಇರ್ತೀವಿ ಇಷ್ಟ ಬಂದಂತೆ
ಹೇಳೋರ್ ಕೇಳೋರು ಯಾರು ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ

ಇರೋ ಬರೋ ಎಲ್ಲಾ ಸಮಯ
ಒಬ್ರನ್ನು ಒಬ್ಬರು ಬಿಟ್ಟಿರಲ್ಲಾ
ಇಬ್ಬರದೂ ಒಂದೇ ಪಯಣ
ಲವ್ ಅಂತೂ ಇವರು ಮಾಡೋದಿಲ್ಲ
ಲವರ್ಸೇ ಅನ್ನುವ ಗಾಸಿಪ್
ಇವರದ್ದು ಪ್ಯೂರೆಸ್ಟ್ ಪ್ರೆಂಡ್ ಶಿಪ್ಪು
ಓ ದೇವ್ರೆ ನೀನೊಂದು ಹೆಸರಿಡು…
ಮುದ್ದಾದ ಈ ಜೋಡಿಗೆ

ಯಾರು ಏನಂತ ಅನ್ಕೊಂಡ್ರೇನಂತೆ
ಹೀಗೆ ಇರ್ತೀವಿ ಇಷ್ಟ ಬಂದಂತೆ
ಹೇಳೋರ್ ಕೇಳೋರು ಯಾರು ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ

Bytwo bytwo song video :

Leave a Comment

Contact Us